ಮೊದಲ ಬಾರಿಗೆ ಮಗುವಿಗೆ ಹಕ್ಕಿಜ್ವರದ ವೈರಸ್ ಸೋಂಕು ತಗಲಿದ ಪ್ರಕರಣ ಆಸ್ಟ್ರೇಲಿಯದಲ್ಲಿ ದೃಢಪಟ್ಟಿವೆ.
ಸೋಂಕಿಗೆ ಒಳಗಾದ ಮಗುವು ಕುಟುಂಬ ಸದಸ್ಯರೊಟ್ಟಿಗೆ ಕೆಲವು ವಾರಗಳ ಹಿಂದೆ ಭಾರತದಲ್ಲಿದ್ದಾಗ ಅದಕ್ಕೆ ಈ ಸೋಂಕು ತಗಲಿರಬೇಕೆಂದು ತಜ್ಞರು ಶಂಕಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಈ ವರ್ಷದ ಮಾರ್ಚ್ನಲ್ಲಿ ಮಗು ಅಸ್ವಸ್ಥಗೊಂಡಿತ್ತು. ಆದರೆ ಈಗ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿದೆ’’ ಎಂದು ಅದು ಎಕ್ಸ್ ಪೋಸ್ಟ್ ಮಾಡಿದೆ.
ಕೆಲವೊಂದು ಕಡೆಗಳಲ್ಲಿ ಕಾಗೆ, ಕೊಕ್ಕೆರೆ ಇತ್ಯಾದಿ ಹಕ್ಕಿಗಳು ರಾಶಿರಾಶಿಯಾಗಿ ಸತ್ತು ಬೀಳುತ್ತಿದ್ದು, ಇದು ಹಕ್ಕಿ ಜ್ವರವೆಂದು ಹೇಳಲಾಗುತ್ತಿದೆ. ರಾಜಸ್ಥಾನದಲ್ಲಿ ಮೊದಲ ಬಾರಿಗೆ ಕಂಡುಬಂದ ಹಕ್ಕಿಜ್ವರವು ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಕೇರಳದಲ್ಲಿ ಕೂಡ ಕಂಡುಬಂದಿದೆ.
ಹಕ್ಕಿಜ್ವರನ್ನು ಹತ್ತಿಕ್ಕುತ ನಿಟ್ಟಿನಲ್ಲಿ ಕೇರಳದಲ್ಲಿ ಈಗ ಸಾಕು ಕೋಳಿಗಳು ಹಾಗೂ ಬಾತುಕೋಳಿಗಳಲ್ಲಿ ಸಾಮೂಹಿಕ ದಫನ ಕಾರ್ಯ ಮಾಡಲಾಗುತ್ತಿದೆ. ದಿನನಿತ್ಯದ ಮಾಹಿತಿಗಳನ್ನು ಪಡೆದುಕೊಂಡು ಇದನ್ನು ಹೇಗೆ ನಿಗ್ರಹಿಸಬಹುದು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇದರ ಬಗ್ಗೆ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.