ದೇವನಹಳ್ಳಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿ ಬೆಂಗಳೂರು ಗ್ರಾ ಜಿಲ್ಲೆಯ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದು 7.86 ಕೋಟಿ ಮೌಲ್ಯದ ಲಿಕ್ಕರ್ ಸೀಜ್ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಚುನಾವಣಾಧಿಕಾರಿ ಡಾ.ಶಿವಶಂಕರ್ ನೇತೃತ್ವದ ತಂಡದಿಂದ ದಾಳಿ ನಡೆದಿದ್ದು 7.86 ಕೋಟಿ ಮೌಲ್ಯದ ಲಿಕ್ಕರ್ ಸೀಜ್ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ನೇತೃತ್ವದ ಅಬಕಾರಿ ಪೊಲೀಸರ ತಂಡದಿಂದ ದಾಳಿ
ನೆಲಮಂಗಲದ ಡಿಸ್ಟಿಲರಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಂಗ್ರಹಿಸಿಟ್ಟಿದ್ದ ಮದ್ಯ 1.48.985 ಲೀಟರ್ ಮದ್ಯ ಸೀಜ್
ಅಬಕಾರಿ ಇಲಾಖೆ ಸೆಕ್ಷನ್ ಗಳ ಅಡಿ ಸೂಕ್ತ ದಾಖಲೆ ಇಲ್ಲದ ಕಾರಣ 45ಕೇಸ್ ದಾಖಲು ಲಿಕ್ಕರ್ ಸೀಜ್ ಹಿನ್ನೆಲೆ 2ಲಾರಿ, 2ಕಾರು, ಜೀಪ್ ಮತ್ತು ಬೈಕ್ಸ್ ಸೇರಿದಂತೆ ಒಟ್ಟು 9ವಾಹನ ವಶ ಚುನಾವಣಾ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳಿಂದ ಅಕ್ರಮ ಮದ್ಯ ಸಂಗ್ರಹದ ಮೇಲೆ ಹದ್ದಿನ ಕಣ್ಗಾವಲು..