ನಗರದ ಪ್ರತಿಷ್ಠಿತ ಮೂರು ಸಾವಿರ ಮಠದ ಎಸ್ ಜಿ ಎಂ ವಿ ಎಸ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಹಾಗೂ ಎನ್ ಎಸ್ ಎಸ್ ಘಟಕದ ಆಶ್ರಯದಲ್ಲಿ ವಾಣಿಜ್ಯ ಹಾಗೂ ಕಲಾ ಪದವಿಯ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಹಬ್ಬಗಳ ಆಚರಣೆಯ ಮಹತ್ವ ವನಮಹೋತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಗೌರವ ನಿರ್ದೇಶಕರಾದ ಸದಾನಂದ ವಿ .ಡಂಗನವರ ಭಾಗವಹಿಸಿ ಮಾತನಾಡಿದರು.
ಹಬ್ಬ ಹರಿದಿನಗಳು ದೇಶದ ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಇಂದಿನ ಯುವ ಪೀಳಿಗೆ ಹಬ್ಬಗಳ ಮಹತ್ವವನ್ನ ತಿಳಿಯುವುದು ಅವಶ್ಯಕ ಹಾಗೂ” ಮನೆಗೊಂದು ಗಿಡ ನೆಟ್ಟು ಬರ ಅಟ್ಟು” ಎಂಬಂತೆ ಪ್ರತಿಯೊಬ್ಬರು ಮನೆಗೊಂದು ಮರನೆಡಲು ವಿನಂತಿಸಿದರು.
ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಡಾ: ಸಿಸಿಲಿಯ ದಿಕ್ರೋಚ ಪ್ರಭಾಸ್ ಪ್ರಾಚಾರ್ಯರಾದ ಎಂ ಬಿ ಆಡೂರ ಸಂಯೋಜಕರಾದ ಎ ಎಚ್ ಕೊರವರ, ಎಂ ಜಿ ಎಂ ವಿ ಎಸ್ ಪ್ರಾಚಾರ್ಯರಾದ ಬಸವರಾಜ ಸಾಲಿಮಠ ಅನ್ನಪ್ಪ ಕೊರವರ ಚನ್ನಬಸಪ್ಪ ಧಾರವಾಡ ಶೆಟ್ಟರ ಮಲ್ಲಿಕಾರ್ಜುನ್ ಅಂಗಡಿ ಸಿಎಂ ಕೊಡ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ವಿದ್ಯಾರ್ಥಿ ಪ್ರತಿನಿಧಿಗಳು