ಬೆಂಗಳೂರು: ರಾಜ್ಯ ಸರ್ಕಾರದ “ಶಕ್ತಿ” ಯೋಜನೆಗೆ ಅತ್ಯದ್ಭುತ ರೆಸ್ಪಾನ್ಸ್ ಯೋಜನೆ ಪ್ರಯೋಜನ ಪಡೆದುಕೊಳ್ಳುತ್ತಿರುವ ಮಹಿಳೆಯರು ಮಹಿಳಾ ಪ್ರ ಯಾಣಿಕರಿಂದ ತುಂಬಿ ತುಳುಕುತ್ತಿವೆ ಬಸ್ ಗಳು.
ಬೆಳ್ಳಂಬೆಳಗ್ಗೆನೆ ಬಸ್ ಗಳತ್ತ ಮುಖ ಮಾಡಿದ ಮಹಿಳೆಯರು ಊರುಗಳಿಗೆ, ಕೆಲಸಕ್ಕೆ ತೆರಳಲು ಬಸ್ ಗಳತ್ತ ನೂಕುನುಗ್ಗಲು 40 ಸೀಟ್ ಕೆಪಾಸಿಟಿಯ ಬಸ್ ಗಳಲ್ಲಿ 80-90 ಮಹಿಳೆಯರ ಪ್ರಯಾಣ
ಸರ್ಕಾರದ ಯೋಜನೆಗೆ ಬಹುತೇಕ ಮಹಿಳೆಯರಿಂದ ಬಹುಪರಾಖ್ ಬಸ್ ಗಳು ಹೀಗೆಲ್ಲಾ ರಶ್ ಆಗುತ್ತಿರುವುದಕ್ಕೆ ಇತರರಿಂದ ಹಿಡಿಶಾಪ
ಎಂದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿರುವ ಬಸ್ ಗಳು ಕೆಎಸ್ ಆರ್ ಟಿಸಿಯಷ್ಟೇ ಅಲ್ಲ ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರ ದಟ್ಟಣೆ ಟಿಕೆಟ್ ಇಶ್ಯೂ ಮಾಡಲು ಹೆಣಗಾಡುತ್ತಿರುವ ಕಂಡಕ್ಟರ್ಸ್ ಮೊದಲ ದಿನ ಸ್ವಲ್ಪ ಅವ್ಯವಸ್ಥೆಯಲ್ಲಿ ನಡೆಯುತ್ತಿರುವ ಉಚಿತ ಪ್ರಯಾಣದ ವ್ಯವಸ್ಥೆ