Browsing: ಅಂತರಾಷ್ಟ್ರೀಯ

ಇಸ್ಲಾಮಾಬಾದ್‌: ಆಗಸ್ಟ್‌ 9 ರಂದು ಪಾಕಿಸ್ತಾನದ ಸಂಸತ್‌ ವಿಸರ್ಜನೆ ಮಾಡುವುದಾಗಿ ಪ್ರಧಾನಿ ಶೆಹಬಾಜ್‌ ಷರೀಫ್‌ ಘೋಷಿಸಿದ್ದಾರೆ. ಸಂಸತ್ತಿನ ಕೆಳಮನೆಯ ಅವಧಿ ಮುಕ್ತಾಯಕ್ಕೆ ಇನ್ನೂ ಮೂರು ದಿನಗಳು ಬಾಕಿ ಇರುವಾಗಲೇ…

ನ್ಯೂಯಾರ್ಕ್: ಕೇವಲ 20 ನಿಮಿಷದಲ್ಲಿ 2 ಲೀಟರ್‌ ನೀರು ಕುಡಿಯಲು ಹೋಗಿ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಅಮೆರಿಕದಲ್ಲಿ (America) ನಡೆದಿದೆ. ಇಂಡಿಯಾನಾದ ಆಶ್ಲೇ ಸಮ್ಮರ್ಸ್ ಮೃತಪಟ್ಟ ಮಹಿಳೆ.…

ಮಾಸ್ಕೋ (ರಷ್ಯಾ):ಕಚ್ಚಾ ಸಸ್ಯಾಹಾರ ಸೇವನೆಯ ಹವ್ಯಾಸ ಬೆಳೆಸಿಕೊಂಡು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾದ ರಷ್ಯಾದ ವೀಗನ್ ಡಯಟ್ (Vegan Diet) ಸಾಮಾಜಿಕ ಜಾಲತಾಣ ಇನ್‌ಫ್ಲುಯೆನ್ಸರ್ ಝನ್ನಾ ಸಮ್ಸೋನೋವಾ ಅವರ ಕುರಿತಾಗಿ…

ಕಾರಕ್ಕಾಸ್: ವೆನೆಜುವೆಲಾ ರೂಪದರ್ಶಿ (Miss Venezuela) ಅರಿಯಾನ ವಿಯೆರಾ (26) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಜುಲೈ 13ರಂದು ಒರ್ಲಾಂಡೋದಲ್ಲಿ ವಿಯೆರಾ (Ariana Viera) ಅವರ ಕಾರು ಟ್ರಕ್‍ಗೆ ಡಿಕ್ಕಿ…

ರೋಮ್: ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (BRI- Belt and Road Initiative) ಎಂಬ ಜಾಗತಿಕ ಇನ್ ​ಫ್ರಾಸ್ಟ್ರಕ್ಚರ್ ಯೋಜನೆಯಿಂದ ಇಟಲಿ ಹೊರಬೀಳಲು ಸಜ್ಜಾದಂತಿದೆ. ಇಟಲಿಯ ರಕ್ಷಣಾ ಸಚಿವ…

ಒಟ್ಟಾವಾ: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಮತ್ತು ಅವರ ಪತ್ನಿ ಸೋಫಿ ಗ್ರೆಗೊಯಿರ್ ಟ್ರುಡೊ ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯವನ್ನು ಮುಕ್ತಾಯಗೊಳಿಸಿರುವುದಾಗಿ ಘೋಷಿಸಿದ್ದಾರೆ. ‘…

ನ್ಯೂಯಾರ್ಕ್: ಕಳೆದ ಕೆಲವು ತಿಂಗಳುಗಳಲ್ಲಿ ವಿಮಾನಗಳಲ್ಲಿ ಅಶಿಸ್ತಿನ, ಅಸಭ್ಯ ವರ್ತನೆ ಬಗ್ಗೆ ವರದಿಯಾಗುತ್ತಿದೆ. ಪ್ರಯಾಣಿಕನೊಬ್ಬ ಮತ್ತೊಬ್ಬ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡುವುದರಿಂದ ಹಿಡಿದು ವಿಮಾನದಲ್ಲಿ ಮಹಿಳೆಗೆ ಚೇಳು…

ಕೊಲಂಬೊ: ಪ್ರೀತಿಗೆ (Love) ವಯಸ್ಸು, ಗಡಿ ಅನ್ನೋದೇ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇತ್ತೀಚೆಗೆ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ ಪಬ್‌ಜೀ ಪ್ರೇಮಿಗಾಗಿ ಭಾರತಕ್ಕೆ ಅಕ್ರಮವಾಗಿ…

ಇಸ್ಲಾಮಾಬಾದ್‌: ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧರಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಬಡತನ ಹಾಗೂ ನಿರುದ್ಯೋಗದ ವಿರುದ್ಧ ಹೋರಾಡುತ್ತಿದ್ದು,…

ಸಿಂಗಪುರ: ಸಿಂಗಪುರದಲ್ಲಿ ಕ್ರೂಸ್‌ ನಿಂದ ಜಲಸಂಧಿಗೆ ಬಿದ್ದಿದ್ದ 64 ವರ್ಷದ ಭಾರತೀಯ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಅವರ ಮಗ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ…