ಬೆಂಗಳೂರು: ಸಚಿವ ಬೈರತಿ ಸುರೇಶ್ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಇಮೇಲ್ ಮೂಲಕ ದೂರು ನೀಡಿದ ಸ್ನೇಹಮಯಿ ಕೃಷ್ಣ
ಹೌದು .. ಭಾನುವಾರ ಇ ಮೇಲ್ ಮೂಲಕ ದೂರು ನೀಡಿದ ಸ್ನೇಹಮಯಿ ಕೃಷ್ಣ ಇಂದು ಖುದ್ದು ಡಿಜಿಪಿ ಭೇಟಿಯಾಗಿ ದೂರು ನೀಡಲು ನಿರ್ಧಾರಿಸಿದ್ದು ಡಿಜಿಪಿ ಕಚೇರಿಗೆ ಭೇಟಿ ನೀಡಿ ದೂರು ನೀಡಲಿರೋ ಸ್ನೇಹಮಯಿ ಕೃಷ್ಣ.ಸಚಿವ ಬೈರತಿ ಸುರೇಶ್ ಹಾಗೂ ಎಸ್ ಪಿ ಸುಜೀತ್ ವಿರುದ್ಧ ದೂರು ನೀಡಲು ಸಿದ್ಧರಾಗಿದ್ದಾರೆ,
ಹೆಲಿಕಾಪ್ಟರ್ ನಲ್ಲಿ ಬಂದು ಕಡತಗಳನ್ನ ತೆಗೆದುಕೊಂಡು ಹೋಗಿರುವ ಬಗ್ಗೆ ತನಿಖೆ ನಡೆಸುವಂತೆ ದೂರು ಮುಡಾ ಮೇಲೆ ದಾಳಿ ನಡೆಸಿದರೂ, ದಾಖಲೆಗಳನ್ನ ವಶಕ್ಕೆ ಪಡೆಯದೆ ಸಚಿವರಿಗೆ ಮಾಹಿತಿ.
ಅಂದಿನ ಲೋಕಾಯುಕ್ತ ಎಸ್ ಪಿ ಸುಜೀತ್ ವಿರುದ್ಧ ಆರೋಪ ಆ ಬಳಿಕ ಬೈರತಿ ಸುರೇಶ್ ಹೆಲಿಕಾಪ್ಟರ್ ಮೂಲಕ ಕಡತಗಳನ್ನ ತೆಗೆದುಕೊಂಡು ಹೋದ ಆರೋಪ.
ಈ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣರಿಂದ ದೂರು ಇಂದು ಖುದ್ದಾಗಿ ಡಿಜಿಪಿ ಭೇಟಿಯಾಗಿ ದೂರು ನೀಡಲು ನಿರ್ಧರಿಸಿದ ಸ್ನೇಹಮಹಿ ಕೃಷ್ಣ.