ರಾಹುಲ್ ಗಾಂಧೀಯ ಸರಳತೆ ಬಗ್ಗೆ ನಾವು ಮೆಚ್ಚಲೇಬೇಕು ಯಾಕಂದ್ರೆ ಅವರು ಮಾಡುವ ಕೆಲವೊಂದು ಕೆಲಸ ಮತ್ತು ಜನ ಸಾಮಾನ್ಯರನಂತೆ ನಡೆದುಕೊಳ್ಳುವ ರೀತಿಯಿಂದ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.
ರಾಹುಲ್ ಪ್ರಧಾನಿಯಮಗ – ಮೊಮ್ಮಗ ಹಾಗೆ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಆದ್ರೂ ಕೂಡ ಇವರು ಅದೆಲ್ಲವನ್ನು ಮರೆತು ಸಾಮಾನ್ಯರಂತೆ ಇರಲು ಬಯಸುವ ವ್ಯಕ್ತಿ. ನಾವು ಇವರ ಸರಳತೆಯ ಅನೇಕ ಉದಾಹರಣೆಗಳನ್ನೂ ನೋಡಿದ್ದೇವೆ ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮತ್ತು ಬೀದಿ ಬದಿ ಅಂಗಡಿಗಳಲ್ಲಿ ಟೀ , ತಿಂಡಿ ತಿನ್ನುವುದು, ಬಹಳಷ್ಟು ಬಾರಿ ನೋಡಿದ್ದೇವೆ.
ಇನ್ನು ಭರತ್ ಜೋಡೋ ಯಾತ್ರೆ ಮಾಡಿದಾಗಂತೂ ಇವರ ಸರಳತೆಯನ್ನು ಇಡೀ ದೇಶವೇ ನೋಡಿದೆ. ಈಗ ಅದೇ ರೀತಿಯ ಸರಳತೆಯನ್ನು ಫುಟ್ ಪಾತ್ ನಲ್ಲಿ ಪಿಜ್ಜಾ ತಿನ್ನುವ ಮೂಲಕ ಮತ್ತೆ ಜನರ ಅವರ ಅಭಿಮಾನಿಗಳ ಮೆಚ್ಚುಗೆಯನ್ನು ಪಡೆದಿದ್ದರೆ. ಇದೆ ಅಲ್ಲವೇ ಒಬ್ಬ ನಾಯಕನಿಗೆ ಇರಬೇಕಾದ ಮೂಲ ಗುಣ ಏನಂತೀರಿ..?