ಕೋಲ್ಕತ್ತ:- ಕೋಲ್ಕತದಲ್ಲಿ ವಿಚಿತ್ರ ಘಟನೆ ಜರುಗಿದ್ದು, ಮಹಿಳೆಯ ಮೂಗಿನೊಳಗೆ ಮೂಗುತಿ ಹೋಗಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಮೂಗುತಿ ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 16-17 ವರ್ಷಗಳ ಹಿಂದೆ ಮದುವೆಯಾದಾಗಿನಿಂದ ಅವರು ಮೂಗುತಿ ಧರಿಸಿದ್ದರು. ಬಿಬಿಸಿಯೊಂದಿಗೆ ಮಾತನಾಡಿದ 35 ವರ್ಷದ ವರ್ಷಾ ಸಾಹು ಮೂಗುತಿಯ ಸ್ಕ್ರೂ ಸಡಿಲವಾಗಿದೆ ಎಂದು ನನಗೆ ತಿಳಿದಿರಲಿಲ್ಲ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.
ಎಂಬುದು ತನಗೆ ತಿಳಿದಿರಲಿಲ್ಲ, ಅದು ಹೊಟ್ಟೆಗೆ ಹೋಗಿದೆ ಎಂದು ತಿಳಿದಿದ್ದೆ.
ಸ್ವಲ್ಪ ಸಮಯದ ನಂತರ ಉಸಿರಾಟದ ಸಮಸ್ಯೆ, ಕೆಮ್ಮು, ನ್ಯುಮೋನಿಯಾ ಶುರುವಾಗಿತ್ತು, ಮೂಗಿಗೆ ಆಗಿದ್ದ ಗಾಯವೇ ಈ ರೋಗಕ್ಕೆ ಕಾರಣ ಎಂದು ತಿಳಿದಿದ್ದಾಗಿ ಹೇಳಿದ್ದಾರೆ. ಯಾವುದೇ ಔಷಧ ಕೊಟ್ಟರೂ ವಾಸಿಯಾಗದ ಕಾರಣ, ಮಾರ್ಚ್ನಲ್ಲಿ ವೈದ್ಯರನ್ನು ಭೇಟಿಯಾದಾಗ ವಿಷಯ ಬೆಳಕಿಗೆ ಬಂದಿದೆ. ಶ್ವಾಸಕೋಶ ತಜ್ಞರನ್ನು ಸಂಪರ್ಕಿಸಿದರು. ಸಿಟಿ ಸ್ಕ್ಯಾನ್ ಆಕೆಯ ಶ್ವಾಸಕೋಶದಲ್ಲಿ ಮೂಗುತಿ ಇದೆ ಎಂಬುದನ್ನು ಪತ್ತೆ ಮಾಡಿತ್ತು. ನಂತರ ಅದಿದ್ದ ಸ್ಥಳವನ್ನು ದೃಢಪಡಿಸಿದ್ದಾರೆ