ಬೆಂಗಳೂರು: ಪಾಕ್ ಜಿಂದಾಬಾದ್ ಘೋಷಣೆ ವಿಚಾರ ಮೂವರನ್ನ ಅರೆಸ್ಡ್ ಮಾಡಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಜೈಲಿನಲ್ಲಿ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ: ಕರ್ನಾಟಕ ಸೇರಿದಂತೆ ದೇಶದ 17 ಕಡೆ NIA ದಾಳಿ
ವಿಧಾನಸೌಧದ ಆವರಣದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ಪೊಲೀಸರು FSL ಆಧಾರವಾಗಿಟ್ಟುಕೊಂಡು ಮೂವರನ್ನು ಅರೆಸ್ಟ್ ಮಾಡಿದ್ದಾರೆಎಫ್ ಎಸ್ ಎಲ್ ವರದಿ ಅನ್ವಯ ಮಾಡಿದ್ದಾರೆ
ನಾನು ಹೇಳ್ತಿದ್ದೆ FSL ರಿಪೋರ್ಟ್ ಬರಲಿ ಅಂತ ಪ್ರೈವೇಟ್ ಇನ್ಸ್ಟಿಟ್ಯೂಟ್ FSL ಬಿಡುಗಡೆ ಮಾಡಿತ್ತು ಅದನ್ನ ಅಧಿಕೃತ ಅಂತ ಹೇಳಲ್ಲ ನಮ್ಮ FSL ಆಧಾರದ ಮೇಲೆ ಬಂಧನ ಮಾಡಿದ್ದೇವೆಮ್ಯಾಜಿಸ್ಟ್ರೇಟ್ ಅವರ ಮೇಲೆ ಕ್ರಮ ತೆಗೆದುಕೊಂಡಿದ್ದಾರೆಬಹಿರಂಗಪಡಿಸುವುದೇನಿಲ್ಲ ಅದರ ಆಧಾರದ ಮೇಲೆಯೇ ಬಂಧನ ಆಗಿದೆಪಾಕಿಸ್ತಾನ್ ಬಿಂದಾಬಾದ್ ಘೋಷಣೆ ಕೂಗಿದ್ದು ನಿಜ ಮೂರೇ ಜನ ಇದ್ರಾ, ಬೇರೆಯವರು ಇದ್ರಾ ಚರ್ಚೆಯಿದೆ ಎಂದು ಹೇಳಿದರು.