Author: Prajatv Kannada

ಹ್ಯಾಂಡ್‌ಲೂಮ್ ಸೀರೆಗಳತ್ತ   ಯುವತಿಯರ ಒಲವು ಮೊದಲಿಗಿಂತ ಹೆಚ್ಚಾಗಿದೆ. ಹೌದು, ಇದುವರೆಗೂ ಒಂದು ವರ್ಗದ ಮಹಿಳೆಯರಿಗೆ ಹಾಗೂ ದೇಸಿ ಸೀರೆ ಪ್ರಿಯರಿಗೆ ಮಾತ್ರ ಸೀಮಿತವಾಗಿದ್ದ, ಹ್ಯಾಂಡ್‌ಲೂಮ್ ಸೀರೆಗಳು ಇದೀಗ ಈ ಜನರೇಷನ್‌ನ ಯುವತಿಯರನ್ನು ಸೆಳೆಯುತ್ತಿವೆ. ಸಿಂಪಲ್ ಲುಕ್, ಪರಿಸರ ಸ್ನೇಹಿ ಹಾಗೂ ದೇಸಿ ಸೀರೆಗಳ ಪ್ರೇಮಿಗಳ ವಾಡ್ರೋðಬ್‌ನಲ್ಲಿ ಮಾತ್ರ ಸ್ಥಾನಗಳಿಸಿದ್ದ ಈ ಬಗೆಬಗೆಯ ಹ್ಯಾಂಡ್‌ಲೂಮ್ ಸೀರೆಗಳು ಇದೀಗ ನಿಧಾನಗತಿಯಲ್ಲಿ ಕಾರ್ಪೊರೇಟ್ ಕ್ಷೇತ್ರದ ಯುವತಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಪರಿಣಾಮ, ಸೀರೆಯು ಹ್ಯಾಂಡ್‌ಲೂಮ್‌ದ್ದಾದರೂ, ಇಂಡೋ-ವೆಸ್ಟರ್ನ್ ಡ್ರೇಪಿಂಗ್ ಸ್ಟೈಲ್ ಸೇರಿದಂತೆ ನಾನಾ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಸೀರೆಗಳನ್ನು ಹೀಗೂ ಸ್ಟೈಲಿಂಗ್‌ ಮಾಡಬಹುದು ಎಂಬುದನ್ನು ಸಾಬೀತುಪಡಿಸಿವೆ. ಜೊತೆಗೆ ದೇಸಿ ಪ್ಲಸ್ ವೆಸ್ಟರ್ನ್ ಸ್ಟೈಲಿಂಗ್‌ಗೆ ಸಾಥ್ ನೀಡುತ್ತಿವೆ. ಹ್ಯಾಂಡ್‌ಲೂಮ್ ಸೀರೆಗಳು ಇತ್ತೀಚಿನ ದಿನಗಳಲ್ಲಿ ಹೊಸ ಸ್ಟೈಲಿಂಗ್‌ನಲ್ಲಿ ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಇಂಡೋ-ವೆಸ್ಟರ್ನ್ ಶೈಲಿಯ ಮಿಕ್ಸ್ ಮ್ಯಾಚ್ ಡ್ರೇಪಿಂಗ್‌ನಲ್ಲಿ ಪಾಪುಲರ್ ಆಗಿವೆ. ಅಲ್ಲದೇ, ಹುಡುಗಿಯರ ಪ್ರಯೋಗಾತ್ಮಕ ಸ್ಟೈಲಿಂಗ್‌ ಹೊಂದಿಕೊಂಡಿವೆ. ಮೊದಲೆಲ್ಲಾ ಹ್ಯಾಂಡ್‌ಲೂಮ್ ಸೀರೆಗಳನ್ನು ಕೇವಲ ಮಹಿಳೆಯರು, ದೇಸಿ…

Read More

ಜೀರಿಗೆ ನೀರಿಗೆ ಒಂದು ತುಂಡು ಬೆಲ್ಲ ಬೆರೆಸಿದರೆ ಅ ಹಲವು ರೋಗಗಳಿಂದ ಶಾಶ್ವತ ಮುಕ್ತಿ ಸಿಗಲಿದೆ.ಜೀರಿಗೆ ಬೆಲ್ಲ ನೀರನ್ನು ಸೇವಿಸುವುದರಿಂದ ಸೊಂಟ ಮತ್ತು ಬೆನ್ನು ನೋವಿನಿಂದ ಶಾಶ್ವತ ಮುಕ್ತಿ ಸಿಗುತ್ತದೆ. ಇದೊಂದು ನ್ಯಾಚ್ಯುರಲ್ ಬ್ಲಡ್ ಪ್ಯೂರಿಫೈಯರ್ ಆಗಿ ಕೆಲಸ ಮಾಡುತ್ತದೆ. ಇದು ರಕ್ತದಲ್ಲಿರುವ ಕಲ್ಮಶವನ್ನು ಹೊರ ಹಾಕುತ್ತದೆ. ಉದರದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಜೀರಿಗೆ ಬೆಲ್ಲ ನೀರು ಸೇವಿಸಬೇಕು. ಇದು ಜೀರ್ಣಕಾರಿ ಸಮಸ್ಯೆ ಮತ್ತು ಮಲಬದ್ದತೆಯನ್ನು ನಿವಾರಿಸುತ್ತದೆ. ಇದೊಂದು ನ್ಯಾಚ್ಯುರಲ್ ಬ್ಲಡ್ ಪ್ಯೂರಿಫೈಯರ್ ಆಗಿ ಕೆಲಸ ಮಾಡುತ್ತದೆ. ಇದು ರಕ್ತದಲ್ಲಿರುವ ಕಲ್ಮಶವನ್ನು ಹೊರ ಹಾಕುತ್ತದೆ. ಜೀರಿಗೆ ಬೆಲ್ಲ ನೀರನ್ನು ಸೇವಿಸುವುದರಿಂದ ಸೊಂಟ ಮತ್ತು ಬೆನ್ನು ನೋವಿನಿಂದ ಶಾಶ್ವತ ಮುಕ್ತಿ ಸಿಗುತ್ತದೆ. ಜೀರಿಗೆ ಬೆಲ್ಲ ನೀರಿನಲ್ಲಿ ಐರನ್, ಕ್ಯಾಲ್ಶಿಯಂ, ಡಯೆಟರಿ ಫೈಬರ್, ವಿಟಮಿನ್ ಸೇರಿದಂತೆ ಅನೇಕ ಪೋಷಕ ತತ್ವಗಳು ಅಡಗಿವೆ. ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಒಂದು ತುಂಡು ಬೆಲ್ಲ ಸೇರಿಸಬೇಕು. ಇದು ನಮ್ಮ ದೇಹಕ್ಕೆ…

Read More

ರಾಯಬಾಗ:- ಪಟ್ಟಣದ ಹೊರ ವಲಯದ ಶೆಟ್ಟರ್ ತೋಟದಲ್ಲಿ ಕರೆಂಟ್ ಶಾಕ್ ನಿಂದ 32 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಜರುಗಿದೆ. ಹಾಲಪ್ಪ ಸಿದ್ದಪ್ಪ ಪೂಜೇರಿ ಮೃತ ದುರ್ದೈವಿ. ಬೆಳಿಗ್ಗೆ 9ಘಂಟೆಗೆ ಕಬ್ಬಿಗೆ ಔಷಧಿ ಹೊಡಿಯೋಕ್ಕೆ ಹೋಗಿದ್ದ ಹಾಲಪ್ಪ ಸಂಜೆ ನಾಲ್ಕು ಘಂಟೆ ಆದರೂ ಬಂದಿಲ್ಲ.. ಇನ್ನು ಮನೆಗೆ ಬಂದಿಲ್ಲಾ ಅಂತಾ ತೋಟಕ್ಕೆ ಹೋಗಿ ನೋಡಿದ ತಂದೆ ಸಿದ್ದಪ್ಪ ಮಗನಿಗೆ ಕರೆಂಟ್ ತಗುಲಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಮೃತಪಟ್ಟ ಹಾಲಪ್ಪನಿಗೆ ತಂದೆ ತಾಯಿ ಹೆಂಡತಿ ಎರಡು ಮಕ್ಕಳಿದ್ದಾರೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆ ರಾಯಭಾಗ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.

Read More

ಶಿವಮೊಗ್ಗ:- ಪ್ರಾಣಿ ಪ್ರಿಯರೇ ಈ ಸುದ್ದಿ ಮಿಸ್ ಮಾಡ್ದೆ ನೀವು ನೋಡಲೇಬೇಕು. ಸಾಕು ಬೆಕ್ಕು ಕಚ್ಚಿ ಮಹಿಳೆ ಸಾವನ್ನಪ್ಪಿದ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ಜರುಗಿದೆ. 50 ವರ್ಷದ ಗಂಗೀಬಾಯಿ ಮೃತ ಮಹಿಳೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ಮೃತರ ಮಗ ಕಿರಣ್​, ‘ಮನೆಯಲ್ಲಿ ಬೆಕ್ಕು ಸಾಕಿದ್ದೇವು. ಅದು ಎರಡು ತಿಂಗಳ ಹಿಂದೆ ನಮ್ಮ ಅಮ್ಮನಿಗೆ ಕಚ್ಚಿತ್ತು. ಇದಾದ ಬಳಿಕ ಮೂರ್ನಾಲ್ಕು ದಿವಸ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮಳೆಯಲ್ಲಿ ಒದ್ದೆಯಾಗಿದ್ದಕ್ಕೆ , ಬೆಕ್ಕು ಕಚ್ಚಿದ ಜಾಗ ಸೆಪ್ಟಿಕ್​ ಆಗಿತ್ತು. ಇದಾದ ನಂತರ ನಮ್ಮ ಅಮ್ಮ ಕಾಲು ಸೆಳೆಯುತ್ತದೆ ಎಂದು ಹೇಳಿದ್ದರು. ಹೀಗಾಗಿ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದೇವು. ಅವರು ಐದು ಇಂಜೆಕ್ಷನ್​ ಹಾಕಲು ಹೇಳಿದ್ದರು. ಅದರಂತೆ ಒಂದು ಇಂಜೆಕ್ಷನ್​ ಹಾಕಲಾಗಿತ್ತು. ಇದಾದ ಬಳಿಕ ಆರೋಗ್ಯದಲ್ಲಿ ಚೇತರಿಕೆ ಆದ ಹಿನ್ನಲೆ ಉಳಿದ ನಾಲ್ಕು ಇಂಜೆಕ್ಷನ್​ ಹಾಕಿಸಲಿಲ್ಲ. ಆದರೆ, ಮೊನ್ನೆ ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಿದ್ದಕ್ಕೆ ಮತ್ತೆ ಆಸ್ಪತ್ರೆಗೆ ಕರೆದುಕೊಂಡು…

Read More

ಮಂಡ್ಯ: ರೈಲಿಗೆ ಸಿಲುಕಿ ಗೋಲ್ಡ್ ಮೆಡಲ್ ಪದವೀಧರೆ ಸಾವನ್ನಪ್ಪಿದ ಘಟನೆ ಮಂಡ್ಯ ರೈಲು ನಿಲ್ದಾಣದಲ್ಲಿ ಜರುಗಿದೆ. https://youtu.be/0LA9qsZweOA?si=QGqdZc5ENYkgIODd ಮಂಡ್ಯದ ಸ್ವರ್ಣಸಂದ್ರ ಬಡಾವಣೆಯ ರಮ್ಯ(24)ಮೃತ ಯುವತಿ. ರೈಲು ನಿಲ್ದಾಣದ ರೈಲ್ವೆ ಮೇಲ್ಸೇತುವೆ ಬಳಿ ಹಳಿ ದಾಟುವ ವೇಳೆ ಘಟನೆ ಸಂಭವಿಸಿದೆ. ರೈಲ್ವೆ ಹಳಿ ದಾಟುವ ವೇಳೆ ಹಂಪಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ಹಂಪಿ ಎಕ್ಸ್‌ಪ್ರೆಸ್‌ ತೆರಳುತ್ತಿತ್ತು. ರೈಲಿಗೆ ಸಿಲುಕಿದ ಯುವತಿಯ ದೇಹ ಛಿದ್ರಗೊಂಡಿದೆ. ಎಂಕಾಂನಲ್ಲಿ ಚಿನ್ನದ ಪದಕ ಪಡೆದಿದ್ದ ಯುವತಿ ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದರು. ಸ್ಥಳಕ್ಕೆ ಮಂಡ್ಯ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ಯುವತಿ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನಲೆ ಕೃಷ್ಣಾ ನದಿ ಒಳ ಹರಿವಿನಲ್ಲಿ ಇಳಿಕೆ ಉಗಾರ – ಕುಡಚಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ ಬೆಳಗಾವಿ ಜಿಲ್ಲೆಯ ರಾಯಬಾಗ ಹಾಗೂ ಕಾಗವಾಡ ತಾಲೂಕಿನ ಮಧ್ಯ ಭಾಗದಲ್ಲಿರುವ ಉಗಾರ – ಕುಡಚಿ ಸೇತುವೆ ಸಂಚಾರಕ್ಕೆ ಮುಕ್ತ. ಮಹಾರಾಷ್ಟ್ರ – ಕರ್ನಾಟಕ ಕೊಂಡಿಯಾಗಿರುವ ಕುಡಚಿ – ಉಗಾರ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ ಪ್ರವಾಹದ ಆತಂಕದಲ್ಲಿರುವ ನದಿ ತೀರದ ಜನರು ನಿರಾಳರಾಗಿದ್ದಾರೆ. ಸದ್ಯ ಕೃಷ್ಣಾ ನದಿಗೆ ರಾಜಾಪೂರ ಬ್ಯಾರೇಜ್‌ನಿಂದ 94,833 ಕ್ಯೂಸೆಕ್ ನೀರು, ದೂದಗಂಗಾ ನದಿಯಿದ 24,640 ಕ್ಯೂಸೆಕ್ ನೀರು ಹೀಗೆ ಒಟ್ಟು ಕೃಷ್ಣಾ ನದಿಗೆ 1,10,473 ಕ್ಯೂಸೆಕ್ ನೀರು ಒಳ ಹರಿವಿದೆ.

Read More

ಬೆಂಗಳೂರು: ಕೋರಮಂಗಲ ಪಿಜಿಯಲ್ಲಿ ಯುವತಿಯ ಹತ್ಯೆಯಾದ ಬೆನ್ನಲ್ಲೇ ಪಿಜಿಗಳಿಗೆ ಬಿಬಿಎಂಪಿ   ಹೊಸ ಗೈಡ್‌ಲೈನ್ಸ್ ಬಿಡುಗಡೆ ಮಾಡಿದೆ. https://youtu.be/vG_qyK36oyo?si=gyFVB4fsnu-MJ75g ಬಿಬಿಎಂಪಿ- 2020ರ ಕಾಯ್ದೆಯಡಿ, ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಪೇಯಿಂಗ್ ಗೆಸ್ಟ್‌ಗಳಿಗೆ ಪರವಾನಿಗೆ ಮಂಜೂರಾತಿ, ನವೀಕರಣ ಹಾಗೂ ಈಗಾಗಲೇ ಪರವಾನಿಗೆ ಪಡೆದು ಅಸ್ತಿತ್ವದಲ್ಲಿರುವ ಪಿಜಿಗಳಿಗೆ ಸಂಬಂಧಿಸಿದಂತೆ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪಾಲಿಕೆ ತಿಳಿಸಿದೆ. ಹೊಸ ನಿಯಮಗಳು ಪೇಯಿಂಗ್ ಗೆಸ್ಟ್‌ಗಳಲ್ಲಿ ಎಲ್ಲಾ ಪ್ರವೇಶ/ನಿರ್ಗಮನ ದ್ವಾರ ಮತ್ತು ಆವರಣದ ಸುತ್ತಮುತ್ತಲಿನ ಘಟನಾವಳಿಗಳನ್ನು ಚಿತ್ರೀಕರಿಸಲು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿರತಕ್ಕದ್ದು. ಪ್ರತಿಯೊಂದು ಸಿ.ಸಿ ಟಿ.ವಿ. ಕ್ಯಾಮೆರಾದ ವೀಡಿಯೋ ಮತ್ತು ಫೂಟೇಜ್‍ಗಳನ್ನು 90 ದಿನಗಳವರೆಗೆ ಹಾರ್ಡ್ ವೇರ್ & ಸಾಫ್ಟ್‌ವೇರ್ ಬ್ಯಾಕಪ್ ಸ್ಟೋರೆಜ್‍ನ್ನು ಸಂರಕ್ಷಿಸತಕ್ಕದ್ದು. ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪ್ರತಿಯೊಬ್ಬ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿಗಳ ಕನಿಷ್ಠ ಜಾಗವಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಟ್ಟಡದಲ್ಲಿ ಒದಗಿಸಲಾದ/ಲಭ್ಯವಿರುವ ಸೌಕರ್ಯಕ್ಕನುಗುಣವಾಗಿ ನಿರ್ಧಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿಯನ್ನು ನೀಡತಕ್ಕದ್ದು. ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ…

Read More

ಬೆಂಗಳೂರು: ಯುಜಿ ನೀಟ್-2024ಕ್ಕೆ   ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ‘ಎ’ ಮತ್ತು ಕ್ಲಾಸ್ ‘ವೈ’ ಅಭ್ಯರ್ಥಿಗಳಿಗೆ ಪರಿಶೀಲನಾ ಪತ್ರವನ್ನು (ವೆರಿಫಿಕೇಶನ್ ಸ್ಲಿಪ್) ಪ್ರಾಧಿಕಾರದ ವೆಬ್‌ಸೈಟಿನ ಸೂಕ್ತ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ಶುಕ್ರವಾರ ಸೂಚಿಸಿದೆ. https://youtu.be/lZs2cSFQRno?si=DiZyhBoGZpp6mqpR ಒಂದು ವೇಳೆ ಎ ಮತ್ತು ಕ್ಲಾಸ್ ವೈ ಅಭ್ಯರ್ಥಿಗಳು ಯುಜಿ ನೀಟ್- 24ಕ್ಕೆ ಹೊಸದಾಗಿ ನೋಂದಣಿ ಮಾಡಿಸಿಕೊಂಡಿದ್ದು, ಎನ್ ಆರ್ ಐ-ವಾರ್ಡ್ ಎಂದು ಕ್ಲೇಮ್ ಮಾಡಿದ್ದಲ್ಲಿ ಅಥವಾ ಪ್ರವರ್ಗ 2ರಿಂದ ಪ್ರವರ್ಗ 8ರ ಅಡಿಯಲ್ಲಿ ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕ್ಲೇಮ್ ಮಾಡಿದ್ದಲ್ಲಿ, ಅಂತಹ ಅಭ್ಯರ್ಥಿಗಳು ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಗೆ ದಾಖಲಾತಿ ಪರಿಶೀಲನೆಗೆ ಆಗಸ್ಟ್ 12 ಅಥವಾ 13ರಂದು ಹಾಜರಾಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯುಜಿ ನೀಟ್-2024ಕ್ಕೆ ಹೊಸದಾಗಿ ನೋಂದಣಿ ಮಾಡಿರುವ ಕ್ಲಾಸ್ ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್,…

Read More

ಬೆಂಗಳೂರು:- ಅಕೌಂಟ್ ಗೆ ಹಾಕ್ತೀನಿ‌ ಕ್ಯಾಶ್ ಕೊಡಿ ಅಂತ ಕೇಳಿದ್ರೆ ದುಡ್ಡು ಕೊಡುವ ಮುನ್ನ ಹುಷಾರ್. ಮೆಡಿಕಲ್ ಎಮರ್ಜೆನ್ಸಿ ನಾಟಕವಾಡಿ ಅಂಗಡಿಗಳಿಗೆ ಉಂಡೆನಾಮ ಹಾಕುತ್ತಾರೆ ಎಚ್ಚರ https://youtu.be/Aw-qGJlF0cs?si=G4r5GdqCYXkJ1haM ಹೌದು, ಕ್ಯಾಶ್ ಕೊಡಿ ಅಕೌಂಟ್ ಗೆ ಹಾಕ್ತೇನೆ ಅಂತ ಅಂದ್ರಹಳ್ಳಿಯ ಸೈಬರ್ ಸೆಂಟರ್ ಮಾಲೀಕನಿಗೆ ಖದೀಮ ಯಾಮಾರಿಸುವ ಘಟನೆ ನಡೆದಿದೆ. ಸ್ವಲ್ಪ ಮೆಡಿಕಲ್ ಎಮರ್ಜೆನ್ಸಿ ಇದೆ 10000 ನಿಮ್ಮ ಅಕೌಂಟ್ ಗೆ ಹಾಕ್ತೇನೆ ಕೊಡಿ ಅಂತಾನೆ. ಇಲ್ಲ ಅಂದರೆ 5000 ಆದ್ರೂ ಕೊಡಿ ಮೆಡಿಕಲ್ ಎಮರ್ಜೆನ್ಸಿ ಅಂತ ಬಣ್ಣದ ಮಾತು ಕಟ್ಟುತ್ತಾನೆ. ಸ್ಕ್ಯಾನರ್ ಗೆ ಹಾಕು ಅಂತ ಹೇಳಿದರೆ ಸ್ಕ್ಯಾನ್ ಮಾಡಿ ನೆಟ್ ಆಫ್ ಮಾಡುತ್ತಾನೆ. ನಂತರ ಸ್ಕ್ಯಾನರ್ ವರ್ಕ್ ಆಗ್ತಿಲ್ಲ ಮೊಬೈಲ್ ನಂಬರ್ ಗೆ ಹಾಕ್ತೀನಿ ಎಂಬ ನಾಟಕ‌ ಆಡುತ್ತಾನೆ. ಪೇಕ್ ಆಯಪ್ ಮುಖಾಂತರ ಪೇಮೆಂಟ್ ಸಕ್ಸಸ್ ಅನ್ನುವ ಸ್ಕ್ರೀನ್ ತೋರಿಸಿ ಮೋಸ ಮಾಡುತ್ತಾನೆ. ಹಣ ಪಡೆದು ಕ್ಷಣ ಮಾತ್ರಕ್ಕೆ ಪರಾರಿ, ಆಗುತ್ತಾನೆ. ಚೆಕ್ ಮಾಡಿದಾಗ ಖಾತೆಗೆ ಹಣನೇ ಬಂದಿಲ್ಲ. ವಂಚನೆ ವಿಡಿಯೋ…

Read More