ಬೆಂಗಳೂರು: ಕೊರೊನಾ ನರ್ತನ ನಡುವೆ ಪಾಲಿಕೆಗೆ ಎದುರಾಯ್ತು ಮತ್ತೊಂದು ಸಮಸ್ಯೆ ರುಧ್ರಭೂಮಿ ನೌಕಕರಿಂದ ದಿಢೀರ್ ಪ್ರತಿಭಟನೆ ನಡೆಸಲಾಗುತ್ತಿದ್ದು ನಗರದ 107 ರುಧ್ರಭೂಮಿ ನೌಕರರಿಂದ ಪ್ರತಿಭಟನೆ
ಒಟ್ಟು 457 ಸಿಬ್ಬಂದಿಯಿಂದ ಕಾರ್ಯ ನಡೆಯುತ್ತಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ 457 ಜನರನ್ನ ನೇಮಕ ಮಾಡಿ ಅಂತ ಅದೇಶ ಮಾಡಿತ್ತು ಆದ್ರೆ ಈಗ ಕೇವಲ 92 ಜನರನ್ನ ಮಾತ್ರ ನೇಮಕ ಮಾಡಿಕೊಂಡಿದ್ದಾರೆ. ಈ ಹಿನ್ನೆಲ್ಲೆಯಲ್ಲಿಬಿಬಿಎಂಪಿ ಆಯುಕ್ತರ ಕಛೇರಿ ಮುಂದೆ ಕೂತು ಪ್ರತಿಭಟನೆ
ಕೊರೋನಾ ಸೊಂಕಿನ ಸಮಯದಲ್ಲಿ ಪ್ರಾಣಪಣಕ್ಕಿಟ್ಟು ಕೆಲಸ ಮಾಡಿದ್ದೇವೆ ಸಂಬಳ ನೀಡಬೇಕು, ಮತ್ತು ಆದೇಶ ನೀಡಬೇಕು ಸರ್ಕಾರ ನಮ್ಮಬೇಡಿಕೆ ಈಡೇರಿಸದೇ ಹೋದ್ರೇ ನಾವೂ ಯಾರು ಹೆಣ ಸುಡೋಲ್ಲ ನಾಲ್ಕು ವಿದ್ಯುತ್ ಚಿತಗಾರವನ್ನ ಕೋವಿಡ್ ಗೆ ಮೀಸಲಿಟ್ಟದ್ದಾರೆ ಅಲ್ಲೂ ನಾವೂ ಕೆಲಸ ಮಾಡೋಲ್ಲ ಲಂಚ ಪಡೆದು ಕೆಲವರನ್ನ ನೇಮಕ ಮಾಡಿಕೊಂಡಿದ್ದಾರೆ 40 ರಿಂದ 45 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ನೌಕರರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕಮಿಷನರ್ ತುಷಾರ್ ಗಿರಿನಾಥ್ ಒಂದು ಗಂಟೆ ಬಳಿಕ ಕಚೇರಿಯಿಂದ ಹೊರಬಂದ ಕಮಿಷನರ್ ಕಮಿಷನರ್ ಅವರನ್ನ ತರಾಟೆಗೆ ತೆಗೆದುಕೊಂಡ ರುದ್ರಭೂಮಿ ಸಿಬ್ಬಂದಿ
ರುದ್ರಭೂಮಿ ನೌಕರರ ಜೊತೆ ಬಿಬಿಎಂಪಿ ಮುಖ್ಯ ಕಮಿಷನರ್ ಸಂಧಾನ ಸಭೆ ವಿಫಲ ನೌಕರರ ಬೇಡಿಕೆ ಈಡೇರಿಸಲು ಒಪ್ಪದ ಕಮಿಷನರ್ ಹೀಗಾಗಿ ರುದ್ರಭೂಮಿಯಲ್ಲಿ ಹೆಣ ಸುಡುವುದು ಕಾರ್ಯ ಸ್ಥಗಿತ ಕಮಿಷನರ್ ಬೇಡಿಕೆ ಈಡೇರಿದ ಹಿನ್ನೆಲೆ ಪ್ರತಿಭಟನೆ ಮುಂದುವರಿಸಲು ನೌಕರರು ತೀರ್ಮಾನ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನೌಕರರು ನಿರ್ಧಾರ