ಸಾಮಾಜಿಕ ಜಾಲತಾಣದಲ್ಲಿ ಆಯುರ್ವೇದ ಬ್ರಾಂಡ್ “ಅಮೃತ್ ನೋನಿ” ವಿಡಿಯೋ ಹಂಚಿಕೊಂಡ ಖ್ಯಾತ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಸಿದ್ಧ ಆಯುರ್ವೇದ ಬ್ರಾಂಡ್ (amrith noni ) ಅಮೃತ್ ನೋನಿಗೆ ಭಾರತದ ಖ್ಯಾತ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಬ್ರಾಂಡ್ ಅಂಬಾಸಿಡರ್ ಆಗಿದ್ದು ಎಲ್ಲರಿಗೂ ಗೊತ್ತೆ ಇದೆ. ಈಗ ಸೂರ್ಯಕುಮಾರ್ ಯಾದವ್ (amrith noni ) ಅಮೃತ್ ನೋನಿ ಪೇನ್ ರಿಲೀಫ್ ಸ್ಪ್ರೇ (pain relief ) ಕುರಿತಾದ ವಿಡಿಯೋ ವೊಂದನ್ನ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಈಗ ಎಲ್ಲಡೆ ವೈರಲ್ ಆಗಿದ್ದು. ಈ ವಿಡಿಯೊವನ್ನ ಲಕ್ಷಾಂತರ ಜನ ವಿಕ್ಷಣೆ ಮಾಡಿದ್ದಾರೆ. https://www.instagram.com/reel/CxagN4Avw3I/utm_source=ig_web_copy_link&igshid=MzRlODBiNWFlZA== ಸೂರ್ಯಕುಮಾರ್ ಯಾದವ್ ಅವರು (amrith noni ) ಅಮೃತ್ ನೋನಿ ಪೇನ್ ರಿಲೀಫ್ ಸ್ಪ್ರೇ (pain relief ) ಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದು, ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಸಿದ್ಧ ಆಯುರ್ವೇದ ಬ್ರಾಂಡ್ ಅಮೃತ್ ನೋನಿ ಮತ್ತೊಂದು ಉಪಯುಕ್ತ ಮತ್ತು…
Author: Muttu Raj
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಟ್ಟದಮಾದಳ್ಳಿ ಗ್ರಾಮದ ಯುವ ನಿರ್ದೇಶಕ ಬದ್ರಿ ಬಿ.ಎಂ.ಹಳ್ಳಿ ಅವರ ಆಲ್ಬಂ ಹಾಡಿಗೆ ಪುನೀತ್ ರಾಜ್‍ಕುಮಾರ್ ಹೆಸರಿನ ರಾಜರತ್ನ ಪ್ರಶಸ್ತಿ ದೊರೆತಿದೆ. ಹುಬ್ಬಳ್ಳಿಯಲ್ಲಿ ಮೂರು ದಿನಗಳ ಕಾಲ ನಡೆದ ಕರ್ನಾಟಕ ಚಲನಚಿತ್ರೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ನೂರಾರು ಆಲ್ಬಂ ಹಾಡಿನ ಪೈಕಿ ಬದ್ರಿ ಅವರ ಈ ಪ್ರೀತಿನೇ ಒಂಥರಾ ಎಂಬ ಆಲ್ಬಂ ಹಾಡಿಗೆ ಅತ್ಯುತ್ತಮ ಯುವ ನಿರ್ದೇಶಕ ಎಂದು ಬದ್ರಿ ಬಿ.ಎಂ.ಹಳ್ಳಿಗೆ ರಾಜರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು: ಗಾರ್ಡನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು, ಧೂಮಪಾನ-ಮುಕ್ತ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ನೀಡಲ್ಪಡುವ “ಆರೋಗ್ಯಕರ ನಗರಗಳ ಪಾಲುದಾರಿಕೆ ಪ್ರಶಸ್ತಿ” 2023 ಪಡೆದುಕೊಂಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಶ್ರೀ ತುಷಾರ್ ಗಿರಿ ನಾಥ್ ಇಂದು ತಿಳಿಸಿದರು. ಸಾಂಕ್ರಾಮಿಕವಲ್ಲದ ರೋಗಗಳು (NCDs) ಮತ್ತು ಗಾಯಗಳನ್ನು ತಡೆಗಟ್ಟುವ ಮೂಲಕ ಜೀವ ಉಳಿಸಲು ಬದ್ಧವಾಗಿರುವ ವಿಶ್ವದ ಪ್ರಮುಖ 70 ನಗರಗಳ ಜಾಗತಿಕ ಪಾಲುದಾರಿಕೆಯ ಸಹಭಾಗಿತ್ವದಲ್ಲಿ, ಮಾರ್ಚ್ 15, 2023 ರಂದು ಲಂಡನ್‌ನಲ್ಲಿ ನಡೆದ “ಆರೋಗ್ಯಕರ ನಗರಗಳ ಶೃಂಗಸಭೆ”ಯಲ್ಲಿ ಬೆಂಗಳೂರು ನಿಯೋಗಕ್ಕೆ ಪ್ರಶಸ್ತಿ ಲಭಿಸಿದೆ. ಈ ಶೃಂಗಸಭೆಯಲ್ಲಿ ವಿಶ್ವದಾದ್ಯಂತ 50 ಕ್ಕೂ ಹೆಚ್ಚು ನಗರಗಳ ಮೇಯರ್‌ಗಳು ಮತ್ತು ಅಧಿಕಾರಿಗಳು ಪಾಲ್ಗೊಂಡು ವಿಶ್ವಾದ್ಯಂತ ತುರ್ತು ಸಾರ್ವಜನಿಕ ಆರೋಗ್ಯ ಕಾಳಜಿ ಮತ್ತು ಆರೋಗ್ಯಕರ ನಗರಗಳನ್ನು ರೂಪಿಸುವ ಕುರಿತು ಚರ್ಚಿಸಿದರು, ಲಂಡನ್‌ನಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ. ತ್ರಿಲೋಕ್ ಚಂದ್ರ ಕೆ.ವಿ, “ಧೂಮಪಾನ ಮುಕ್ತ ಕಾನೂನು ಜಾರಿಗೊಳಿಸಲು ಮತ್ತು…