Author: Prajatv Kannada

ಸ್ಯಾಂಡಲ್ ವುಡ್ ನ ಸಾಕಷ್ಟು ನಟಿಯರಿಗೆ ಈ ವರ್ಷ ತುಂಬಾ ವಿಶೇಷವಾಗಿದೆ. ಸಾಕಷ್ಟು ನಟಿಯರು ಅಮ್ಮಂದಿರಾಗುತ್ತಿದ್ದಾರೆ. ಸಿನಿಮಾ ಅಲ್ಲದೇ ಸೀರಿಯಲ್ ನಟಿಯರಲ್ಲಿ ಲಕ್ಷ್ಮಿಬಾರಮ್ಮ ಖ್ಯಾತಿಯ ನಟಿ ಚಿನ್ನು ಮತ್ತು ಗೊಂಬೆ ಕೂಡ ಅಮ್ಮನಾಗುವ ಸಂಭ್ರಮದಲ್ಲಿದ್ದಾರೆ. ಲಕ್ಷ್ಮಿಬಾರಮ್ಮ ಧಾರವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ನೇಹಾ ಗೌಡ ಹಾಗೂ ಲಚ್ಚಿ ಪಾತ್ರದಲ್ಲಿ ಕವಿತಾ ಗೌಡ ಕಾಣಿಸಿಕೊಮಡಿದ್ದರು ಇದೀಗ ಈ ಸ್ನೇಹಿತೆಯರು ಅಮ್ಮ ಆಗುತ್ತಿರೋ ಖುಷಿಯಲ್ಲಿದ್ದಾರೆ. ಒಟ್ಟಿಗೆ ಗರ್ಭಿಣಿ ಆಗಿರೋ ಈ ಸ್ನೇಹಿತರು ಪರಸ್ಪರ ಶುಭಾಶಯ ಹೇಳಿಕೊಂಡಿದ್ದಾರೆ. ನೇಹಾ ಗೌಡ ಹಾಗೂ ಕವಿತಾ ಗೌಡ ಅವರಿಗೆ ಒಟ್ಟಿಗೆ ಸೀಮಂತ ಮಾಡಿದಂತೆ ಇದೆ. ಅನುಬಂಧ ಅವಾರ್ಡ್ಸ್‌ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಿಗೆ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ. ಈ ಸಮಯದಲ್ಲಿಯೇ ಚಿನ್ನು ಕವಿತಾ ಗೌಡ ಹಾಗೂ ಗೊಂಬೆ ನೇಹಾ ಗೌಡ ಒಟ್ಟಿಗೆ ಇಲ್ಲಿ ಪರಸ್ಪರ ಶುಭಾಶಯ ಕೂಡ ತಿಳಿಸಿಕೊಂಡಿದ್ದಾರೆ. ನೇಹಾ ಗೌಡಗೆ ಚಿನ್ನು ಕವಿತಾ ಗೌಡ ಹ್ಯಾಪಿ ಡೆಲಿವರಿ ಅಂತ ಹೇಳಿದ್ದಾರೆ. ಚಿನ್ನು ಕವಿತಾ ಗೌಡಗೆ ನೇಹಾ ಗೌಡ ಕೂಡ ಶುಭಾಶಯ ತಿಳಿಸಿದ್ದಾರೆ.…

Read More

ಹಸಿಯಾಗಿರಲಿ ಅಥವಾ ಬೇಯಿಸದಿರಲಿ, ಹಸಿ ಈರುಳ್ಳಿ ಭಕ್ಷ್ಯದಲ್ಲಿ ಇದ್ದರೆ, ಆಹಾರದ ರುಚಿ ದ್ವಿಗುಣಗೊಳ್ಳುತ್ತದೆ. ಹಸಿ ಈರುಳ್ಳಿ ಇಲ್ಲದೆ ಈರುಳ್ಳಿ ರುಚಿ ಅಪೂರ್ಣ. ಅನೇಕ ಜನರು ಹಸಿ ಈರುಳ್ಳಿಯನ್ನು ತುಂಬಾ ಇಷ್ಟಪಡುತ್ತಾರೆ. ಮಧ್ಯಾಹ್ನ ಅಥವಾ ರಾತ್ರಿಯ ಊಟಕ್ಕೆ ಸಲಾಡ್ ರೂಪದಲ್ಲಿ ತಿನ್ನುತ್ತಾರೆ. ಮತ್ತೊಂದೆಡೆ ಈರುಳ್ಳಿ ಅನೇಕ ಪೋಷಕಾಂಶಗಳನ್ನು ಹೊಂದಿದ್ದರೂ, ಅದು ನಿಮ್ಮ ಆರೋಗ್ಯಕ್ಕೆ ಕೆಲವೊಂದು ಸಂದರ್ಭದಲ್ಲಿ ಹಾನಿ ಮಾಡುತ್ತದೆ ಈರುಳ್ಳಿ ತಿನ್ನುವುದರಿಂದ ಹೃದಯ, ರಕ್ತದೊತ್ತಡ ಮತ್ತು ಇತರ ಸಮಸ್ಯೆಗಳಿಂದ ನಮ್ಮನ್ನು ರಕ್ಷಿ, ಆದರೆ ಸಿಕೊಳ್ಳಬಹುದು. ಅದನ್ನು ಅತಿಯಾಗಿ ಸೇವಿಸಿದರೆ ಅದು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಯಾರಾದರೂ ಮಧುಮೇಹ ಹೊಂದಿದ್ದರೆ ಅಥವಾ ಅದರ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ಅವರು ಹಸಿ ಈರುಳ್ಳಿಯನ್ನು ಕಡಿಮೆ ತಿನ್ನಬೇಕು, ತಜ್ಞರ ಪ್ರಕಾರ, ಇದು ರಕ್ತದಲ್ಲಿನ ಸಕ್ಕರೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ನಿಮ್ಮ ಸಲಾಡ್‌ನಲ್ಲಿ ಹಸಿ ಈರುಳ್ಳಿಯನ್ನು ತಿನ್ನಲು ನೀವು ಬಯಸಿದರೆ, ಮೊದಲು ತಜ್ಞರನ್ನು ಸಂಪರ್ಕಿಸಿ. ಅಲ್ಲದೆ, ಅದನ್ನು ಸೇವಿಸಿದ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿ. ಕೋಸ್ ಮತ್ತು…

Read More

ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ದರ್ಶನ್ ಕ್ರೂರತ್ವ ಬಯಲಾಗಿದ್ದು ಅವರಿಗೆ ಕಾನೂನಿನ ಸಂಕಷ್ಟ ಹೆಚ್ಚಾಗುತ್ತಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಎ2 ಆಗಿದ್ದು, ಅವರ ವಿರುದ್ಧ ನೂರಾರು ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ. ಬೆಂಗಳೂರಿನಲ್ಲಿ ಚಾರ್ಜ್​ಶೀಟ್​ ಸಲ್ಲಿಕೆ ಆಗುತ್ತಿದ್ದಂತೆಯೇ ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರು ಕುಟುಂಬದವರ ಭೇಟಿಗೆ ಮನವಿ ಮಾಡಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ಫ್ಯಾಮಿಲಿ ಜೊತೆ ಚರ್ಚಿಸಲು ದರ್ಶನ್ ಬಯಸಿದ್ದಾರೆ ಎನ್ನಲಾಗುತ್ತಿದೆ. ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ಅವರು ಪ್ರಿಸನ್​ ಕಾಲ್​ ಸಿಸ್ಟಮ್​ ಮೂಲಕ ಕುಟುಂಬದವರಿಗೆ ದೂರವಾಣಿ ಕರೆ ಮಾಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆ ಸುಮಾರು 5 ನಿಮಿಷಗಳ ಕಾಲ ಮಾತನಾಡಿದ್ದಾರೆ. ಮುಂದಿನ ಕಾನೂನು ಹೋರಾಟದ ಬಗ್ಗೆಯೇ ಪತ್ನಿ ಜೊತೆ ಅವರು ಚರ್ಚೆ ಮಾಡಿದ್ದಾರೆ. ಪತ್ನಿ ಜೊತೆ ಮಾತನಾಡುವಾಗ ಅವರು ಭಾವುಕರಾಗಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಗಿದಿದೆ. 3991 ಪುಟಗಳು…

Read More

ಕ್ಯಾಲಿಫೋರ್ನಿಯಾ ರಾಜ್ಯ ಸೆನೆಟ್ ಸದಸ್ಯೆ ಮೇರಿ ಅಲ್ವರಡೊ ಗಿಲ್ ವಿರುದ್ಧ ಅನಪೇಕ್ಷಿತ ಲೈಂಗಿಕತೆ ಹಾಗೂ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಗಿಲ್ ಅವರ ಸಿಬ್ಬಂದಿ ಮುಖ್ಯಸ್ಥರಾಗಿ ಸೇವೆಯಲ್ಲಿದ್ದ ಅವಧಿಯಲ್ಲಿ ಚಡ್ ಕಾಂಡಿಟ್ ಎಂಬ ವ್ಯಕ್ತಿ ಈ ದಾವೆ ಹೂಡಿದ್ದು, ಅನಪೇಕ್ಷಿತ ಲೈಂಗಿಕತೆ ಮತ್ತು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು ಈ ಬಗ್ಗೆ ದೂರು ದಾಖಲಿಸಿದ್ದಾರೆ. “ನನ್ನ ಉದ್ಯೋಗ ಭದ್ರತೆಯನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಹಲವು ವರ್ಷಗಳಿಂದ ಅನಪೇಕ್ಷಿತ ಲೈಂಗಿಕ ಚಟುವಟಿಕೆಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳಲಾಗಿದ್ದು, ಈ ಬಗ್ಗೆ ತೀರಾ ಒತ್ತಡದ ಅನುಭವ ನನಗಾಗುತ್ತಿತ್ತು. ಮುಖ ಮೈಥುನ (ಓರಲ್ ಸೆಕ್ಸ್) ಬಗ್ಗೆ ಒಲವು ಹೊಂದಿದ್ದ ಗಿಲ್, ಇದನ್ನು ಅಧಿಕಾರದ ದರ್ಪವಾಗಿ ಬಳಸಿಕೊಂಡಿದ್ದರು ಎಂದು ಆಪಾದಿಸಿದ್ದಾರೆ. ಉದ್ಯೋಗಿ ಕಳೆದುಕೊಂಡ ವೇತನ, ದುಡಿಯುವ ಸಾಮರ್ಥ್ಯ ನಷ್ಟ, ಉದ್ಯೋಗಿ ಪ್ರಯೋಜನಗಳು ಮತ್ತು ಭಾವನಾತ್ಮಕ ಒತ್ತಡಗಳಿಗೆ ಹಣಕಾಸು ಪರಿಹಾರವನ್ನು ಕೋರಿದ್ದಾರೆ. ಅಧಿಕಾರ ಮತ್ತು ಪ್ರಭುತ್ವವನ್ನು ದುರುಪಯೋಗಪಡಿಸಿಕೊಂಡ ಗಿಲ್, ಅಶ್ಲೀಲ, ನಿಯಂತ್ರಣ ಮತ್ತು ಲೈಂಗಿಕ ಪ್ರಾಬಲ್ಯದ ಕಿರುಕುಳ ನೀಡುತ್ತಿದ್ದರು ಎಂದು ಸೆಕ್ರೆಮೆಂಟೊ…

Read More

ದೊಡ್ಡಬಳ್ಳಾಪುರ: ಅದು ಆ ಗ್ರಾಮದ ಹೊರ ವಲಯದಲ್ಲಿರುವ ಗುಡ್ಡದ ಮೇಲಿನ ಮಂಟಪ ಇದೇ ಮನೆಯಲ್ಲಿ ತಾಯಿ ಮತ್ತು ಮಗ ವಾಸವಾಗಿದ್ದು ನಿತ್ಯ ಕೂಲಿ ಮಾಡಿಕೊಂಡು ಬಂದು ಜೀವನ ಸಾಗಿಸುತ್ತಿದ್ರು. ಜೊತೆಗೆ ನೆನ್ನೆ ಖುಷಿ ಖುಷಿಯಾಗೆ ಹಬ್ಬವನ್ನು ಆಚರಿಸಿದ್ದ ಮನೆಯಲ್ಲಿದ್ದ ಮಹಿಳೆ ಇಂದು ಬೆಳಗ್ಗೆ ಮನೆಯಲ್ಲೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾಳೆ. ಗುಡ್ಡದ ಸುತ್ತಾಮುತ್ತ ಹಚ್ಚ ಹಸಿರಿನ ತೋಟ ತೋಟದ ನಡುವೆ ಗುಡ್ಡದ ಮೇಲಿರುವ ಮಂಟಪದ ಬಳಿಗೆ ಪೊಲೀಸರು ಜಮಾಯಿಸಿದ್ದು ಮಂಟಪ ಒಳಗೆ ಇಂಚಿಂಚು ಶೋಧ ನಡೆಸುತ್ತಿದ್ದಾರೆ. ಗ್ರಾಮಸ್ಥರೆಲ್ಲ ಏನಾಯಿತು ಅಂತ ಕುತೂಹಲದಲ್ಲಿ ಬಂದು ನೋಡಿದವರಿಗೆ ರಕ್ತದ ಮಡುವಿನಲ್ಲಿ ಬರ್ಬರವಾಗಿ ಕೊಲೆಯಾಗಿ ಬಿದ್ದಿರುವ ಮಹಿಳೆಯ ಮೃತದೇಹ ಕಂಡು ಬಂದಿದ್ದು ಗ್ರಾಮಕ್ಕೆ ಗ್ರಾಮವೆ ಬೆಚ್ಚಿ ಬಿದ್ದಿದೆ. ಹೌದು ಅಂದಹಾಗೆ ಇಲ್ಲಿ ಈ ರೀತಿ ಬರ್ಬರವಾಗಿ ಕೊಲೆಯಾಗಿರುವ ಈಕೆಯ ಹೆಸರು ರತ್ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಫುರ ತಾಲೂಕಿನ ರಾಗರಾಳ್ಳಗುಟ್ಟ ಅನ್ನೂ ಗುಡ್ಡದ ಮೇಲೆ ದೇವಸ್ಥಾನದ ಮಂಟಪದಲ್ಲಿ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದ ಈಕೆ ಇಂದು ಎಂದಿನಂತೆ ನಿದ್ದೆಯಲ್ಲಿದ್ಲು…

Read More

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಹತ್ಯೆಗೈದ ಘಟನೆ ಕಲಬುರಗಿ ನಗರದ ಹೊರವಲಯದ ಕೆಸರಟಗಿಯಲ್ಲಿ ನಡೆದಿದೆ. ಕಪಿಲ್ ಗಾಯಕ್ವಾಡ್ (38) ಕೊಲೆಯಾದ ವ್ಯಕ್ತಿ. ದುಷ್ಕರ್ಮಿಗಳು ಪತ್ನಿಯ ಸಮ್ಮುಖದಲ್ಲೆ ಕಪಿಲ್‍ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆಗೈದಿದ್ದಾರೆ. ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಕೆಸರಟಗಿ ಬಳಿಯ ರೈಲ್ವೆ ಅಂಡರ್ ಬ್ರೀಡ್ಜ್ ಬಳಿ ತೆರಳುತ್ತಿರುವಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಪರಿಣಾಮ ಕಪಿಲ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹತ್ಯೆಗೀಡಾದ ಕಪೀಲ್ ಕುಟುಂಬಸ್ಥರು ಆತನ ಪತ್ನಿಯ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬಹುಮತವಿದ್ದರೂ ಕೊಳ್ಳೇಗಾಲ ನಗರಸಭೆ ಹಾಗೂ ಗುಂಡ್ಲುಪೇಟೆ ಪುರಸಭೆಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ, ಚಾಮರಾಜನಗರ ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಸೇಡು ತೀರಿಸಿಕೊಂಡಿದ್ದು ಕಮಲ ಕಿಲಿಕಿಲ ಎಂದು ಗೆಲುವಿನ ನಗೆ ಬೀರಿದ್ರೆ‌. ಇತ್ತ ಸಂಸದ ಹಾಗೂ ಶಾಸಕರನ್ನು ಗೆಲ್ಲಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು ನಗರಸಭೆಯ ಅಧಿಕಾರ ಹಿಡಿಯಲು ವಿಫಲವಾಗಿ ಕೈ ಪಕ್ಷವು ಸತತ ಎರಡನೇ ಬಾರೀ ಸೋತು ಸುಣ್ಣಗಾಗಿ ವಿಲವಿಲನೆ ಒದ್ದಾಡುವಂತಾಗಿದೆ ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕು ಎಂದು ಪಣತೊಟ್ಟು ಅಖಾಡಕ್ಕಿಳಿದಿದ್ದ ಕಾಂಗ್ರೆಸ್ ಸಂಸದ ಸುನೀಲ್ ಬೋಸ್ ಹಾಗೂ ಚಾಮರಾಜನಗರ ಶಾಸಕ. ಮಾಜಿ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರ ತಂತ್ರಕ್ಕೆ ಪ್ರತಿತಂತ್ರ ರೂಪಿಸಿದ ಬಿಜೆಪಿ ನಗರಸಭೆಯಲ್ಲಿ ಮತ್ತೊಮ್ಮೆ ಕಮಲ ಅರಳುವಂತೆ ಮಾಡಿದೆ. ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಮೈತ್ರಿಕೂಟ ಹೆಣೆದ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಸೋಮವಾರದಂದು ಚಾಮರಾಜನಗರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ 29ನೇ ವಾರ್ಡ್‌ನ ರಾಮಸಮುದ್ರದ ಸುರೇಶ್ ಅಧ್ಯಕ್ಷರಾಗಿ,…

Read More

ಪಟ್ಟಣ ವ್ಯಾಪ್ತಿಯಲ್ಲಿ 63, ಗ್ರಾಮೀಣ ಪ್ರದೇಶದಲ್ಲಿ 72 ಸೇರಿ ಒಟ್ಟು 135 ಕಡೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.ಅಂಬೇಡ್ಕರ್ ವೃತ್ತದ ಬಳಿಯ ಲಯನ್ಸ್ ಕ್ಲಬ್‌ನ ಗರುಡ ವಾಹನ ಗಣೇಶ, ಭಗತ್‌ಸಿಂಗ್ ಬಾಯ್ಸ್ನ ಭಜರಂಗಿ ಗಣೇಶ https://youtu.be/RKAGMY157MM?si=wGA6XrEnuXFiQ2yL ಹಿಂದೂ ಸಾಮ್ರಾಟ್ ಗಣಪತಿ ಮಂಡಳಿಯ ನಂದಿ ವಾಹನ ಗಣೇಶ, ಫ್ರೆಶ್‌ಗ್ರೂಪ್ ಕಂಪ್ಲಿಯ ಸಾಮ್ರಾಟ ಗಣೇಶ, ಸಿದ್ಧಿ ವಿನಾಯಕ ಉತ್ಸವ ಸಮಿತಿಯ ನಟರಾಜ ಭಂಗಿ ಗಣೇಶ ಹಾಗೂ ಸರಾಫ್ ವರ್ತಕರ ಹಾಗೂ ಕೆಲಸಗಾರರ ಸಂಘದ ಗಣೇಶ ಮೂರ್ತಿ ಮನಸೂರೆಗೊಂಡವು.

Read More