ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಮುಗಬಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೇಳೆ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ದೊಣ್ಣೆ ಮಚ್ಚು ಹಿಡಿದುಕೊಂಡು ಮತಕೇಳುತ್ತಿದ್ದವರು ಈಗ ಮತದಾರರ ಮನೆ ಬಾಗಿಲಿಗೆ ಬಂದು ಕೈ ಕಾಲು ಮುಗಿಯುತ್ತಿದ್ದಾರೆ.
ನಾಟಕದಲ್ಲಿ 5 ಪಾತ್ರಗಳನ್ನು ನಿರ್ವಹಿಸುವ ಸೂತ್ರಧಾರಿಯಂತೆ ಚುನಾವಣೆಗೆ ಒಂದರಂತೆ ಪಕ್ಷವನ್ನು ಬದಲಾಯಿಸುವವರು.
ಜನರ ಹಿತ ದೃಷ್ಟಿಯಿಂದ ರಾಜಕೀಯಕ್ಕೆ ಬಂದಿಲ್ಲ ಬದಲಿಗೆ ಅವರ ಉದ್ದಾರಕ್ಕೆ ಬಂದಿದ್ದಾರೆ. ಬಚ್ಛೆಗೌಡರ 4 ವರ್ಷ ಹಾಗೂ ಶರತ್ ಬಚ್ಛೆಗೌಡರ ಇಷ್ಟು ವರ್ಷದ ಆಡಳಿತದಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಸಲಿ ಅದನ್ನು ಬಿಟ್ಟು ಅಪ್ಪ ಬಿಜೆಪಿ ಮಗ ಕಾಂಗ್ರೆಸ್ ಇದು ಇವರ ರಾಜಕೀಯ ದೊಂಬರಾಟ ಎಂದು ವಾಗ್ದಾಳಿ ನಡೆಸಿದರು.