ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಮನೆ ಊಟ, ಹಾಸಿಗೆ ಹಾಗೂ ಪುಸ್ತಕ ಕೋರಿ ಅರ್ಜಿ ಸಲ್ಲಿಸಿದ್ದು ಆ ನಂತರ ವಾದ ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಧೀಶರಿಂದ ಅರ್ಜಿ ವಜಾಗೊಳಿಸಲಾಗಿದೆ.
ಜೈಲು ಅಧಿಕಾರಿಗಳು ಕೊಟ್ಟಿದ್ದ ವರದಿ ಪರಿಗಣಿಸಿದ ಕೋರ್ಟ್ ಮನೆಯೂಟದ ಆಸೆಯಲ್ಲಿದ್ದ ದರ್ಶನ್ ಭಾರೀ ನಿರಾಸೆ ಹೈಕೋರ್ಟ್ ನಲ್ಲಿ 29 ಕ್ಕೆ ದರ್ಶನ್ ಮನೆಯೂಟದ ಅರ್ಜಿ ವಿಚಾರಣೆಗೆ ಈ ವೇಳೆ ಮತ್ತೆ ಮನೆಯೂಟಕ್ಕೆ ಮನವಿ ಮಾಡಲಿರೋ ದರ್ಶನ್ ಪರ ವಕೀಲರು ಈಗಾಗಲೆ ಹೈಕೋರ್ಟ್ ನಲ್ಲಿ ದರ್ಶನ್ ಸಲ್ಲಿಸಿರೋ ಅರ್ಜಿ 29ಕ್ಕೆ ವಿಚಾರಣೆ
ಮನೆಯಿಂದ ಊಟ, ಬಟ್ಟೆ, ಹಾಸಿಗೆ ತರಿಸಲು ಅನುಮತಿ ಕೋರಿದ್ದ ದರ್ಶನ್ ಜೈಲೂಟದಿಂದ ಅಜೀರ್ಣ, ಅತಿಸಾರದ ಕಾರಣ ನೀಡಿರುವ ದರ್ಶನ್ ಜೈಲು ಅಧಿನಿಯಮ ಉಲ್ಲೇಖಿಸಿ ದರ್ಶನ್ ಪರ ವಕೀಲರಿಂದ ವಾದ ಆದರೆ ದರ್ಶನ್ಗೆ ಮನೆ ಊಟ, ಹಾಸಿಗೆ, ಪುಸ್ತಕ ಸಿಗಲು ನಕಾರ ಎತ್ತಿದ್ದಾರೆ.