ಒಂದೆಲಗ ಸೊಪ್ಪು ಬ್ಲಡ್ ಶುಗರ್ ರೋಗಿಗಳಿಗೆ ಅಮೃತವಿದ್ದ ಹಾಗೆ. ಒಂದೆಲಗ ಸೊಪ್ಪು ಸೇವಿಸಿದ ಕೂಡಲೇ ಬ್ಲಡ್ ಶುಗರ್ ಇಳಿಕೆಯಾಗುತ್ತದೆ.ಈ ಸೊಪ್ಪು ಇನ್ಸುಲಿನ್ ಮಟ್ಟವನ್ನು ಸುಧಾರಿಸುತ್ತದೆ.ಈ ಮೂಲಕ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇರಲು ಸಹಾಯ ಮಾಡುತ್ತದೆ.
ಒಂದೆಲಗ ಸೊಪ್ಪನ್ನು ಬೆಳಿಗ್ಗೆ ಹಾಗೆಯೇ ಬಾಯಿಗೆ ಹಾಕಿಕೊಂಡು ಜಗಿದು ರಸ ಹೀರಬಹುದು. ಅಥವಾ ಈ ಎಲೆಯನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಸೇವಿಸಬಹುದು.
ಇನ್ನೊಂದು ವಿಧಾನವೆಂದರೆ ಈ ಎಲೆಯನ್ನು ಸ್ವಲ್ಪ ಉಜ್ಜಿ ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು.ತಣ್ಣಗಾದ ಮೇಲೆ ಈ ನೀರನ್ನು ಸೇವಿಸಬಹುದು.
ಸ್ವಲ್ಪ ರುಚಿಕರವಾಗಿ ಇರಬೇಕೆಂದರೆ ಎಲೆಗೆ ಮೆಣಸು, ಜೀರಿಗೆ, ಉಪ್ಪು, ನಿಂಬೆ ರಸ ಸೇರಿಸಿ ಚಟ್ನಿ ಮಾಡುವ ಮೂಲಕ ಕೂಡಾ ತಿನ್ನಬಹುದು. ಹೇಗೆ ಸೇವಿಸಿದರೂ ಇದು ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.