ಹುಬ್ಬಳ್ಳಿ : ವೀರಶೈವ ಲಿಂಗಾಯತ ಎಲ್ಲ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವೀರಶೈವ-ಅಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ 27 ರಂದು ಹುಬ್ಬಳ್ಳಿಯ ಸವಾಯಿ ಗಂಧರ್ದ ಹಾಲ್ನಲ್ಲಿ ಜರುಗುವುದು ಎಂದು ಸಮಾಜದ ಮುಖಂಡ ಪ್ರಕಾಶ ಬೆಂಡಿಗೇರಿ ತಿಳಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಹುಬ್ಬಳ್ಳಿಯ ಪ್ರತಿಭಾವಂತ ವಿದ್ಯಾರ್ಥಿಗಳು 2022-23 ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ
ಮಹಾಸ್ವಾಮಿಗಳು, ಮೂರುಸಾವಿರಮಠ ಇವರು ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿಗಳು ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿಗಳು ವಿಧಾನ ಪರಿಷತ್ ಸದಸ್ಯರಾದ ಜಗದೀಶ ಶೆಟ್ಟರ ವಹಿಸುವರು ಎಂದರು. ಇನ್ನುಹುಬ್ಬಳ್ಳಿಯಲ್ಲಿ ಬರುವ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಎರಡು ಭಾವಚಿತ್ರ ಅಂಕಪಟ್ಟ ಹಾಗೂ ಆಧಾರ ಕಾರ್ಡಗಳನ್ನು ಈ ಕೆಳಗಿನ ವಿಳಾಸಕ್ಕೆ ಜುಲೈ12,.2023 ರ ಒಳಗಾಗಿ ತಲುಪಿಸಿ
ನೋಂದಣಿಯನ್ನು
ಪ್ರಕಾಶ ಬೆಂಡಿಗೇರಿ
ಸಹ ಸಂಚಾಲಕರು
‘ಓಂ ಶಿವ ಕನ್ಸಲ್ಟನ್, ಮಲ್ಲಿಕಾರ್ಜುನ ಅವನ್ನೂ,
ಕೊಪ್ಪಿಕರ ರಸ್ತೆ, ಹುಬ್ಬಳ್ಳಿ,
98441 10847,
ಮುಲ್ಲಕಾರ್ಜುನ ಸಾವಕಾರ
ಸಂಚಾಲಕರು
ನಂ, 52, ಹೇಮಂತ ನಗರ, ಕೇಶ್ವಾಪೂರ, ಮು
Cell : 94484 87580 ಅಥವಾ
ಸದಾಸಿದ ಚೌಕಟ್ಟ
ಅಧ್ಯಕ್ಷರು,
Cell: 97406 6139 ಇವರಲ್ಲಿ ನೊಂದಾಯಿಸಬಹುದು