ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಳೀನ ಕುಮಾರ್ ಕಟೀಲು ಹೇಳಿಕೆ. ಮೀಸಲಾತಿಯಲ್ಲಿಯೂ ಬಿಜೆಪಿ ನ್ಯಾಯ ಕೊಟ್ಟಿದೆ. ಕಾಂಗ್ರೆಸ್ ಜಾತಿ ಹೆಸರಲ್ಲಿ ರಾಜಕಾರಣ ಮಾಡ್ತಿದೆ. ವೀರಶೈವ, ಲಿಂಗಾಯತಗಳನ್ನು ಮಾಡಿದರು. ಲಿಂಗಾಯತ ಸಮುದಾಯದ ಬಗ್ಗೆ ಸಿದ್ಧರಾಮಯ್ಯ ಹೀನವಾಗಿ ಮಾತನಾಡಿದ್ದಾರೆ. ಸಿದ್ಧರಾಮಯ್ಯ ತುಷ್ಠೀಕರಣ ರಾಜಕಾರಣ ಮಾಡ್ತಿದೆ.
ಜಗದೀಶ್ ಶೆಟ್ಟರ್ ಪಕ್ಷಾಂತರದಿಂದ ಬಿಜೆಪಿ ವಿಚಲಿತ ಹುಬ್ಬಳ್ಳಿ ಹತ್ತಾರು ಪ್ರದೇಶಗಳ ಕೇಂದ್ರ ಸ್ಥಾನ ಹೀಗಾಗಿ ಎಲ್ಲ ನಾಯಕರು ಇಲ್ಲಿ ಬರ್ತಿದಾರೆ ಹೊರತು ಶೆಟ್ಟರ್ ಕಾರಣಕ್ಕೆ ಅಲ್ಲ. ಬಿಜೆಪಿ ವೀಕ್ ಇದೆ ಅಂತ ಮೋದಿ ಸೆಂಟ್ರಲ್ ಕ್ಷೇತ್ರಕ್ಕೆ ಬರ್ತಿಲ್ಲ ಬೇರೆ ಪ್ರದೇಶಕ್ಕೆ ಬಂದಂತೆ ಮೋದಿ ಇಲ್ಲಿಯೂ ಬರ್ತಾರೆ.
ಶೆಟ್ಟರ್, ಈಶ್ವರಪ್ಪ ಗೆ ಮೂಲೆಗುಂಪು ಮಾಡ್ತೀವಿ ಅನ್ನೂ ಆಡಿಯೋ ಬಹಿರಂಗ ವಿಚಾರ ತಮ್ಮ ಆಡಿಯೋ ಕುರಿತು ಪ್ರತಿಕ್ರಿಯಿಸಲು ಕಟೀಲ್ ನಕಾರ.
ಕೋರ್ಟ್ ನಲ್ಲಿರೋದ್ರಿಂದ ಮಾತನಾಡಲ್ಲ ಎಂದ ಕಟೀಲ್ ಎಲ್ಲ ವರ್ಗದ ಜನರ ಜೊತೆ ಮಾತಾಡ್ತೀವೆ. ಒಂದು ಸಮುದಾಯದ ಓಲೈಕೆ ಮಾಡೋ ಕೆಲಸ ಮಾಡಿಲ್ಲ. ಮರಾಠ ಸಮುದಾಯಕ್ಕೆ ಮೀಸಲಾತಿಯಲ್ಲಿ ಅನ್ಯಾಯ ಆರೋಪ ವಿಚಾರ ಎಲ್ಲ ಸಮುದಾಯಗಳಿಗೂ ನ್ಯಾಯ ಕೊಡ್ತೇವೆ. ಶೆಟ್ಟರ್ ಗೆ ಟಿಕೇಟ್ ತಪ್ಪಲಿ ಬಿ.ಎಲ್.ಸಂತೋಷ್ ಕಾರಣ ಎಂಬ ಆರೋಪ ವಿಚಾರ ಪಾರ್ಟಿ ಬಿಟ್ಟ ಮೇಲೆ ಶೆಟ್ಟರ್ ಮಾತನಾಡ್ತಿದಾರೆ. ನಮ್ಮ ಪಕ್ಷದಲ್ಲಿ ಒಬ್ಬರ ತೀರ್ಮಾನ ಆಗೋಲ್ಲ ಅಂತ ಶೆಟ್ಟರ್ ಗೆ ಗೊತ್ತಿದೆ.
ಸಾಮೂಹಿಕ ನಿರ್ಣಯ ಆಗುತ್ತೆ ಸೋಮಣ್ಣ ಜೆಡಿಎಸ್ ಅಭ್ಯರ್ಥಿಗೆ 50 ಲಕ್ಷ ಆಮಿಷವೊಡ್ಡಿದ ವಿಚಾರ ಆಮಿಷವೊಡ್ಡಿದ ಬಗ್ಗೆ ನನಗೇನು ಗೊತ್ತಿಲ್ಲ.