ಗಗನಯಾತ್ರಿಗಳನ್ನು ಚಂದ್ರ ಮತ್ತು ಅದರಾಚೆಗೆ ಕರೆದೊಯ್ಯಲು ಅಭಿವೃದ್ಧಿ ಪಡಿಸಲಾದ ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ನ ಬಾಹ್ಯಾಕಾಶ ನೌಕೆ ಸ್ಟಾರ್ಶಿಪ್ ಟೆಕ್ಸಾಸ್ನ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿದಲು ಹಾರಿದ ಕೆಲವೇ ಕ್ಷಣಗಳಲ್ಲಿ ಸ್ಪೇಸ್ ಎಕ್ಸ್ ಜತೆಗಿನ ಸಂಪರ್ಕ ಕಡಿದುಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ..
ಗುರುವಾರ ಹಿಂದು ಮಹಾಸಾಗರದ ಮೂಲಕ ಮರುಪ್ರವೇಶದ ಸಂದರ್ಭ ಸ್ಟಾರ್ ಶಿಪ್ ಜತೆಗಿನ ಸಂಪರ್ಕ ಕಡಿತಗೊಂಡಿದೆ ಎನ್ನಲಾಗುತ್ತಿದೆ.