ಮೈತುಂಬಾ ಹೋಳಿ ಬಣ್ಣದಲ್ಲಿ ಮಿಂದೆದ್ದ ನಟಿ ರಾಗಿಣಿ ದ್ವಿವೇದಿ
ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಿದ ತುಪ್ಪದ ಬೆಡಗಿ
ಶೂಟಿಂಗ್ ಮಧ್ಯೆಯೂ ಬ್ರೇಕ್ ಪಡೆದು ಹೋಳಿ ಹಬ್ಬ ಸೆಲೆಬ್ರೇಟ್ ಮಾಡಿದ ಬ್ಯೂಟಿ
ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡ ನಟಿ
ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭ ಕೋರಿದ ರಾಗಿಣಿ ದ್ವಿವೇದಿ
ಹೋಳಿ ಸಂಭ್ರಮದಲ್ಲಿ ಮುದ್ದು ಶ್ವಾನದ ಜೊತೆ ಆಟವಾಡಿದ ನಟಿ
ಫೋಟೋ ಹಂಚಿಕೊಂಡು ಇದು ಪ್ರೀತಿ ಚಿಗುರುವ ಕಾಲ ಎಂದು ಪೋಸ್ಟ್ ಮಾಡಿದ ರಾಗಿಣಿ
![Demo](https://prajatvkannada.com/wp-content/uploads/2023/08/new-Aston-Band.jpeg)