ಜಯನಗರದ ಬಿ ಎಂ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಚಕ್ರಕ್ಕೆ ಸಿಲುಕಿ ಬಿಎಂಟಿಸಿ ಸಿಬ್ಬಂದಿ ಕಾಲು ಕಟ್ ಆಗಿದ್ದು ಬಸ್ ನಲ್ಲಿ ಕೆಲಸಕ್ಕೆಂದು ಬರುತ್ತಿದ್ದ ಕಂಡೆಕ್ಟರ್ ಜಯನಗರದ ಬಿಎಂಟಿಸಿ ಬಸ್ ಸ್ಟ್ಯಾಂಡ್ ಮುಂಭಾಗದಲ್ಲಿ ನಡೆದ ಘಟನೆಯಾಗಿದೆ.
ಡ್ಯೂಟಿಗೆ ಟೈಮ್ ಆಗಿದೆ ಎಂದು ಬಸ್ ಸ್ಟ್ಯಾಂಡ್ ಸಮೀಪಿಸುತ್ತಿದ್ದಂತೆ ಇಳಿಯಲು ಮುಂದಾಗಿದ್ದ ಸಿಬ್ಬಂದಿ ಬಸ್ ಸ್ಟ್ಯಾಂಡ್ ಸಮೀಪ ರಸ್ತೆ ತಡೆಯಿದ್ದ ಕಾರಣ ಬಸ್ ನಿಧಾನ ಮಾಡಿದ್ದ ಡ್ರೈವರ್ ಡೀಪೊ ಎಂಟ್ರಿ ಪಡೆಯುತ್ತಿದ್ದಂತೆ ಕೆಲಸದ ಅವಸರದಲ್ಲಿ ಇಳಿಯಲು ಹೋಗಿ ಕಾಲು ಜಾರಿ ಬಸ್ ಚಕ್ರಕ್ಕೆ ಸಿಲುಕಿ ಸಿಬ್ಬಂದಿ ಕಾಲು ಕಟ್
ಗಾಯಾಳು ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಂದ್ರಶೇಖರ್ ಕಾಲು ಕಳೆದುಕೊಂಡ ಬಿಎಂಟಿಸಿ ನೌಕರನಾಗಿರುತ್ತಾನೆ. ಬಿಎಂಟಿಸಿ ದಕ್ಷಿಣ ವಿಭಾಗದ ಟಿಸಿಯಾಘಿ ಕೆಲಸ ನಿರ್ವಹಿಸುತ್ತಿದ್ದರು.
ಸದ್ಯ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಚಂದ್ರಶೇಖರ್ ಆಸ್ಪತ್ರೆಗೆ ಭೇಟಿ ನೀಡಿರುವ ಹಿರಿಯ ಬಿಎಂಟಿಸಿ ಅಧಿಕಾರಿಗಳು