ಬೀದರ ಜಿಲ್ಲೆಯ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟ ಅಳಿಸಲು ಹೆಚ್ಚು ಒತ್ತು ಜಿಲ್ಲೆಗೆ ಕ್ಷೀರಕ್ರಾಂತಿ ಗೆ ಪ್ರೇರಣೆ ರಾಜ್ಯಸಭಾ ಸದಸ್ಯರ ಅನುದಾನದಿಂದ ಹಾಲು ಉತ್ಪಾದಕ ಸಹಕಾರಿ ಸಂಘಗಳಿಗೆ 5 ಕೋಟಿ ಅನುದಾನ ವಿತರಣೆ. ಬೀದರ ಜಿಲ್ಲೆಯಲ್ಲಿ 86ಹಾಲು ಉತ್ಪಾದನೆ ಸಂಘಕ್ಕೆ ನೂತನ ತಂತ್ರಜ್ಞಾನದ ಪರಿಕರ ವಿತರಣೆ ಹಾಗು 15ನೂತನ ಹಾಲು ಉತ್ಪಾದಕರ ಸಂಘಗಳ ಕಟ್ಟಡ ನಿರ್ಮಾಣ ಸೇರಿದಂತೆ ಪರಿಕರ ವಿತರಣಗೆ ಚಾಲನೆ ನೀಡಿದರು.
ಬೀದರ್ ನಗರದ ಬಿ ವ್ಹಿ ಬಿ ಕಾಲೇಜು ಆವರಣದಲ್ಲಿ ಆಯೋಜಿಸಿದ ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಧರ್ಮಸ್ಥಳ ಹಾಗು ಹಾಲು ಉತ್ಪಾದಕ ಸಹಕಾರಿ ಸಂಘಗಳ ಸಂಯುಕ್ತಾಶ್ರಯಲ್ಲಿ ಕ್ಷೀರಕ್ರಾಂತಿ ಕಾರ್ಯಕ್ರಮ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಡಾ ವೀರೇಂದ್ರ ಹೆಗ್ಗಡೆ ದೀಪ ಬೆಳಗುಲಿಸುವ ಮೂಲಕ ಚಾಲನೆ ನಿಡಿದ್ರು.
ಡಾ ವೀರೇಂದ್ರ ಹೆಗ್ಗಡೆ ಮಾತನಾಡಿ ಬೀದರ ಜಿಲ್ಲೆಯ ಹಿಂದುಳಿದ ಜಿಲ್ಲೆಯ ಎಂಬ ಹಣ್ಣೆ ಪಟ್ಟಿ ಅಳುಸಲು ಕ್ಷೀರಕ್ರಾಂತಿ ಚಾಲನೆ. ಜಿಲ್ಲೆಯಲ್ಲಿ 461 ಹಾಲು ಉತ್ಪಾದಕ ಸಂಘ ಇದ್ದು 197 ಮಾತ್ರ ಚಾಲ್ತಿ ಇದ್ದು 136 ಹಾಲು ಉತ್ಪಾದಕ ಸಂಘಗಳಿಗೆ ಕಟ್ಟಡ ನಿರ್ಮಾಣ ನೂತನ ಪರಿಕರ ವಿತರಣೆ ಚಾಲನೆ .ಜಿಲ್ಲೆಯ ಅಭಿವೃದ್ಧಿ ಹೋಂದಲಿದೆ ಮುಂಚೆ ಪ್ರತಿನಿತ್ಯ 18 ಸಾವಿರ ಲೀಟರ್ ಹಾಲು ಉತ್ಪಾದನೆ ಇತ್ತು. ಇಂದು 58 ಸಾವಿರ ಲೀಟರ್ ಹಾಲು ಉತ್ಪಾದನೆ ಆಗ್ತಾ ಇರೋದು ಸಂತಸ .ಇನ್ನುಮುಂದೆ 1ಲಕ್ಷ ಲೀಟರ್ ಹಾಲು ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ನುಡಿದರು…
ಬೀದರ ಜಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ ದೇಶದ 545 ಕ್ಷೇತ್ರದಲ್ಲಿ ಬೀದರ ಕ್ಷೇತ್ರ ಆಯ್ಕೆ ಮಾಡಿಕೋಂಡಿದ ಶ್ರೀ ಗಳಿಗೆ ಹೃದಯ ಪುರ್ವಕ ಅಭಿನಂದನೆಗಳು.ಬೀದರ ಜಿಲ್ಲೆಯ ಅಭಿವೃದ್ಧಿಶೀಲ ಜಿಲ್ಲೆಗೆ ಮೋದಲ ಹೆಜ್ಜೆ ಅದರಲಿ ಜಾತಿ ಮತ ಪಂಥ ಬಿಟ್ಟು ಎಲ್ಲಾ ಧರ್ಮದವರಿಗೆ ಮೇಲೆತ್ತುವ ಕಾರ್ಯ ಶ್ರೀ ಗಳು ಮಾಡುತ್ತಿದ್ದರೆ.ನಮ್ಮ ಸರ್ಕಾರದ ವತಿಯಿಂದ ಪ್ರತಿ ಲಿಟಲ್ ಹಾಲಿಗೆ 5ರೂ ಪ್ರೋತ್ಸಾಹ ಧನ ನೀಡಲಾತ್ತಿದೆ. ನಮ್ಮ ಸರ್ಕಾರದ_ಐದು ಗ್ಯಾರಂಟಿಯ ಯಶಸ್ವಿ ಯಾಗಿದೆ. ವಿಶೇಷ ವಾಗಿ ಹೆಚ್ಚು ಮಹಿಳೆಯರಿಗೆ ನೀಡಲಾಗಿದೆ ಇದರಿಂದ ಹೆಚ್ಚು ಸಹಕಾರಿಯಾಗಲಿದ್ದೆ ಎಂದು ಸಚಿವ ಖಂಡ್ರೆ ನುಡಿದರು.