ಬೆಂಗಳೂರು: ನಟ ದರ್ಶನ್ ಗ್ಯಾಂಗ್ ಜಾಮೀನು ವಿಚಾರವಾಗಿ ಇಂದು ಕೂಡ ವಿಚಾರಣೆ ನಡೆಯಲಿದ್ದು ದರ್ಶನ್ ಪರ ವಕೀಲ ನಾಗೇಶ್ ಅವರ ನಿನ್ನೆ ಸುದೀರ್ಘ ವಾಗಿ ವಾದ ಮಂಡಿಸಿದ್ದು ಇಂದಿಗೆ ತೀರ್ಪು ಕಾದಿರಿಸಿದ್ದಾರೆ.
ಇಂದಿಗೆ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು 12:30ಮುಂದೂಡಿಕೆ ಮಾಡಿದ್ದು ಇಂದು ಸಹ ಸಿವಿ ನಾಗೇಶ್ ಅವರ ವಾದ ಮುಂದುವರೆಯಲಿದೆ ಅದಾದ ಬಳಿಕ ಪ್ರಸನ್ನ ಅವರ ಆಕ್ಷೇಪಣೆ ಸಹ ಇರುವ ಸಾಧ್ಯತೆ ಇದೆ.
ಆ ಬಳಿಕ ನ್ಯಾಯಾಧೀಶರು ಜಾಮೀನು ಅರ್ಜಿ ಕುರಿತಂತೆ ತೀರ್ಪು ರೇಣುಕಾಸ್ವಾಮಿ ಮುಖ ನಾಯಿ ಕಚ್ಚಿದೆ ಎಂದು ವಾದ ಮಾಡಿದ್ದ ವಕೀಲ ಇಂದು ಬಹಳ ಕುತೂಹಲಕಾರಿ ವಿಚಾರ ಕುರಿತು ವಾದ
ಹಾಗೆ ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ನಡೆಯಲಿರುವ ವಾದ ಪ್ರತಿವಾದ