ಕೊಪ್ಪಳದ AE ಗಿರೀಶ್ ಮನೆ ಮೇಲೆ ಎಸಿಬಿ ದಾಳಿ: ನೀರಿನ ಟ್ಯಾಂಕ್ ಚೆಕ್ ಮಾಡಿದ ಅಧಿಕಾರಿಗಳು

ಜಿಲ್ಲೆ

ಕೊಪ್ಪಳದ AE ಗಿರೀಶ್ ಮನೆ ಮೇಲೆ ಎಸಿಬಿ ದಾಳಿ ಕೇಸ್ ಸಂಬಂಧಿಸಿ ಕಾರ್ ತಪಾಸಣೆ ವೇಳೆ ಮನೆಯ ದಾಖಲಾತಿ ಪತ್ತೆ ಆಗಿದೆ. ಈ ವೇಳೆ, ಕಾರು ನನ್ನದಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ AE ಗಿರೀಶ್ ಹೇಳಿದ್ದಾರೆ. ಜೊತೆಗೆ ಕೊಪ್ಪಳ, ಯಲಬುರ್ಗಾ, ಬಾಗಲಕೋಟೆಯ 5 ಕಡೆ ದಾಳಿ ನಡೆಸಲಾಗಿದೆ. ಗಿರೀಶ್ ಮನೆ ಮೇಲೆ ಮೇಲೆ ಇರುವ ಸಿಂಟೆಕ್ಸ್ ಚೆಕ್ ಮಾಡಿದ್ದಾರೆ. ಅಧಿಕಾರಿಗಳು ಮನೆ ಮಹಡಿ ಮೇಲಿರೋ ನೀರಿನ ಟ್ಯಾಂಕ್ ಚೆಕ್ ಮಾಡಿದ್ದಾರೆ.

Leave a Reply

Your email address will not be published. Required fields are marked *