ಬೆಂಗಳೂರು: 14 ಸೈಟ್ ಗಳ ಸಂಬಂಧ ಸಿದ್ದರಾಮಯ್ಯ ಸಾಕ್ಷಿ ನಾಶದ ಆರೋಪ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಇ.ಡಿಗೆ ದೂರು ನೀಡಿ ಮನವಿ ಮಾಡಿರೋ ಪ್ರದೀಪ್.
ಯತೀಂದ್ರ ಸಿದ್ದರಾಮಯ್ಯ ಅವರು ಕೂಡ ಇದರಲ್ಲಿ ಪಾಲುದಾರರು ಆಗಿದ್ದಾರೆ ಅಲ್ಲದೇ ಸೈಟ್ ಅನ್ನು ವಾಪಸ್ಸು ಪಡೆಯೋ ಮೂಲಕ ಸಾಕ್ಷ್ಯ ನಾಶ ಆಗಿದೆ ಮುಡಾ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಸಾಕ್ಷ್ಯ ನಾಶ ಮಾಡಲಾಗ್ತಿದೆ ಸಾಕ್ಷ್ಯ ನಾಶ ಪ್ರಕರಣವನ್ನು ದಾಖಲು ಮಾಡಬೇಕೆಂದು ದೂರಿನಲ್ಲಿ ಮನವಿ.
ಮುಡಾ ಆಯುಕ್ತ ಶ್ರೀಮತಿ ಪಾರ್ವತಿ ಅವರ ಮನೆಗೆ ಹೋಗಿ ಸೈಟ್ ವಾಪಸ್ ಪ್ರತಿ ಸಹಿ ಮಾಡಿಸಿಕೊಂಡು ಬಂದಿದ್ದಾರೆ ಮೂಡಾ ಅಧಿಕಾರಿಗಳು ಆರೋಪಿಗಳ ಜೊತೆಗೆ ಸಾಕ್ಷಿ ನಾಶಕ್ಕೆ ಕೈ ಜೋಡಿಸಿದ್ದಾರೆ ಹೀಗಾಗಿ ಮುಡಾ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಮನವಿ ತಕ್ಷಣ 14 ಸೈಟ್ ಗಳನ್ನ ವಶಕ್ಕೆ ಪಡೆಯಬೇಕು.
ದಾಖಲೆಗಳನ್ನ ಬದಲಾವಣೆ ಮಾಡುತ್ತಿರುವ ಮುಡಾ ಆಯುಕ್ತರ ವಿರುದ್ಧ ಕ್ರಮಕ್ಕೆ ಆಗ್ರಹ ಸಿಎಂ ಸಿದ್ದರಾಮಯ್ಯ ಮುಡಾ ಆಯುಕ್ತರು ಮತ್ತು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಸಾಕ್ಷಿ ನಾಶ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತಿತರರ ವಿರುದ್ದ ಕೇಸ್ ದಾಖಲಿಸಿಕೊಂಡು ಕ್ರಮಕ್ಕೆಆಗ್ರಹ
ದಾಖಲೆಗಳ ವಶಕ್ಕೆ ಪಡೆಯಲು ಲೋಕಾಯುಕ್ತ ಎಸ್ಪಿ ಗೆ ಸೂಚಿಸಲು ಮನವಿ ಜೊತೆಗೆ ಸಾಕ್ಷಿ ನಾಶ ಮಾಡುತ್ತಿರುವವರನ್ನ ಬಂಧಿಸುವಂತೆ ಇಡಿಗೆ ಸಲ್ಲಿಸಿರುವ ದೂರಿನಲ್ಲಿ ಪ್ರದೀಪ್ ಕುಮಾರ್ ಮನವಿ..