ಬೆಂಗಳೂರು: ರಾಜಭವನಕ್ಕೆ ಬಾಂಬ್ ಬೆದರಿಕೆ ಸಂಬಂಧ ಆರೋಪಿ ಬಂಧನ ಪ್ರಕರಣ ಸಂಬಂಧ ಕೇಂದ್ರ ವಿಭಾಗ ಡಿಸಿಪಿ ಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ಡಿಸೆಂಬರ್ 11 ರಂದು ರಾತ್ರಿ 11.35 ಕ್ಕೆ ಎನ್ಐಎ ಗೆ ಅನಾಮಿಕ ಕರೆ ಮಾಡಿದ್ದ ರಾಜಭವನಕ್ಕೆ ಬಾಂಬ್ ಇಟ್ಟಿರೋದಾಗಿ ಹೇಳಿದ್ದ ಎನ್ಐಎ ಬೆಂಗಳೂರು ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿದ್ರು ವಿಧಾನಸೌಧ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು ಯಾವುದೆ ಅನುಮಾನಸ್ಪದ ವಸ್ತು ಪತ್ತೆಯಾಗಿರಲಿಲ್ಲ ಪ್ರಕರಣ ಸಂಬಂಧ 34 ವರ್ಷದ ವ್ಯಕ್ತಿ ಬಂಧಿಸಲಾಗಿದೆ ಬೆಂಗಳೂರಿಗೆ ಬಂದು 10.30 ಕ್ಕೆ ನಡೆದುಕೊಂಡು ಹೋಗಿದ್ದ
ಈ ವೇಳೆ ಮೊಬೈಲ್ ನಲ್ಲಿ ಎನ್ಐಎ ನಂಬರ್ ಪಡೆದು ಕರೆ ಮಾಡಿದ್ದ ಆ ಸಮಯದಲ್ಲಿ ಆತನಿಗೆ ಕರೆ ಮಾಡಬೇಕು ಅಂತ ಅನಿಸಿದೆ ಆಂದ್ರದ ಚಿತ್ತೂರಿನಿಂದ ಆರೋಪಿ ಬಂಧಿಸಲಾಗಿದೆ