ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರಿಗಾಗಿಯೇ ಜಾರಿ ಮಾಡಿದ್ದು, ತಿಂಗಳಿಗೆ ಎರಡು ಸಾವಿರ ರೂ ಅನ್ನು ಮನೆಯ ಹಿರಿಯ ಮಹಿಳೆಯ ಖಾತೆಗೆ ಜಮೆ ಮಾಡುತ್ತಿದೆ. ಇಲ್ಲಿಯವರೆಗೆ ಸುಮಾರು ಹತ್ತು ಕಂತಿನ ವರೆಗೆ ಹಣ ಬಿಡುಗಡೆ ಯಾಗಿದ್ದು ಹನ್ನೊಂದನೆ ಕಂತಿನ ಹಣದ ಕುರಿತಾಗಿ ಅಪ್ಡೇಟ್ ಮಾಹಿತಿ ಬಂದಿದ್ದು ಹಣ ಯಾವಾಗ ಬರಲಿದೆ?
ಯಾವ ಮಹಿಳೆಗೆ ಜಮೆ ಯಾಗಲಿದೆ ಎನ್ನುವ ಮಾಹಿತಿ ಇಲ್ಲಿದೆ.
ಈ ಭಾರಿಯ ಗೃಹಲಕ್ಷ್ಮಿ ಹಣ ಯಾವಾಗ ಜಮೆ ಯಾಗಲಿದೆ ಎಂದು ಹೆಚ್ಚಿನ ಮಹಿಳೆಯರು ಕಾದು ಕುಳಿತಿದ್ದಾರೆ.ಆದರೆ ಈ ಬಗ್ಗೆ ಇದೀಗ ಅಪ್ಡೇಟ್ ಮಾಹಿತಿ ಬಂದಿದ್ದು ಸರಕಾರ ದಿಂದ ಈಗಾಗಲೇ ಹಣ ಬಿಡುಗಡೆ ಯಾಗಿದ್ದು ಇದೇ ತಿಂಗಳ ಒಳಗೆ ಬಿಡುಗಡೆ ಯಾಗಬಹುದು ಎನ್ನುವ ಮಾಹಿತಿ ಬಂದಿದೆ. ಹಾಗಾಗಿ ನೋಂದಣಿ ಮಾಡಿದ ದಾಖಲೆ ಸರಿಇದ್ದ ಮಹಿಳೆಗೆ ಅತೀ ಶೀಘ್ರವಾಗಿ ಹಣ ಬಿಡುಗಡೆ ಯಾಗಬಹುದು.
ಗೃಹಲಕ್ಷ್ಮಿ ಯೋಜನೆ ಯ 11ನೇ ಕಂತಿನ ಹಣವನ್ನು 21ನೇ ತಾರೀಖಿನಿಂದ ಜಮಾ ಮಾಡಲು ಸರಕಾರ ಅನುವು ಮಾಡಿ ಕೊಟ್ಟಿದೆ. ಹೀಗಾಗಿ 30ನೇ ತಾರೀಖಿನ ಒಳಗಡೆ ಪ್ರತಿಯೊಬ್ಬ ನೊಂದಣಿ ಮಾಡಿದ ಮಹಿಳೆಯ ಖಾತೆಗೂ ರೂ.2000 ಹಣವನ್ನು ಬಿಡುಗಡೆ
ಮಾಡಲಿದೆ. ಹಾಗೂ ಬಾಕಿ ಇರುವಂತಹ ಎಲ್ಲ ಕಂತಿನ ಪೆಂಡಿಂಗ್ ಹಣ ಒಟ್ಟಿಗೆ ಬಿಡುಗಡೆ ಯಾಗಲಿದೆ.
ಗೃಹಲಕ್ಷ್ಮಿ ಹಣವು ಮೊದಲಿಗೆ ಉಡುಪಿ, ಚಿಕ್ಕಮಗಳೂರು,ಹಾಸನ, ದಕ್ಷಿಣ ಕನ್ನಡ,ಚಿತ್ರದುರ್ಗ, ತುಮ ಕೂರು, ಮಂಡ್ಯ,ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕೋಡಿ, ಬೆಳಗಾವಿ, ಬಾಗಲ ಕೋಟೆ,ಬಿಜಾಪುರ, ಗುಲ್ಬರ್ಗ, ರಾಯಚೂರು,ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ,ಉತ್ತರ ಕನ್ನಡ,ದಾವಣಗೆರೆ, ಶಿವಮೊಗ್ಗ ಇತ್ಯಾದಿ ಎಲ್ಲ 28 ಜಿಲ್ಲೆಗಳಿಗೂ ಸರಕಾರ ಬಿಡುಗಡೆ