ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಸ್ಎಂಇ) ತಮ್ಮ ಸಾಂಸ್ತಿಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮಗಳ(ಸಿಎಸ್ಆರ್) ಧ್ಯೇಯಗಳನ್ನು ಸಾಧಿಸುವುದಕ್ಕೆ ಬೆಂಬಲ ನೀಡುವ ಪ್ರಯತ್ನದಲ್ಲಿ, ಎಂಎಸ್ಎAಇ ದಿನದಂದು ನಾಸ್ಕಾಮ್ ಫೌಂಡೇಶನ್ ಮುಂಚೂಣಿಯ ತಂತ್ರಜ್ಞಾನ ಆಧರಿತ ಎಸ್ಎಂಇಗಳನ್ನು ಒಂದುಗೂಡಿಸುವ ಉಪಕ್ರಮವನ್ನು ಪ್ರಾರಂಭಿಸಿದೆ.
ಈ ಉಪಕ್ರಮವು ನಿರ್ಲಕ್ಷಿತರಾಗಿ ಸಮಾಜದಲ್ಲಿ ಮೂಲೆಗುಂಪಾಗಿರುವ ಯುವಜನರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶ ನೀಡುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ. ಈ ಉಪಕ್ರಮವು ಇಂದು ಹುಬ್ಬಳ್ಳಿ, ತಿರುವನಂತಪುರ ಹಾಗೂ ದೆಹಲಿಯಲ್ಲಿ ಪ್ರಾರಂಭವಾಯಿತು.
ಈ ಕುರಿತು ಮಾಹಿತಿ ನೀಡಿದ ಸಂಸ್ಥೆ ಮುಖ್ಯಸ್ಥರು, ಉದ್ಯಮದ ಮುಂಚೂಣಿಯ ವ್ಯಕ್ತಿಗಳಾದ ಇಂಟೆಗ್ರಾದ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮತ್ತು ನಾಸ್ಕಾಮ್ ಎಸ್ಎಂಇ ಕೌನ್ಸಿಲ್ನ ಚೇರ್ಪರ್ಸನ್ ಶ್ರೀರಾಮ್ ಸುಬ್ರಹ್ಮಣ್ಯ, ನೆಟ್ವೆಬ್ ಸಾಫ್ಟ್ವೇರ್ನ ಸಿಇಒ ಮತ್ತು ನಾಸ್ಕಾಮ್ ಎಸ್ಎಂಇ ಕೌನ್ಸಿಲ್ ಉಪಾಧ್ಯಕ್ಷ ಮೌಲಿಕ್ ಭನ್ಸಾಲಿ, ಒಎಚ್ಐನ ಸಿಇಒ ಪ್ರಿಯಾಂಕರ್ಬೈದ್, ಇನ್ಆಯಪ್ ಸಹ-ಸ್ಥಾಪಕ ಮತ್ತು ಸಿಇಒ ವಿಜಯ್ ಕುಮಾರ್, ಟ್ರೆನ್ಸರ್ನ ಸಹ-ಸ್ಥಾಪಕ ಮತ್ತು ಸಿಇಒ ಜಯಚಂದ್ರನ್ ನಾಯರ್, ನಿರ್ದೇಶಕ ಎಕ್ಸ್ಎಸ್ ಸಿಎಡಿ ಅಮಿತ್ ಶಾ ಮತ್ತು ಐಡಿಎಸ್ ಇನ್ಫೋಟೆಕ್ ಸಂಸ್ಥಾಪಕ ಮತ್ತು ಸಿಇಒ ಪರ್ತಾಪ್ ಅಗರ್ವಾಲ್, ಮುಂತಾದವರ ಈ ಕಾರ್ಯತಂತ್ರದ ಪಾಲುದಾರಿಕೆಯು 120 ಯುವಕರಿಗೆ ಕೌಶಲ್ಯದ ತರಬೇತಿ ನೀಡುವ ಗುರಿ ಹೊಂದಿದೆ. ಹುಬ್ಬಳ್ಳಿ, ತಿರುವನಂತಪುರ ಮತ್ತು ನವದೆಹಲಿಯಿಂದ ಶೇ 60ರಷ್ಟು ಮಹಿಳಾ ಅಭ್ಯರ್ಥಿಗಳು ಈ ತರಬೇತಿ ಪಡೆಯುವರು. ಹುಬ್ಬಳ್ಳಿಯ 40 ವಿದ್ಯಾರ್ಥಿಗಳೊಂದಿಗೆ ತರಬೇತಿ ಪಡೆಯಲಿದ್ದಾರೆ. ಸಮಗ್ರ ತರಬೇತಿಯು ಪೈಥಾನ್ ಮತ್ತು ಡೇಟಾ ಅನಾಲಿಟಿಕ್ಸ್ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಅಲ್ಪಾವಧಿಯ ಕೋರ್ಸ್ಗಳನ್ನು ಒಳಗೊಂಡಿದೆ. ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ, ಪರಿಣತ ನಾಯಕರಿಂದ ಮಾರ್ಗದರ್ಶನದ
ಅವಧಿಗಳು ಮುಂತಾದ ತರಬೇತಿಗಳನ್ನು ಯಶಸ್ವಿಯಾಗಿ ಮುಗಿಸಿದ ಶೇ.50ರಷ್ಟು ಕೌಶಲ್ಯಪೂರ್ಣ ಯುವಕರು ಐಟಿ/ಐಟಿಇಎಸ್ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿಗೆ ಪ್ರವೇಶ ಪಡೆಯುಯುವರು.
ನೆಟ್ವೆಬ್ ಸಾಫ್ಟ್ವೇರ್ ಸಿಇಒ ಮೌಲಿಕ್ ಬನ್ಸಾಲಿ ಮಾತನಾಡಿ, “ಈ ಸಿಎಸ್ಆರ್ ಉಪಕ್ರಮಕ್ಕಾಗಿ ನಾಸ್ಕಾಮ್ ಫೌಂಡೇಶನ್ನೊAದಿಗಿನ ನಮ್ಮ ಸಹಯೋಗವು ಗಮನಾರ್ಹ ಕ್ರಮವಾಗಿದೆ. ಆರು ಇತರ ನಾಸ್ಕಾಮ್ ಎಸ್ಎಂಇಗಳೊAದಿಗಿನ ಈ ಸಹಯೋಗವು ಈ ಉಪಕ್ರಮದ ಬಗ್ಗೆ ಮಾತ್ರವಲ್ಲ, ಭವಿಷ್ಯದಲ್ಲಿ ಸಮ್ಮ ಸಿಎಸ್ಆರ್ ಗುರಿಗಳನ್ನು ಸಾಧಿಸಲು ಈ ವಿಧಾನವನ್ನು ಅಳವಡಿಸಿಕೊಳ್ಳಬಹುದು ಎಂದು ನಾವು ನಂಬುತ್ತೇವೆ, ದೇಶಕ್ಕೆ ಹೆಚ್ಚು ಅಗತ್ಯವಿರುವ ಪ್ರತಿಭಾನ್ವಿತ ಪೂಲ್ ರಚಿಸುವ ಮೂಲಕ ಸಕಾರಾತ್ಮಕ ಸಾಮಾಜಿಕ ಪ್ರಭಾವ ಸೃಷ್ಟಿಸಬಹುದಲ್ಲದೇ ಇದಕ್ಕಾಗಿ ನಮ್ಮ ಯುವಜನರನ್ನು ಸಿದ್ಧಪಡಿಸಬಹುದು” ಎಂದರು.
ಒಎಚ್ಐ ನ ಸಿಇಒ ಪ್ರಿಯಾಂಕರ್ ಬೈದ್ ಮಾತನಾಡಿ, “ಎಸ್ಎಂಇಗಳ ಪ್ರಮುಖ ವ್ಯಾಪಾರ ಯೋಜನೆಗಳು ಮತ್ತು ಉದ್ದೇಶಗಳಿಗೆ ತಕ್ಕಂತೆಸಿಎಸ್ಆರ್ ಅನ್ನು ಸಂಯೋಜಿಸುವುದು ಸವಾಲಿನ ಸಂಗತಿಯಾಗಿದೆ. ಒಂದು ಕಾರ್ಯಾಚರಣೆಯ ಅಡಚಣೆಯೆಂದರೆ ಸಮರ್ಪಿತ ಸಿಎಸ್ಆರ್ ತಂಡಗಳ ಕೊರತೆ, ಕಾರಣ ಸೀಮಿತ ಶ್ರದ್ಧೆ ಮತ್ತು ಅನುಷ್ಠಾನ ಬೆಂಬಲ, ನಮ್ಮ ಸಹಯೋಗವು ಎಸ್ಎಂಇ ಗಳು ಸಿಎಸ್ಆರ್ ಕಾರ್ಯಗಳಿಗೆೆ ಸಾಮೂಹಿಕವಾಗಿ ಕೊಡುಗೆ ನೀಡಲು ಅನುವು ಮಾಡಿಕೊಡುವಲ್ಲಿ