ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಗುರುವಾರ ಕೊಂಚ ಏರಿಕೆ ಕಂಡಿದೆ. ಇತ್ತೀಚೆಗಷ್ಟೇ 57 ಸಾವಿರ ರೂ. ಗಡಿ ದಾಟಿದ್ದ ಅಡಿಕೆ ಧಾರಣೆ ಇದೀಗ ಕೊಂಚ ಕುಸಿತ ಕಂಡಿದೆ. ಕೆಲವು ಜಿಲ್ಲೆಗಳಲ್ಲಿ ಅಡಿಕೆ ಬೆಲೆ ಉತ್ತಮ ಸ್ಥಿತಿಯಲ್ಲಿದೆ.
ಅಡಿಕೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸವಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 45,200 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ
ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
- ಕೋಕೋ ₹12500 ₹25000
- ಹೊಸ ವೆರೈಟಿ ₹27500 ₹40500
- ಹಳೆ ವೆರೈಟಿ ₹48000 ₹53000
ಪುತ್ತೂರು ಅಡಿಕೆ ಧಾರಣೆ
- ಕೋಕೋ ₹11000 ₹25000
- ಹೊಸ ವೆರೈಟಿ ₹33500 ₹40500
ಕಾರ್ಕಳ ಅಡಿಕೆ ಧಾರಣೆ
- ಹೊಸ ವೆರೈಟಿ ₹30000 ₹40500
- ಹಳೆ ವೆರೈಟಿ ₹40000 ₹53000
ಸಿದ್ಧಾಪುರ ಅಡಿಕೆ ಧಾರಣೆ
- ಕೆಂಪುಗೋಟು ₹27119 ₹32199
- ಕೋಕೋ ₹26809 ₹32699
- ಚಾಲಿ ₹35399 ₹37499
- ತಟ್ಟಿಬೆಟ್ಟೆ ₹39099 ₹44099
- ಬಿಳೆ ಗೋಟು ₹28889 ₹32399
- ರಾಶಿ ₹42669 ₹46809
- ಹಳೆ ಚಾಲಿ ₹37099 ₹37299
ಶಿರಸಿ ಅಡಿಕೆ ಧಾರಣೆ
- ಕೆಂಪುಗೋಟು ₹28139 ₹36709
- ಚಾಲಿ ₹34499 ₹38309
- ಬೆಟ್ಟೆ ₹37319 ₹43399
- ಬಿಳೆ ಗೋಟು ₹24999 ₹33699
- ರಾಶಿ ₹41969 ₹46499
ಶಿವಮೊಗ್ಗ ಅಡಿಕೆ ಧಾರಣೆ
- ಗೊರಬಲು ₹18100 ₹35050
- ಬೆಟ್ಟೆ ₹45000 ₹53330
- ರಾಶಿ ₹36216 ₹48099
- ಸರಕು ₹54169 ₹80696
ಹೊನ್ನಾಳಿ ಅಡಿಕೆ ಧಾರಣೆ
- ರಾಶಿ ₹47899 ₹47899
ಯಲ್ಲಾಪುರ ಅಡಿಕೆ ಧಾರಣೆ
- ಅಪಿ ₹51899 ₹56479
- ಕೆಂಪುಗೋಟು ₹28899 ₹35499
- ಕೋಕೋ ₹18601 ₹31299
- ಚಾಲಿ ₹34412 ₹38578
- ತಟ್ಟಿಬೆಟ್ಟೆ ₹36509 ₹47499
- ಬಿಳೆ ಗೋಟು ₹26069 ₹34000
- ರಾಶಿ ₹41760 ₹50699
ಕುಮಟಾ ಅಡಿಕೆ ಧಾರಣೆ
- ಕೋಕೋ ₹20109 ₹31019
- ಚಿಪ್ಪು ₹29999 ₹33339
- ಫ್ಯಾಕ್ಟರಿ ₹14019 ₹23899
- ಹಳೆ ಚಾಲಿ ₹36709 ₹40099
- ಹೊಸ ಚಾಲಿ ₹36000 ₹37699