ಬಳ್ಳಾರಿ: ಜಿಲ್ಲೆ ಕಂಪ್ಲಿ ತಾಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ಬಾಲಕರ ಹಾಸ್ಟೆಲ್ ಕರ್ಮಕಾಂಡ, ಸರಿಯಾಗಿ ಊಟ ಕೊಡುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು
ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಸೇರಿ ಊಟ ಕೊಡುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರ ಬಾಲಕರ ಹಾಸ್ಟೆಲ್ ವಾರ್ಡನ್ ಮತ್ತು ಹೇಡ್ ಗೋಳು ಕೇಳುವವರಿಲ್ಲ ಸರಿಯಾಗಿ ವಾರ್ಡ್ ನ ಬರೋದಿಲ್ಲ ಹೇಡ್ಡ ಕುಕ್ಕರ್ ವಾರಕೋಮ್ಮ ಬಂದರು ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ತಮ್ಮ ನೋವು ಹಂಚಿಕೊಂಡರು. ನಾವು ಏನು ಅಡಿಗೆ ಮಾಡುತ್ತೇವೆ ಅದನ್ನೇ ನಿವು ತಿನ್ನಬೇಕು ಯಾರು ನಿವು ಪ್ರಶ್ನೆ ಮಾತನಾಡುವಂತಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದರು.
ಇದರ ಬಗ್ಗೆ ಕೇಳಿದರೆ ನಿಮಗೆ ಹಾಸ್ಟೆಲಿಂದ ಹೋರಗೆ ಹಾಕುತ್ತೇನೆ. ಊಟ ಕೊಡುವುದಿಲ್ಲ ಅಂತ ಹೇಳಿ ಬೆದರಿಕೆ ಹಾಕುತ್ತಾರೆ. ಇದರಿಂದ ವಿದ್ಯಾರ್ಥಿಗಳು ಮನನೊಂದು ಮಾಧ್ಯಮದವರಿಗೆ ಪೋನ್ ಮಾಡಿ ಸರ್ ನಮ್ಮ ಸಮಸ್ಯೆಗಳು ಕೆಳುವವರು ಯಾರು ಇಲ್ಲಾ ಸರ್ ನಿವಾದರೂ ನಮ್ಮ ಸಮಸ್ಯೆಗಳು ಪರಿಹಾರ ಮಾಡಿ ಸರ್ ಎಂದು ವಿದ್ಯಾರ್ಥಿಗಳು ಕಣ್ಣೀರ್ ಹಾಕಿದರು.
ವಸತಿ ನಿಲಯದ ಮಕ್ಕಳ ಕಣ್ಣೀರಿಗೆ ಬೆಲೆ ಸಿಗುವುದೆ? ತಪ್ಪಿತಸ್ಥ ಹಾಸ್ಟೆಲ್ ವಾರ್ಡನ್ ಹಾಗೂ ಹೆಡ್ ಕುಕ್ಕರ್ ವಿರುದ್ಧ ಕಾನೂನು ಕ್ರಮಕ್ಕೆ ತಾಲೂಕ ಆಡಳಿತ ಅಧಿಕಾರಿಗಳು ಕ್ರಮ ಕೈಗೊಳ್ಳುವರೆ? ಎಂಬುವುದನ್ನು ಕಾದು ನೋಡಬೇಕಾಗುತ್ತದೆ