ರಂಜಾನ್ ಆಚರಣೆಗಾಗಿ ಅಲ್ಪಸಂಖ್ಯಾತ ಶಾಲಾ ಮಕ್ಕಳ ವೇಳಾ ಪಟ್ಟಿ ಸಡಿಲಿಕೆ ಮಾಡಲಾಗಿದ್ದು ರಂಜಾನ್ ಆರಂಭವಾದ ದಿನದಿಂದ ಒಂದು ತಿಂಗಳವರಗೆ ಶಾಲಾ ಅವದಿ ಬದಲಾವಣೆ ಮಾಡಲಾಗಿದೆ.
ರಂಜಾನ್ ತಿಂಗಳ ಆರಂಭದಿಂದ ಏಪ್ರಿಲ್ 10 2024ರವೆಗೆ ಸಮಯ ಉರ್ದು ಶಾಲೆಯೆ ಸಮಯ ಬದಲಾವಣೆಇತರೆ ಸರ್ಕಾರಿ ಅನುದಾನ/ಅನುದಾನ ರಹಿತ ಶಾಲೆಯ ಯಲ್ಲಿನ ಮುಸ್ಲಿಂ ವಿದ್ಯಾರ್ಥಿ ಮತ್ತು ಸಿಬ್ಬಂದಿಗಳಿಗೆ ಸಂಜೆ ಅರ್ಧಗಂಟೆ ಮುಂಚಿತವಾಗಿ ತೆರಳಲು ಅನುಮತಿ ನೀಡಲಾಗಿದೆ.
ಮುಸ್ಲಿಂ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ ವೇಳಾ ಪಟ್ಟಿ ಬದಲಾಯಿಸಿದ ಸರ್ಕಾರ ಉರ್ದು ಶಾಲೆಯ ವೇಳಾ ಪಟ್ಟಿ ಬದಲಾಯಿಸಿ ಆದೇಶಿಸಿದ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು
ರಂಜಾನ್ ತಿಂಗಳಲ್ಲಿ ಉರ್ದು ಶಾಲೆಗಳಿಗೆ ಬೆಳಿಗ್ಗೆ 8ಗಂಟೆಯಿಂದದ ಮಧ್ಯಾಹ್ನ 12-45 ದರ ವೆರೆಗೆ ಸಮಯ ನಿಗದಿ ಮಾಡಲಾಗಿದ್ದು ರಂಜಾನ್ ತಿಂಗಳಲ್ಲಿ ಕಡಿತ ಗೊಳ್ಳುವ ಶಾಲಾ ಸಮಯವನ್ನ ಮುಂದಿನ ರಜಾ ದಿನದಲ್ಲಿ ತರಗತಿ ನಡೆಸಿ ಸರಿದೂಗಿಸಿ ಕೊಳ್ಳುವಂತೆ ಸೂಚನೆ
ಕೆಲ ಮುಸ್ಲಿಂ ಶಾಸಕರು ರಂಜಾನ್ ತಿಂಗಳಲ್ಲಿ ಉರ್ದು ಶಾಲೆಯೆ ಸಮಯ ಬದಲಾವಣೆಗೆ ಮನವಿ ಮಾಡಿದ್ದರು ಈ ಹಿನ್ನೆಲೆ ಶಾಲಾ ಶಿಕ್ಷಣ ಇಲಾಖೆಯಿಂದ ಉರ್ದು ಶಾಲೆಗಳ ಸಮಯ ಬದಲಾಯಿಸಿ ಆದೇಶಿಸಲಾಗಿದೆ.