ಬೆಂಗಳೂರು:- 5,8,9 ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅನುಮತಿ ಕೊಟ್ಟ ವಿಚಾರವಾಗಿ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಅಲ್ಲದೇ ಹೈಕೋರ್ಟ್ ವಿಭಾಗೀಯ ಫೀಠ ಆದೇಶ ಪ್ರಶ್ನಿಸಿ ನಾಳೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.
ಸರ್ಕಾರ ಮಕ್ಕಳ ಪರಿಕ್ಷಾ ವಿಚಾರದಲ್ಲಿ ಹಟಕ್ಕೆ ಬಿದ್ದಿದೆ ಎಂದು ಬೇಸರ ಹೊರಹಾಕಿದೆ. ಇನ್ನೂ
ಪರೀಕ್ಷೆಯ ಗೊಂದಲ ಮತ್ತೆ ಶುರುವಾಗಿದ್ದು, ಪರೀಕ್ಷೆ ಬೇಡಾ ಅಂತಾ ರೂಪ್ಸಾ ಸಂಘಟನೆಯಯ ಮತ್ತೆ ಕೋರ್ಟ್ ಗೆ ಹೋಗಲು ನಿರ್ಧಾರ ಮಾಡಿದ್ದಾರೆ.