ಹುಬ್ಬಳ್ಳಿಯ ಅಂಜಲಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಮತ್ತೇ ಇಂದು ನಗರದ ಐಬಿಯಲ್ಲಿ ಸಿಐಡಿಯಿಂದ ಆರೋಪಿಗೆ ಡ್ರೀಲ್ ಮಾಡಿದ್ದಾರೆ. ಹಂತಕನಿಗೆ ಐಬಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದರು. ಅಂಜಲಿ ಕೊಲೆಯ ನಂತರ ಟ್ರೈನ ಮೂಲಕ ತಲೆ ಮರಿಸಿಕೊಳ್ಳಲು ಟ್ರೈನಹತ್ತಿದ್ದ ಗಿರೀಶ್ ಸಾವಂತ ಗದಗ ಮೂಲದ ಮಹಿಳೆ ಲಕ್ಷ್ಮಿಗೇ ದಾವಣಗೆರೆ ಬಳಿ ಟ್ರೈನಲ್ಲಿ ಚಾಕು ಇರಿದಿದ್ದ.
ಹಂತಕ ಟ್ರೈನಲ್ಲಿ ಗದಗ ಮೂಲದ ಲಕ್ಷ್ಮೀ ಮಹಿಳೆಗೆ ಚಾಕು ಇರಿದಿದ್ದಾ.ಚಾಕು ಇರಿತಕ್ಕೆ ಒಳಗಾದ ಲಕ್ಷ್ಮೀಯನ್ನು ಐಬಿಗೆ ಕರೆಸಿಕೊಂಡ ಸಿಐಡಿಹಂತಕನ ಮುಂದೆಯೇ ಘಟನೆ ವಿವರಣೆ ಕೇಳಿದ ಸಿಐಡಿವಿಚಾರಣೆ ಬಳಿಕ ಗದಗಗೆ ತೆರೆಳಿದ ಮಹಿಳೆ ಲಕ್ಷ್ಮೀ ಮೇ.15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ್ ನಿವಾಸಗೆ ನುಗ್ಗಿ ಹತ್ಯೆ ಮಾಡಿದ್ದಾನೆ.