ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಎಷ್ಟು ಖರ್ಚು ಮಾಡಿದ್ದಾರೆ? ಎಷ್ಟು ಲೂಟಿ ಮಾಡಿದ್ದಾರೆ ಎಲ್ಲರಿಗೂ ಗೊತ್ತು ಎಂದು ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು.
ಬಿಜೆಪಿಯವರದ್ದು ಈಗಲು ಅದೇ ಸುಳ್ಳು ಅದೇ ನಾಟಕ ಮಾಡುತ್ತಿದ್ದಾರೆ ಹತ್ತು ವರ್ಷ ಆಯಿತು ಬಿಜೆಪಿ ಹನೀಮೂನ್ ಪೀರಿಯಡ್ ಮುಗೀತು ಹೆನ್ನಾಗರದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಬಿಜೆಪಿ ವಿರುದ್ಧ ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.
ಜಿಎಸ್ ಟಿ ವಿಚಾರ ಬಿಜಪಿ ನಾಯಕರು ದ್ವನಿಯೆತ್ತದ ಬಿಜೆಪಿ ನಾಯಕರು ಇದು ನನ್ನೊಬ್ಬನ ದ್ವನಿ ಅಲ್ಲ ಇಡೀ ಕರ್ನಾಟಕ ೭ ಕೋಟಿ ಜನರ ದ್ವನಿ ಜಿಎಸ್ಟಿ ಮಾತ್ರವಲ್ಲ ಇತರ ತೆರಿಗೆ ಹಣದ ವಿಚಾರದಲ್ಲಿ ನಮಗೆ ಅನ್ಯಾಯ ಆಗುತ್ತಿದೆ ಆ ಹಣವನ್ನು ಕೊಡೋದು ಕೇಂದ್ರ ಸರ್ಕಾರದ ಕರ್ತವ್ಯ ನಾನು ಈಗಾಗಲೆ ದ್ವನಿ ಎತ್ತಿದ್ದೇನೆ ಕೇಂದ್ರ ಯಾವುದಕ್ಕು ರಾಜ್ಯಕ್ಕೆ ಸಹಕರಿಸುತ್ತಿಲ್ಲ ನೀರಾವರಿ ಯೋಜನೆಗಳಿಗೆ ಯಾವುದಕ್ಕು ಕೇಂದ್ರ ಅನುಮೋದನೆ ನೀಡುತ್ತಿಲ್ಲ ಎಂದರು.
ಜಿಎಸ್ಟಿ ವಿಚಾರವಾಗಿ ಬಿಜೆಪಿ ನಾಯಕರು ಧ್ವನಿ ಎತ್ತದ ಬಗ್ಗೆ ಮಾತಯನಾಡಿ, ಇದು ನನ್ನೊಬ್ಬನ ಧ್ವನಿ ಅಲ್ಲ. ಇಡೀ ಕರ್ನಾಟಕದ 7 ಕೋಟಿ ಜನರ ಧ್ವನಿ. ಜಿಎಸ್ಟಿ ಮಾತ್ರವಲ್ಲ, ಇತರ ತೆರಿಗೆ ಹಣದ ವಿಚಾರದಲ್ಲಿ ನಮಗೆ ಅನ್ಯಾಯ ಆಗುತ್ತಿದೆ. ಆ ಹಣವನ್ನು ಕೊಡುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೇಳಿದರು.