ಹುಬ್ಬಳ್ಳಿ; ನಗರದ ಉಣಕಲ್ ಕ್ರಾಸ್ ಬಳಿಯ ಅಚ್ಚವ್ಬ ಕಾಲೋನಿಯಲ್ಲಿ ಸೋಮವಾರ ಅಯ್ಯಪ್ಪ ಸ್ವಾಮೀಜಿ ಮಲಗಿದ್ದ ಕೊಠಡಿಯಲ್ಲಿ ಸಿಲಿಂಡರ್ ಸ್ಟೋಟಗೊಂಡ ಹಿನ್ನೆಲೆಯಲ್ಲಿ ತೀವ್ರವಾಗಿ ಗಾಯಗೊಂಡವರಲ್ಲಿ ಇಬ್ಬರು ಇಂದು ಮೃತ ಹಿನ್ನೆಲೆಯಲ್ಲಿ ಇದೇ ತಂಡದಲ್ಲಿ ಮಾಲಾಧಿರಿಯಾಗಿದ್ದ ಮಂಜುನಾಥ ಸ್ವಾಮೀಜಿ ಮನಸ್ಸಿಗೆ ಬೇಸರಗೊಂಡು ಮಾಲೆ ತೆಗೆದಿದ್ದಾರೆ.
ಸಿಲಿಂಡರ್ ಸೋರಿಕೆ ಪ್ರಕರಣಕ್ಕೆ ಬೇಸತ್ತ ಮಂಜುನಾಥ ನಿಜಲಿಂಗಪ್ಪ ಬೇಪೂರು, ಸಂಜಯ್ ಸವದತ್ತಿ ಇಬ್ಬರು ಚಿಕೆತ್ಸೆ ಫಲಿಸದೇ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಸಾವಿನಿಂದ ಅಸಮಾಧಾನ ವ್ಯಕ್ತಪಡಿಸಿದರು.
ಗಾಯಗೊಂಡ ಇನ್ನು ಉಳಿದ 7 ಜನ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಚಿಕೆತ್ಸೆ ಮುಂದುವರಿದಿದ್ದ
ಘಟನೆಯಿಂದ ಬೇಸರಗೊಂಡ ಅಯ್ಯಪ್ಪ ಸ್ವಾಮಿ ಮಾಲೆ ತೆಗೆಯಲಾಯಿತು ಎಂದರು.