ಬೆಂಗಳೂರು: ಕೊನೆಗೂ ಅಂಗನವಾಡಿ ಕಾರ್ಯಕರ್ತೆಯರ ಕೈ ಸೇರಲಿವೆ ಸ್ಮಾರ್ಟ್ಫೋನ್ಗಳು ಕಳೆದ ಕೆಲ ವರ್ಷಗಳಿಂದ ಸ್ಮಾರ್ಟ್ ಫೋನ್ಗಾಗಿ ಬೇಡಿಕೆ ಇಡುತ್ತಿದ್ದ ಕಾರ್ಯಕರ್ತೆಯರು
ಸ್ಮಾರ್ಟ್ಫೋನ್ಗಳಿಗಾಗಿ ಅನೇಕ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದ ಕಾರ್ಯಕರ್ತೆಯರ ಕೊನೆಗೂ ಸ್ಮಾರ್ಟ್ಫೋನಿಗೆ ಸಚಿವ ಸಂಪುಟದಲ್ಲಿ ಸಿಕ್ತು ಅನುಮೋದನೆ…!
ಸುಮಾರು 75938 ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಿಸಲು ಅನುಮೋದನೆ ಒಂದು ಸ್ಮಾರ್ಟ್ ಪೋನಿನ ಬೆಲೆ 11,800
ಸುಮಾರು 89.61 ಕೋಟಿ ವೆಚ್ಚದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ