ಬೆಂಗಳೂರು: ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತ್ತೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಅವರು ಮತ್ತೊಮ್ಮೆ ಸಂಸತ್ ಪ್ರವೇಶ ಮಾಡುತ್ತಿದ್ದಾರೆ ಎನ್ನುವ ವಿಶ್ವಾಸ ನಮಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾಋಎ
ನಗರದಲ್ಲಿ ಇಂದು ಮಾತನಾಡಿದ ಅವರು, ಅವರು ಕಳೆದ ಬಾರಿ ದೊಡ್ಡ ಅಂತರದಿಂದ ಗೆದ್ದಿದ್ದಾರೆ. ಅದೇ ರೀತಿ ಈ ಬಾರಿಯೂ ಗೆದ್ದೇ ಗೆಲ್ಲುತ್ತಾರೆ ಎಂದರು.
ಇವತ್ತು ಡಿಕೆ ಸುರೇಶ್ ಗೆ ಮೊದಲ ಬಿ ಫಾರಂ ಕೊಡ್ತಿದ್ದೇವೆನಾನು ನಮ್ಮ ಮನೆ ದೇವರು ಕೆಂಕೇರಮ್ಮ, ಕಬ್ಬಾಳಮ್ಮ ದೇವಸ್ಥಾನಕ್ಕೆ ತೆರಳಿ ಆಶಿರ್ವಾದ ಪಡೆಯುತ್ತೇವೆನಂತರ ಮುಖ್ಯಮಂತ್ರಿಗಳು ಸಭೆಯಲ್ಲಿ ಇಂದು ಭಾಗಿಯಾಗುತ್ತೇನೆನಾವು ಎಲೆಕ್ಷನ್ ಇವತ್ತು ಫೇಸ್ ಮಾಡ್ತಿಲ್ಲಪ್ರತಿ ದಿನವೂ ರೂಪುರೇಷೆಗಳನ್ನ ಮಾಡ್ತಿದ್ದೇವೆ
ರಾಮನಗರ, ಚನ್ನಪಟ್ಟಣ ಕೋವಿಡ್ ಸಂದರ್ಭದಲ್ಲಿ ಸುರೇಶ್ ಪ್ರತಿ ಮನೆ ಮನೆಗೂ ಕೆಲಸ ಮಾಡಿದ್ದಾರೆಸುರೇಶ್ ಅಂಗಡಿ ಅವರ ದೇಹವನ್ನ ಅವರ ಕ್ಷೇತ್ರದ ಜನತೆಗೆ ಕೊಡಲು ಈ ಸರ್ಕಾರ ಅವಕಾಶ ಮಾಡಿಕೊಡಬೇಕಿತ್ತು ಆದರೆ ಮಾಡಿಕೊಡಲಿಲ್ಲಕೋವಿಡ್ ಸಂದರ್ಭದಲ್ಲಿ ನಾವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅವತ್ತಿನ ಕಾಲದಲ್ಲಿ ಮೆಡಿಕಲ್ ಕಿಟ್, ತರಕಾರಿ ಕೊಟ್ಟುಬಂದಿದ್ದೀವಿ
ಈ ಸರ್ಕಾರ ಜೆಸಿಬಿಯಲ್ಲಿ ಹೆಣಗಳನ್ನ ಹಾಕಿ ಮಣ್ಣು ಮಾಡಿದ್ದಾರೆ ಕೋವಿಡ್ ಸಂಧರ್ಭದಲ್ಲಿ ಸುರೇಶ್ ಪ್ರತಿ ಹಳ್ಳಿ ಹಳ್ಳಿ ಯಲ್ಲಿ ಕೆಲಸ ಮಾಡಿದ್ದಾರೆನಮ್ಮ ಕಾರ್ಯಕರ್ತರು, ನಮ್ಮ ತಾಯಂದಿರು ಇದ್ದಾರೆನಾವು ಏನು ಮಾತು ಕೊಟ್ಟಿದ್ದೇವೆ ಅದನ್ನ ʼ
ಕೋಲಾರದಲ್ಲಿ ಟಿಕೆಟ್ ವಿಚಾರದಲ್ಲಿ ರಾಜೀನಾಮೆ ಹೈಡ್ರಾಮಾ ಹಿನ್ನೆಲೆ ರಾಜೀನಾಮೆ ಯಾರೂ ಕೂಡ ಕೊಡಲ್ಲ, ಅಲ್ಲಿನ ನಾಯಕರಿಂದ ಒತ್ತಡ ಇದೆ ಅಷ್ಟೆಇಂದು ಸಂಜೆ ಒಳಗೆ ತೀರ್ಮಾನ ಮಾಡುತ್ತೇವೆಇನ್ನೂ ಕೂಡ ಟಿಕೆಟ್ ಘೋಷಣೆ ಆಗಿಲ್ಲ, ಎಲ್ಲವೂ ಸರಿ ಹೋಗುತ್ತೆ ಎಂದು ಡಿಕೆ ಶಿವಕುಮಾರ್ ಹೇಳಿದರು.