ಕಲಘಟಗಿ: ವಿಷಪೂರಿತ ಆಹಾರ ಸೇವಿಸಿ ಮೂರು ಮುರ್ರಾ ಜಾತಿಗೆ ಸೇರಿದ ಎಮ್ಮೆಗಳು ಮೃತಪಟ್ಟ ಘಟನೆ ತಾಲೂಕಿನ ತಂಬೂರು ಗ್ರಾಮದಲ್ಲಿ ನಡೆದಿದೆ. ಈ ಎಮ್ಮೆಗಳು ಗ್ರಾಮದ ದಯಾನಂದ ಭೂಪಾಲ ಪರವಾಪುರ ಎನ್ನುವವರಿಗೆ ಸೇರಿದವುಗಳಾಗಿವೆ. ಒಟ್ಟು ನಾಲ್ಕು ಎಮ್ಮೆಗಳು ವಿಷಾಹಾರ ಸೇವಿಸಿದ್ದು ಅದರಲ್ಲಿ ಒಂದು ಎಮ್ಮೆಯ ಸ್ಥಿತಿ ಚಿಂತಾಜನಕವಾಗಿದೆ.
ಅದಕ್ಕೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ.
ಘಟನೆ ಹಿನ್ನೆಲೆ:

ಸೇವಿಸಿದ ಎಮ್ಮೆಗಳು ಹೊಟ್ಟೆ ನೋವಿನಿಂದ ಬಳಲಲು ಆರಂಭಿಸಿದವು. ಹೊಟ್ಟೆಯ ಬಾವು ಬಂದು ಪ್ರಜ್ಞಾಹೀನವಾಗಿ ಕೊನೆಯುಸಿರೆಳೆದಿವೆ. ತಾಲೂಕು ಪಶು ವೈದ್ಯರು ಸ್ಥಳಕ್ಕೆ ಬರುವವರಿಗೂ ಪಂಚನಾಮೆಗೆ ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದ ಪ್ರಸಂಗ ಜರುಗಿತು. ನಂತರ ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯಾಧಿಕಾರಿ ದೇವೇಂದ್ರ ಲಮಾಣಿ ಹಾಗೂ
ಗ್ರಾಮಸ್ಥರ ಮಧ್ಯೆ ಚರ್ಚೆ ನಡೆಯಿತು. ರೈತರು ಕರೆ ಮಾಡಿದರೆ ನೀವು ಸ್ವೀಕರಿಸುವುದಿಲ್ಲ. ತಕ್ಷಣಕ್ಕೆ ಸ್ಪಂದಿಸಿದ್ದರೆ ಎಮ್ಮೆಗಳ ಜೀವ ಉಳಿಯುತ್ತಿತ್ತು ಎಂದು ರೈತರು ತರಾಟೆಗೆ ತೆಗೆದುಕೊಂಡರು. ಪಶು ವೈದ್ಯಾಧಿಕಾರಿ ದೇವೇಂದ್ರ ಲಮಾಣಿ ಮಾತನಾಡಿ, ತಾಲೂಕು ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದೆ ರೈತರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುತ್ತಿದ್ದೇವೆ. ಎಮ್ಮೆಗಳ ಮಾಲೀಕರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಮ್ಮೆಗಳನ್ನು ಕಳೆದುಕೊಂಡಿರುವ ರೈತ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ, ಮುಖಂಡರಾದ ಚಂಬಣ್ಣ ಜಾಬಿನ, ಹನುಮಂತ ಸರಾವರಿ, ಸಂಗನಗೌಡ ಪಾಟೀಲ, ಮಣ್ಣಪ್ಪ ಮಡಿವಾಳಕರ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಲಘಟಗಿ ತಾಲೂಕಿನ ತಂಬೂರು ಗ್ರಾಮದಲ್ಲಿ ಎಮ್ಮೆಗಳು ಮೃತಪಟ್ಟ ಸ್ಥಳಕ್ಕೆ ತಾಲೂಕು ಪಶುವೈದ್ಯಾಧಿಕಾರಿ ದೇವೇಂದ್ರ ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು.