ಮುಂಬೈ: ಬ್ಯಾಟಿಂಗ್ವಿಫೈಲ್ಯ, ಸತತಟೀಕೆಸೇರಿದಂತೆಹಲವುಹಿನ್ನಡೆಎದುರಿಸಿದಕೆಎಲ್ರಾಹುಲ್, ಇದೀಗಕೆಚ್ಚೆದೆಯಹೋರಾಟನೀಡಿಟೀಂಇಂಡಿಯಾಗೆರೋಚಕಗೆಲುವುತಂದುಕೊಟ್ಟಿದ್ದಾರೆ. ಆಸ್ಟ್ರೇಲಿಯಾವಿರುದ್ಧದಮೊದಲಏಕದಿನಪಂದ್ಯದಲ್ಲಿಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಭಾರತ 5 ವಿಕೆಟ್ ಗೆಲುವು ದಾಖಲಿಸಿದೆ . ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಶುಭಾರಂಭ ಮಾಡಿದೆ .
ಆಸ್ಟ್ರೇಲಿಯಾತಂಡವನ್ನು 188 ರನ್ಗೆನಿಯಂತ್ರಿಸಿದಭಾರತಸುಲಭಗೆಲುವಿನನಿರೀಕ್ಷೆಯಲ್ಲಿತ್ತು. ಆದರೆರನ್ಚೇಸ್ಸುಲಭವಾಗಿರಲಿಲ್ಲ. ಆರಂಭದಲ್ಲೇಭಾರತವಿಕೆಟ್ಕಳೆದುಕೊಂಡುಸಂಕಷ್ಟಕ್ಕೆಸಿಲುಕಿತು. ಇಶಾನ್ಕಿಶನ್ಕೇವಲ 3 ರನ್ಸಿಡಿಸಿಔಟಾದರು. ಮಹತ್ವದಪಂದ್ಯದಲ್ಲಿವಿರಾಟ್ಕೊಹ್ಲಿನಿರಾಸೆಅನುಭವಿಸಿದರು. ಕೊಹ್ಲಿಕೇವಲ 4 ರನ್ಸಿಡಿಸಿಔಟಾದರು. ಇದರಬೆನ್ನಲ್ಲೇಸೂರ್ಯಕುಮಾರ್ಯಾದವ್ವಿಕೆಟ್ಪತನಗೊಂಡಿತು. ಸೂರ್ಯಕುಮಾರ್ಯಾದವ್ಡಕೌಟ್ಆದರು.
ಹೋರಾಟದಸೂಚನೆನೀಡಿದಶುಭಮನ್ಗಿಲ್ 20 ರನ್ಸಿಡಿಸಿನಿರ್ಗಮಿಸಿದರು. 39 ರನ್ಗಳಿಗೆಭಾರತ 4 ಪ್ರಮುಖವಿಕೆಟ್ಕಳೆದುಕೊಂಡಿತು. ಅಲ್ಪಮೊತ್ತಕ್ಕೆಕುಸಿಯುವಭೀತಿಎದುರಾಯಿತು. ರಾಹುಲ್ಗಾಂಧಿಹಾಗೂನಾಯಕಹಾರ್ದಿಕ್ಪಾಂಡ್ಯಎಚ್ಚರಿಕೆಹೆಜ್ಜೆಇಟ್ಟರು. ವಿಕೆಟ್ಉಳಿಸಿಕೊಳ್ಳುವಪ್ರಯತ್ನಮಾಡಿದರು. ಇದರಪರಿಣಾಮಭಾರತನಿಧಾನವಾಗಿಚೇತರಿಕೆಕಾಣಲಾರಂಭಿಸಿತು.
ಹಾರ್ದಿಕ್ಪಾಂಡ್ಯಹಾಗೂರಾಹುಲ್ಜೊತೆಯಾಟಕ್ಕೆಮಾರ್ಕಸ್ಸ್ಟೋಯ್ನಿಸ್ಬ್ರೇಕ್ಹಾಕಿದರು. ಹಾರ್ದಿಕ್ಪಾಂಡ್ಯ 25 ರನ್ಸಿಡಿಸಿಔಟಾದರು. ಬಳಿಕರಾಹುಲ್ಹಾಗೂರವೀಂದ್ರಜಡೇಜಾಜೊತೆಯಾಟಆರಂಭಗೊಂಡಿತು. ರಾಹುಲ್ಆಕರ್ಷಕಹಾಫ್ಸೆಂಚುರಿಸಿಡಿಸಿದರು. ರಾಹುಲ್ಏಕದಿನದಲ್ಲಿ 13ನೇಅರ್ಧಶಕದಾಖಲಿಸಿದರು. ಇತ್ತರವೀಂದ್ರಜಡೇಜಾಉತ್ತಮಸಾಥ್ನೀಡಿದರು.
ರಾಹುಲ್ಹಾಗೂಜಡೇಜಾಜೊತೆಯಾಟಕ್ಕೆಬ್ರೇಕ್ಹಾಕಲುಆಸ್ಟ್ರೇಲಿಯಾಇನ್ನಿಲ್ಲದಪ್ರಯತ್ನಮಾಡಿತು. ಆದರೆಸಾಧ್ಯವಾಗಲಿಲ್ಲ. ಕೆಎಲ್ರಾಹಲು 91 ಎಸೆತದಲ್ಲಿಅಜೇಯ 75 ರನ್ಸಿಡಿಸಿದರೆ, ಜಡೇಜಾ 69 ಎಸೆತದಲ್ಲಿ 45 ಅಜೇಯರನ್ಸಿಡಿಸಿದರು. ಈಮೂಲಕಭಾರತ 39.5 ಓವರ್ಗಳಲ್ಲಿಗೆಲುವಿನದಡಸೇರಿತು. 5 ವಿಕೆಟ್ಗೆಲುವುದಾಖಲಿಸಿಸಂಭ್ರಮಿಸಿತು.