ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತರಾದ ಬಿ.ಎಸ್ ಪಾಟೀಲ್ ಹಾಗೆ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ಮತ್ತು ನ್ಯಾ.ವೀರಪ್ಪ ಭೇಟಿ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅವ್ಯವಸ್ಥೆ ಅನಾವರಣವಾಗಿದೆ.
ಜೊತೆಗೆ ರೋಗಿಗಳ ಸಮಸ್ಯೆಯನ್ನು ಆಲಿಸಿದ್ದಾರೆ.
ಸರ್ಪ್ರೈಸ್ ವಿಸೀಟ್ ಮಾಡಿದ್ದೇವೆ ರೋಗಿ ಒಬ್ಬರು ಬಿದ್ದು ನರಳ್ತಾ ಇದ್ರು ಯಾರು ಚಿಕಿತ್ಸೆ ನೀಡ್ತಾ ಇರ್ಲಿಲ್ಲಾ ರೋಗಿಗಳಿಗೆ ಚಿಕಿತ್ಸೆ ಸರಿಯಾಗಿ ನಿಡದೇ ವೈದ್ಯರು ಸ್ಪಂದಿಸದ ಹಿನ್ನಲೆ ಸಾಕಷ್ಟು ದೂರು ಬಂದ ಹಿನ್ನಲೆ ದಾಳಿ ಮಾಡಿದ್ದೆವೆ ಮೆಡಿಷನ್ ಕೊಟ್ಟ ಬಗ್ಗೆ ರಿಜಿಸ್ಟರ್ ನಲ್ಲಿ ಎಂಟ್ರಿಯಾಗ್ತ ಇರ್ಲಿಲ್ಲಾ ಮೂರು ಜನ ಡಾಟ ಎಂಟ್ರಿ ಆಪರೇಟ್ ನೇಮಕ ಮಾಡ್ಕೊಂಡಿದ್ದಾರೆ
ಎಮರ್ಜನ್ಸಿ ಮೆಡಿಷನ್ ಇಲ್ಲಾ ಅಂತಿದ್ದಾರೆ,ಕಾಂಟ್ರಕ್ಟರ್ ಬಿಲ್ ಪೆಡಿಂಗ್ ಇರೋದ್ರಿಂದ ಸಪ್ಲೇ ಮಾಡಿಲ್ಲಾ ಎಂದಿದ್ದಾರೆ ಓಪಿಡಿಯಲ್ಲಿ ಎಲ್ಲಾ ಡಾಕ್ಟರ್ ಇರಲಿಲ್ಲಾ,ಪಿಜಿ ಡಾಕ್ಟರ್ ಇದ್ರು ಸೂಪರಿಡೇಂಟ್ ಕರೆಸಿದ್ವಿ,ಕೆಲವರು ಬಂದ್ರು ಇನ್ನು ಕೆಲವರು ರಜೆಯಲ್ಲಿದ್ದಾರೆ ಅಂದಿದ್ದಾರೆ ಪೆಶೇಂಟ್ ಅವರಿಗೆ ಗೈಡ್ ಮಾಡ್ತಾ ಇಲ್ಲಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸರಿಯಾದ ಮಾರ್ಗದರ್ಶನ ಸಿಗ್ಬೇಕು ಎಂದು ಹೇಳಿದ್ದಾರೆ.