ಸ್ಯಾಂಡಲ್‌ವುಡ್ ನಟಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

ಕೈತುಂಬಾ ಸಿನಿಮಾಗಳ ಮಧ್ಯೆ ಶೂಟಿಂಗ್‌ಗೆ ಬ್ರೇಕ್ ಹಾಕಿ ಹೊಸ ಅವತಾರದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ ನಟಿ ರಾಗಿಣಿ.
ವೀರಮದಕರಿ ಸಿನಿಮಾದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ರಾಗಿಣಿ ಸದ್ಯ ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ.
ಸದ್ಯ ರಾಗಿಣಿ 7ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ರಾಗಿಣಿ ಬಾಲಿವುಡ್ ಗೂ ಎಂಟ್ರಿಕೊಟ್ಟಿದ್ದಾರೆ.
ಇತ್ತೀಚಿಗಷ್ಟೇ ರಾಗಿಣಿ `ಸೋನೆಯಾ’ ಆಲ್ಬಂ ಸಾಂಗ್ ಮೂಲಕ ನಟಿ ಮೋಡಿ ಮಾಡಿದ್ದು, ಈಗ ಹಾಟ್ ಹಾಟ್ ಫೋಟೋಶೂಟ್ ಮೂಲಕ ತುಪ್ಪದ ಬೆಡಗಿ ರಾಗಿಣಿ ಕಂಗೊಳಿಸಿದ್ದಾರೆ.
ಹೊಸ ಫೋಟೋಶೂಟ್‌ನಲ್ಲಿ ರಾಗಿಣಿ ಗ್ಲ್ಯಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ.
ಬಳುಕುವ ಬಳ್ಳಿಯಂತೆ ಇರುವ ನಟಿಯ ಹೊಸ ಅವತಾರ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.