ಬೆಂಗಳೂರು: ಪಿಜಿಗೆ ನುಗ್ಗಿ ಕಳ್ಳನ ಕೈಚಳಕ ಕರಾಮತ್ತು ನಡೆದಿದ್ದು ಬೆಳಗಿನ ಜಾವ ಪಿಜಿಗೆ ನುಗ್ಗಿ ಲ್ಯಾಪ್ ಟಾಪ್ ಕದ್ದು ಪರಾರಿಯಾದ ಕಳ್ಳ ಪಿಜಿಯಿಂದ ಲ್ಯಾಪ್ ಟಾಪ್ ಬ್ಯಾಗ್ ಕದ್ದು ಹೋಗ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ.
ಹೌದು .. ಇಂದಿರಾ ನಗರದ ಮೆಟ್ರೋ ನಿಲ್ದಾಣ ಸಮೀಪ ಇರುವ ಎಂ.ಆರ್ ಪಿಜಿಯಲ್ಲಿ ಘಟನೆ ನಡೆದಿದ್ದು ಸೆ.16ರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಳಗ್ಗೆ ಎದ್ದು ನೋಡುವಾಗ ಒಂದು ಲಕ್ಷ ಮೌಲ್ಯದ ಮ್ಯಾಕ್ ಬುಕ್ ಇಟ್ಟಿದ್ದ ಬ್ಯಾಗ್ ಮಾಯವಾಗಿದೆ
ಸಿಸಿಟಿವಿಯಲ್ಲಿ ನೋಡಿದಾಗ ಕಳ್ಳನ ಕೈಚಳಕ ಬಯಲಾಗಿದೆ ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ರು, ಎಫ್.ಐ.ಆರ್ ಹಾಕಿಲ್ಲ ಅಂತ ಆರೋಪ ಎಕ್ಸ್ ನಲ್ಲಿ ಸಿಸಿಟಿವಿ ವಿಡಿಯೋ ಸಮೇತ ಫೋಸ್ಟ್ ಹಾಕಿ ಆರೋಪ