ದೂರದ ಊರಿನಿಂದ ಸಿಲಿಕಾನ್ ಸಿಟಿಗೆ ಬರೋ ಹೆಣ್ಣುಮಕ್ಕಳೇ ಈ ಸ್ಟೋರಿ ನೋಡ್ಲೇ ಬೇಕು. ಹಿಂದೆ ಮುಂದೆ ನೋಡದೆ ಪಿಜಿ ಮಾಡಿದ್ರೆ ನಿಮ್ಮ ಮಾನಕ್ಕೆ ಕುತ್ತು ಬರೋದು ಗ್ಯಾರಂಟಿ
ಹೌದು ಇಲ್ಲೊಬ್ಬ ಹುಡುಗಿ ಪಿಜಿ ಬೇಡ ಅಂತ ಕ್ಯಾನ್ಸಲ್ ಮಾಡಿದ್ದ ಯುವತಿ ಹಾಗಾಗಿ ಮ್ಯಾನೇಜರ್ ಯುವತಿಯ ನಂಬರ್ ಕಾಲ್ ಗರ್ಲ್ ವೆಬ್ಸೈಟ್ ಗೆ ಹಾಕಿಬಿಟ್ಟಿದ್ದ.
ಶೇಷಾದ್ರಿಪುರದಲ್ಲಿರೋ ವಿ ಸ್ಟೇಜ್ ಲೇಡಿಸ್ ಪಿಜಿಯಲ್ಲಿ ನಡೆದಿದ್ದ ಘಟನೆಯಾಗಿದೆ.
ಮ್ಯಾನೇಜರ್ ಆನಂದ್ ಶರ್ಮಾ ದುಷ್ಕೃತ್ಯಕ್ಕೆ ಯುವತಿ ಬೆಚ್ಚಿ ಬಿದ್ದಿದ್ದಾಳೆ. ಯುವತಿ ವಿ ಸ್ಟೇಜ್ ಪಿಜಿಗೆ ಅಡ್ಮಿಶನ್ ಆಗಿದ್ದಾಳೆ. ಪಿಜಿ ಇಷ್ಟ ಆಗಿಲ್ಲ ಅಂತ ಪಿಜಿ ಆಡ್ಮಿಶನ್ ಕ್ಯಾನ್ಸಲ್ ಮಾಡಿದ್ದಾಳೆ. ಗೂಗಲ್ ರಿವ್ಯೂ ನಲ್ಲಿ ಪಿಜಿ ಅವ್ಯವಸ್ಥೆ ಬಗ್ಗೆ ಯುವತಿ ಬರೆದಿದ್ದಾಳೆ.
ಇದಕ್ಕೆ ಕುಪಿತಗೊಂಡ ಮ್ಯಾನೇಜರ್ ಗೂಗಲ್ ರಿವ್ಯೂ ಕಾಮೆಂಟ್ ನಲ್ಲೆ ಯುವತಿಗೆ ನಿಂದಿಸಿದ್ದಾನೆ. ಲೊಕೆಂಟೋ ಸೇರಿದಂತೆ ಕೆಲ ಕಾಲ್ ಗರ್ಲ್ ವೆಬ್ ಸೈಟ್ ನಲ್ಲಿ ಯುವತಿ ನಂಬರ್ ಅಪ್ಲೋಡ್ ಯುವತಿಯನ್ನ ಕಾಲ್ ಗರ್ಲ್ ನಂತೆ ಬಿಂಬಿಸಿದ್ದಾನೆ.
ಯುವತಿ ನಂಬರ್ ಗೆ ಅನೇಕರು ಕರೆ ಮಾಡಿ ರೇಟ್ ಎಷ್ಟು..? ರೂಮ್ ಗೆ ಬಾ ಅಂತೆಲ್ಲ ಕರೆ ಮಾಡಿ ಟಾರ್ಚರ್ ನೀಡಿದ್ದಾರೆ. ಯುವತಿ ಪೂರ್ವ ವಿಭಾಗ ಸೆನ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾಳೆ.
ಪೊಲೀಸ್ರು ತನಿಖೆ ನಡೆಸಿದಾಗ ಆರೋಪಿಯ ಕೃತ್ಯ ಬಯಲಿಗೆ. ಲೊಕೆಂಟೋ ವೆಬ್ ಸೈಟ್ ನಲ್ಲಿ ಪಿಜಿ ಮ್ಯಾನೇಜರ್ ನಂಬರ್ ಹಾಕಿರೋದು ಪತ್ತೆಯಾಗಿದೆ.
ಮಾಹಿತಿ ಮೇರೆಗೆ ಪೊಲೀಸರು ಪಿಜಿ ಮ್ಯಾನೇಜರ್ ಆನಂದ್ ಶರ್ಮಾನನ್ನ