ಸೂರ್ಯೋದಯ: 05:52, ಸೂರ್ಯಾಸ್ತ : 06:33
ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,
ಚೈತ್ರಮಾಸ, ವಸಂತ ಋತು,ಕೃಷ್ಣ ಪಕ್ಷ, ಉತ್ತರಾಯಣಂ
ತಿಥಿ: ದಸಮಿ,
ನಕ್ಷತ್ರ: ಶತಭಿಶ,
ರಾಹು ಕಾಲ: 10:30 ನಿಂದ 12:00 ತನಕ
ಯಮಗಂಡ: 03:00 ನಿಂದ 04:30 ತನಕ
ಮೇಷ ರಾಶಿ:
ಜನಪ್ರತಿನಿಧಿಗಳಿಗೆ ಹೆಚ್ಚಿನ ಒತ್ತಡ ಎದುರಿಸುವಿರಿ, ಹಿತೈಷಿಗಳ ಬಗ್ಗೆ ಜಾಗೃತಿ ವಹಿಸಿ,ಆಕಸ್ಮಿಕ ಎದೆನೋವು ಉಲ್ಬಣ,
ಮಗಳ ಕುಟುಂಬದ ಭವಿಷ್ಯದ ಚಿಂತೆ, ಮನೆ ಬದಲಾವಣೆ ಸಾಧ್ಯತೆ,
ದಂಪತಿಗಳಿಗೆ ಮನಸ್ತಾಪ,
ಉದ್ಯೋಗದಲ್ಲಿ ಆರ್ಥಿಕ ಒತ್ತಡ,
ಸಂಗಾತಿಯ ಪ್ರೇಮದ ಶಕ್ತಿಯಿಂದನಿಮ್ಮ ಕೆಲಸವನ್ನು ನೀವು ಪೂರ್ಣ ಉತ್ಸಾಹದಿಂದ ಮಾಡುತ್ತೀರಿ. ಸಂಗಾತಿಯ ಮಾರ್ಗದರ್ಶನದಲ್ಲಿ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಸಮಯವು ಅನುಕೂಲಕರವಾಗಿರುತ್ತದೆ. ಸಂಗಾತಿಯ ಸರಸ-ಸಲ್ಲಾಪ ಗಳಿಂದ ನಿಮಗೆ ಸಂತೋಷವಾಗುತ್ತದೆ. ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವ ಮೂಲಕ, ನೀವು ಉತ್ತಮ ಮಾರ್ಗವನ್ನು ತಲುಪುತ್ತೀರಿ. ಮಾಜಿ ಸಂಗಾತಿಯ ವೈವಾಹಿಕ ಜೀವನವು ಸಂತೋಷವಾಗಿರುವುದನ್ನು ನೋಡಿ ತಾವು ಕೂಡ ಖುಷಿ ಪಡೆಯುವಿರಿ. ಮನೆಯ ದಾಯಾದಿಗಳ ಜೊತೆ ಮನಸ್ತಾಪ. ಕೆಲವೊಮ್ಮೆ ಜೀವನ ಸಂಗಾತಿಯ ಕೋಪವು ನಿಮಗೆ ತೊಂದರೆ ನೀಡುತ್ತದೆ. ಸಂಗಾತಿಯ ಧನಸಹಾಯ ಚುಕ್ತಾ ಮಾಡುವ ಸಮಯ ಬಂದಿದೆ. ಪಕ್ಕದ ನಿವೇಶನ ಖರೀದಿಸುವ ಅವಕಾಶ ಒದಗಿ ಬರುವುದು. ನಿವೇಶನ ಮಾರಾಟ ಇಚ್ಚಿಸುವವರು
ವೃಷಭ ರಾಶಿ
ಹೊಸ ಯುವರಾಜಕಾರಣಿಗಳಿಗೆ ರಾಜಕೀಯ ಸೇರುವ ಅವಕಾಶ,
ರೇಖಾಚಿತ್ರ ಕಲಾವಿದರಿಗೆ ಬೇಡಿಕೆ ಕೀರ್ತಿ ಸಿಗಲಿದೆ,
ನಿವೃತ್ತಿ ಹೊಂದಿದವರಿಗೆ ಉದ್ಯೋಗ ಪ್ರಾಪ್ತಿ, ವಿದೇಶದಲ್ಲಿ ಕೆಲಸ ಪ್ರಯತ್ನಿಸಿದವರಿಗೆ ದೊರೆಯಲಿದೆ, ನಿಮ್ಮ ಮಕ್ಕಳು ಸಂಗ ಸಹವಾಸ ದೋಷದಿಂದ ಸ್ವಯಂಕೃತಾಪರಾಧ ಮಾಡುವರು, ದುಸ್ವಪ್ನಗಳು ಭಯ,
ತಾಂತ್ರಿಕ ಪದವಿ, ಕೃಷಿ ಪದವಿ ಪಡೆದವರು ಉನ್ನತ ಶ್ರೇಣಿಯ ಉದ್ಯೋಗದ ಬಗ್ಗೆ ಹೆಚ್ಚು ಭರವಸೆ ಇಟ್ಟುಕೊಳ್ಳುತ್ತೀರಿ. ಸಂತಾನದ ಸುದ್ದಿ ಕೇಳಿ ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ, ಅವರಿಗೆ ವಿಶ್ರಾಂತಿ ಅಗತ್ಯವಾಗಿದೆ.ನೀವು ಚಿತ್ರಕಲೆ, ಚಲನಚಿತ್ರಗಳಲ್ಲಿ ನಟನೆ, ಭರತನಾಟ್ಯ, ಗಾಯನ, ಸಾಹಿತ್ಯ-ಸಂಗೀತ, ಏಕಪಾತ್ರ ಅಭಿನಯ ಆಲೋಚನೆಗಳಿಂದ ತುಂಬಿರುತ್ತೀರಿ, ನಿಮ್ಮ ಪ್ರತಿಭೆ ತೋರಿಸಲು ಒಂದು ಸುವರ್ಣ ಅವಕಾಶ ಸಿಗುವುದು.
ಮಿಥುನ ರಾಶಿ:
ಮಧ್ಯಸ್ಥಿಕೆ ವಹಿಸಿದ ಹಣದ ಜವಾಬ್ದಾರಿ ಸಮಸ್ಯದಿಂದ ಮುಕ್ತಿ,
ನೆರೆಹೊರೆಯರಿಂದ ಧನ ಸಹಾಯ ಸಿಗಲಿದೆ, ಆಸ್ತಿ ಮಾರಾಟ ವಿಳಂಬ, ಸ್ವಂತ ಉದ್ಯೋಗದಲ್ಲಿ ಪ್ರಗತಿ,
ಪ್ರೇಮಿಗಳಿಗೆ ಒಳ್ಳೆಯ ದಿನವಾಗಿರುತ್ತದೆ. ನಿಮ್ಮ ಕುಟುಂಬವು ನಿಮಗೆ ಮದುವೆ ಮಾಡಲು ಸಹಾಯ ಮಾಡುತ್ತದೆ. ಸಂಗಾತಿ ಸಹಕಾರದಿಂದ ನೀವು ನಿವೇಶನ ಖರೀದಿ ಅಥವಾ ಗೃಹ ಕಟ್ಟಡ ಸಂಬಂಧಿಸಿದಂತೆ ಏನಾದರೂ ಒಳ್ಳೆಯದನ್ನು ಮಾಡಲು ಸಾಧ್ಯವಾಗುತ್ತದೆ. ಹೊಸದನ್ನು ಉದ್ಯೋಗ ಪ್ರಾರಂಭಿಸಲು ಬಯಕೆ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಮನೆಯ ಯಜಮಾನ ಅಜಾಗರೂಕತೆಯಿಂದ ಜೀವನದಲ್ಲಿ ಏರಿಳಿತಗಳು ಕಂಡುಬರುತ್ತವೆ. ಜೀವನ ಸಂಗಾತಿ ನಿಮ್ಮೊಂದಿಗೆ ಸೇರಲು ಬಯಸುತ್ತಾರೆ. ಉದ್ಯಮ ದಾರರಿಗೆ ಮಿಶ್ರ ಫಲ.
ಕರ್ಕಾಟಕ ರಾಶಿ:
ಉದ್ಯೋಗಸ್ಥರು ಹಣ ವ್ಯವಹರಿಸುವಾಗ ಎಚ್ಚರ ಇರಲಿ,
ಸರಕಾರಿ ಕಚೇರಿ ಕೆಲಸಗಳಲ್ಲಿ ಎಳೆದಾಟ, ಕೆಲಸದ ಸ್ಥಳ ಬದಲಾವಣೆ ಸಾಧ್ಯತೆ, ಸಾಲ ಪಡೆಯಲು ಇಚ್ಚಿಸಿದರೆ ಸಿಗಲಿದೆ,
ದಿನಸಿ, ಬಟ್ಟೆ ,ಸಲೂನು, ಬ್ಯೂಟಿ ಪಾರ್ಲರ್, ಸ್ಟೇಷನರಿ ವ್ಯಾಪಾರಸ್ಥರಿಗೆ ಈ ದಿನವು ನಿಮಗೆ ಧನಾಗಮನ ಮಧ್ಯಮವಾಗಿರುತ್ತದೆ.
ಸಿಂಹ ರಾಶಿ:
ಮಗಳ ಕುಟುಂಬ ಕಲಹಗಳಿಂದ ಬೇಸರ,ವಿದೇಶದಲ್ಲಿರುವ ಮಕ್ಕಳಿಂದ ಧನಾಗಮನ, ಉದ್ಯೋಗದ ಬದಲಾವಣೆ ಚಿಂತನೆ, ಸಂಬಳದ ವಿಚಾರಕ್ಕಾಗಿ ಮ್ಯಾನೇಜರ್ ಜೊತೆ ಕಿರಿಕಿರಿ, ಉದ್ಯೋಗ ಕ್ಷೇತ್ರದಲ್ಲಿ ಹಣಕಾಸಿನ ವ್ಯವಹಾರ ತೊಂದರೆ ಇದರಿಂದ ಉದ್ಯೋಗ ನಷ್ಟ,
ವಜ್ರ ಮತ್ತು ಬಂಗಾರದ ವ್ಯಾಪಾರಿಗಳಿಗೆ ನಾಳಿನ ಮೌಲ್ಯವು ನಿಮಗೆ ಏರಿಳಿತಗಳಿಂದ ತುಂಬಿರುತ್ತದೆ. ನೀವು ಖಂಡಿತವಾಗಿಯೂ ಸಂಗಾತಿಯ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೀರಿ. ಸಂದರ್ಶನಕ್ಕೆ ಸಂಬಂಧಿಸಿದಂತೆ ನೀವು ದೃಡವಾಗಿರುತ್ತೀರಿ
ಕನ್ಯಾ ರಾಶಿ:
ದಾಂಪತ್ಯ ಕಲಹ ನ್ಯಾಯಾಲಯ ಮೆಟ್ಟಿಲು ಹತ್ತುವ ಪ್ರಸಂಗ ಎದುರಾದೀತು ಎಚ್ಚರ,
ಅತ್ತೆ ಮಾವನ ಮನೆಯಿಂದ ಧನಪ್ರಾಪ್ತಿ, ದಿನಗೂಲಿ ನೌಕರರಿಗೆ ಸಿಹಿಸುದ್ದಿ, ದಾಂಪತ್ಯದಲ್ಲಿ ಸಮರಸ,
ನಿಮಗಾಗಿ ನಿಮ್ಮ ಕೌಶಲ್ಯ ತೋರಿಸಲು ಮಾಧ್ಯಮದ ಅವಕಾಶ ಸಿಗಲಿದೆ.
ತುಲಾ ರಾಶಿ:
ಆಕಸ್ಮಿಕ ಮದುವೆ ಯೋಗ ಆದರೆ ಹಣಕಾಸಿನಲ್ಲಿ ತೊಂದರೆ ಎದುರಿಸುವಿರಿ,ಸ್ಥಿರಾಸ್ತಿ ಮಾರಾಟ ಅಡತಡೆಗಳು ನಿವಾರಣೆಯಾಗುವುದು, ಕೋರ್ಟು ಕೇಸು ಜಯ, ದಾಯಾದಿಗಳಿಂದ ಅನುಕೂಲ, ನಗರ ಪ್ರದೇಶದಲ್ಲಿ ನಿವೇಶನ ಖರೀದಿ,
ವೃತ್ತಿ ಕ್ಷೇತ್ರದಲ್ಲಿ ಮತ್ತು ಸಾರ್ವಜನಿಕ ಇಲಾಖೆಯಲ್ಲಿ ನೀವು ಸವಾಲುಗಳನ್ನು ದೃಡವಾಗಿ ಎದುರಿಸಬೇಕಾಗುತ್ತದೆ. ನೀವು ಧೈರ್ಯವಾಗಿ ಕೆಲಸ ಮಾಡುತ್ತೀರಿ. ಪತ್ರಿಕೋದ್ಯಮಿ ಓದಿದ ಯುವಕರಿಗೆ ಈ ಸಮಯ ತುಂಬಾ ಒಳ್ಳೆಯದು.
ವೃಶ್ಚಿಕ ರಾಶಿ:
ಬಹುದಿನದಿಂದ ನಿರೀಕ್ಷಿಸುತ್ತಿರುವ ಮದುವೆ ಯೋಗ ಯಶಸ್ವಿ,
ಸಾಲದ ಸಹಾಯ ಸಿಗಲಿದೆ, ಕೆಲವೊಮ್ಮೆ ದಿಡೀರನೆ ಅನಾರೋಗ್ಯ, ಮ್ಯಾನೇಜರ್ ಮತ್ತು ನಿಮ್ಮ ನಡುವೆ ಕಿರಿಕಿರಿ ಸಂಭವ,
ಬಟ್ಟಿ ,ದಿನಸಿ ,ಸ್ಟೇಷನರಿ, ಬ್ಯೂಟಿ ಪಾರ್ಲರ್ ವ್ಯಾಪಾರಸ್ಥರಿಗೆ ಹಣ ಗಳಿಸಲುಉತ್ತಮ ದಿನವಾಗಿದೆ. ಅಧಿಕಾರಿಗಳಾದ ನೀವು ಸಮಾನ ಗೌರವ ನೀಡುತ್ತೀರಿ.ಸಂಗಾತಿಯ ಸಹಕಾರ ಮತ್ತು ಪ್ರೇಮ ನಿಮ್ಮ ಜೀವನದಲ್ಲಿ ಉತ್ತಮ ಸಾಮರಸ್ಯವು ಕಂಡುಬರುತ್ತದೆ.
ಧನು ರಾಶಿ
ಪೌರಕಾರ್ಮಿಕರಿಗೆ ಉದ್ಯೋಗದಲ್ಲಿ ಸಿಹಿಸುದ್ದಿ,ಬಹುದಿನದ ಬೇಡಿಕೆ ಯಶಸ್ವಿ,ನಿಮ್ಮ ನಿರೀಕ್ಷೆಗಳು ಹುಸಿ ಆಗಬಹುದು, ಪಿತ್ರಾರ್ಜಿತ ಆಸ್ತಿಯಲ್ಲಿ ಅಡತಡೆ, ದುಶ್ಚಟಗಳಿಂದಮನೆಯಲ್ಲಿ ಮಗನಿಂದ ಅಶಾಂತಿ, ಸದಾ ಕಿರಿಕಿರಿ, ಜಗಳ ಇರುತ್ತದೆ. ಯಾವುದೇ ಒಳ್ಳೆಯ ಕೆಲಸಕ್ಕಾಗಿ ಮನೆಯಲ್ಲಿ ಪತ್ನಿಯ ಮಾರ್ಗದರ್ಶನ ಪಡೆಯಿರಿ. ನಿಂತುಹೋದ ಮದುವೆ ಮಾತುಕತೆ ಚರ್ಚೆ ನಡೆಯಲಿದೆ. ಪ್ರೇಮಿಗಳು ಸಂಸಾರ ಜೀವನವನ್ನು ತುಂಬಾ ಸಂತೋಷದಿಂದ ನಡೆಸುವರು. ಪತಿ-ಪತ್ನಿ ಅಗಲಿಕೆಯಿಂದ ಮತ್ತೆ ಪ್ರೀತಿಪಾತ್ರರಿಗೆ ಹತ್ತಿರವಾಗುತ್ತಾರೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಿ ನಿಸ್ಸಾಯಕರಾಗುವಿರಿ.