ಇಷ್ಟು ದಿನ ಕೇವಲ 5 ರೂಪಾಯಿಗೆ ಸಿಗುತ್ತಿದ್ದ ಶುದ್ದ ಕುಡಿಯುವ ನೀರು ಇದೀಗ ದುಬಾರಿಯಾಗಿದೆ. ಪ್ರತಿ 20 ಲೀಟರ್ಗೆ 5 ರಿಂದ 10 ರೂಗೆ ಏರಿಕೆ ಮಾಡುವ ಮೂಲಕ ನೀರಿನ ನಿರ್ವಹಣೆ ಮಾಡುವ ಏಜೆನ್ಸಿಗಳು ಸಾರ್ವಜನಿಕರಿಗೆ ಬೆಲೆ ಏರಿಕೆ ಶಾಕ್ ನೀಡುತ್ತಿದ್ದಾರೆ.
ವಿದ್ಯುತ್ ಬಿಲ್ ಮತ್ತು ಘಟಕದ ನಿರ್ವಹಣಾ ವೆಚ್ಚ ಹೆಚ್ಚಾಗಿದೆ ಎಂಬ ಕಾರಣ ನೀಡಿ ಆರ್ಒ ಘಟಕಗಳ ನಿರ್ವಹಣೆ ಮಾಡುವ ಹಲವು ಏಜೆನ್ಸಿಗಳು ದರವನ್ನು 5 ರಿಂದ 10 ರೂ.ಗೆ ಏರಿಕೆ ಮಾಡಿದ್ದಾರೆ. ಇದರಿಂದಾಗಿ 5 ರೂ.ನ ಎರಡು ನಾಣ್ಯಗಳನ್ನು ಬಳಸಿ 20 ಲೀಟರ್ ನೀರು ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ