ಬೆಂಗಳೂರು:ಸೀರಿಯಲ್ ನಟಿಯಿಂದ್ಲೇ ಯುವಕನಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೀರಿಯಲ್ ನಟಿ ವೀಣಾ ಮದುವೆಯಾಗುವಂತೆ ಮದನ್ ಎನ್ನುವ ಯುವಕನಿಗೆ ಒತ್ತಡ
ಏರಿದ್ದಾಳೆ,. ಈ ಕಾರಣಕ್ಕೆ ಯುವಕ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ. ಈ ಹಿಂದೆ ಕೈ ಕೊಯ್ದುಕೊಂಡು ಯುವಕನ ಮನೆ ಮುಂದೆ ಗಲಾಟೆ ಮಾಡಿರುವ ಶಂಕೆಯಿದ್ದು,
ಮದುವೆಯಾಗುವಂತೆ ಒತ್ತಾಯಿಸಲಾಗಿತ್ತು. ಈ ಕುರಿತು ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.