ಟ್ರಾಫಿಕ್ ಸಾಗರಕ್ಕೆ ತಡೆಯೊಡ್ಡಲು ಐಟಿ ಕಂಪನಿಗಳು ಪ್ಲ್ಯಾನ್ ಸಾರ್ವಜನಿಕ ಸಾರಿಗೆಯನ್ನ ಉಪಯೋಗಿಸಿದ್ರೆ ಬೋನಸ್ ಐಟಿಬಿಟಿ ಕಂಪನಿಗಳಿಂದ ಉದ್ಯೋಗಿಗಳಿಗೆ ಆಫರ್ ವಾರದಲ್ಲಿ 2 ದಿನ ಪಬ್ಲಿಕ್ ಟ್ರಾನ್ಪೋರ್ಟ್ ಬಳಸಲು ಸೂಚನೆ ಸ್ವಂತ ವಾಹನದಲ್ಲಿ ಬರೋರಿಗೆ ಹೆಚ್ಚಿನ ಪಾರ್ಕಿಂಗ್ ದರ ಫಿಕ್ಸ್
ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ ಸಮಯಕ್ಕೆ ಸರಿಯಾಗಿ ಕೆಸಲಕ್ಕೆ ಹೋಗಲಾರದೆ ಟೆಕ್ಕಿಗಳು ಪರದಾಟ ಈ ಸಮಸ್ಯೆಗೆ ಮದ್ದೆರೆಯಲು ಮುಂದಾಗಿರುವ ಐಟಿ ಕಂಪನಿಗಳು ಟೆಕ್ಕಿಗಳಿಗೆ ವಾರದಲ್ಲಿ 2 ದಿನ ಪಬ್ಲಿಕ್ ಟ್ರಾನ್ಪೋರ್ಟ್ ಬಳಕೆಗೆ ಸೂಚನೆ
ಪಬ್ಲಿಕ್ ಟ್ರಾನ್ಪೋರ್ಟ್ ಬಳಸುವ ಟೆಕ್ಕಿಗಳಿಗೆ ಬೋನಸ್ ಅಗಿ ಇನ್ಸೆಂಟಿವ್ ಟೆಕ್ಕಿಗಳು ಬಿಎಂಟಿಸಿ ಪಾಸ್, ಮೆಟ್ರೋ ಸ್ಮಾರ್ಟ್ ಕಾರ್ಡ್ ಪಬ್ಲಿಕ್ ಟ್ರಾನ್ಪೋರ್ಟ್ ಬಳಸಿದ ವೆಚ್ಚವನ್ನು ಕಂಪನಿ ನೀಡಲಿದೆ ಪಬ್ಲಿಕ್ ಟ್ರಾನ್ಪೋರ್ಟ್ ಬಳಕೆಗೆ ಉತ್ತೇಜನ ಯಾವ ಟೆಕ್ಕಿ ತನ್ನ ಕಂಪನಿಗೆ ತನ್ನ ಸ್ವಂತ ಕಾರು,ಬೈಕ್ ನಲ್ಲಿ ಬರುತ್ತಾರೋ ಅಂತಹ ವಾಹನಕ್ಕೆ ಪಾರ್ಕಿಂಗ್ ಚಾರ್ಜ್ ವಿಧಿಸಲು ಪ್ಲ್ಯಾನ್
ಒಟ್ಟು ವಾಹನಗಳು (ಬೆಂಗಳೂರು)
2014 60,22,821
2015 65,75,589
2016 71,61,476
2017 77,85,949
2018 83,64,274
2019 90,27,416
2020 96,38,362
2021 1,00,10,588
2022 1,04,09,289
2023 1,08,60,356