Browsing: ಅಂತರಾಷ್ಟ್ರೀಯ

ರೋಮ್: ಚೀನಾದ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (BRI- Belt and Road Initiative) ಎಂಬ ಜಾಗತಿಕ ಇನ್ ​ಫ್ರಾಸ್ಟ್ರಕ್ಚರ್ ಯೋಜನೆಯಿಂದ ಇಟಲಿ ಹೊರಬೀಳಲು ಸಜ್ಜಾದಂತಿದೆ. ಇಟಲಿಯ ರಕ್ಷಣಾ ಸಚಿವ…

ಒಟ್ಟಾವಾ: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಮತ್ತು ಅವರ ಪತ್ನಿ ಸೋಫಿ ಗ್ರೆಗೊಯಿರ್ ಟ್ರುಡೊ ತಮ್ಮ 18 ವರ್ಷಗಳ ಸುದೀರ್ಘ ದಾಂಪತ್ಯವನ್ನು ಮುಕ್ತಾಯಗೊಳಿಸಿರುವುದಾಗಿ ಘೋಷಿಸಿದ್ದಾರೆ. ‘…

ನ್ಯೂಯಾರ್ಕ್: ಕಳೆದ ಕೆಲವು ತಿಂಗಳುಗಳಲ್ಲಿ ವಿಮಾನಗಳಲ್ಲಿ ಅಶಿಸ್ತಿನ, ಅಸಭ್ಯ ವರ್ತನೆ ಬಗ್ಗೆ ವರದಿಯಾಗುತ್ತಿದೆ. ಪ್ರಯಾಣಿಕನೊಬ್ಬ ಮತ್ತೊಬ್ಬ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ ಮಾಡುವುದರಿಂದ ಹಿಡಿದು ವಿಮಾನದಲ್ಲಿ ಮಹಿಳೆಗೆ ಚೇಳು…

ಕೊಲಂಬೊ: ಪ್ರೀತಿಗೆ (Love) ವಯಸ್ಸು, ಗಡಿ ಅನ್ನೋದೇ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇತ್ತೀಚೆಗೆ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ ಪಬ್‌ಜೀ ಪ್ರೇಮಿಗಾಗಿ ಭಾರತಕ್ಕೆ ಅಕ್ರಮವಾಗಿ…

ಇಸ್ಲಾಮಾಬಾದ್‌: ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧರಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಬಡತನ ಹಾಗೂ ನಿರುದ್ಯೋಗದ ವಿರುದ್ಧ ಹೋರಾಡುತ್ತಿದ್ದು,…

ಸಿಂಗಪುರ: ಸಿಂಗಪುರದಲ್ಲಿ ಕ್ರೂಸ್‌ ನಿಂದ ಜಲಸಂಧಿಗೆ ಬಿದ್ದಿದ್ದ 64 ವರ್ಷದ ಭಾರತೀಯ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಅವರ ಮಗ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ…

ಶಿಶುವಿಹಾರದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯೊಬ್ಬಳು ತನ್ನ ಸಹೋದ್ಯೋಗಿ ಜೊತೆಯಲ್ಲಿ ಜಗಳವಾಡಿದ್ದು ಈ ವಿಚಾರವಾಗಿ ಸೇಡು ತೀರಿಸಿಕೊಳ್ಳಲು ಬರೋಬ್ಬರಿ 25 ಮಕ್ಕಳಿಗೆ ವಿಷವುಣಿಸಿದ್ದಾಳೆ. ಅಲ್ಲದೇ ಒಬ್ಬರನ್ನು ಈಕೆ ಹತ್ಯೆಗೈದಿದ್ದಾಳೆ ಎನ್ನಲಾಗಿದೆ. ನಾಲ್ಕು ವರ್ಷಗಳ ಹಿಂದೆ ಜಿಯಾಝುವೊದಲ್ಲಿನ ಮೆಂಗ್​ಮೆಂಗ್​ ಪ್ರೀ ಸ್ಕೂಲ್​ ಶಿಕ್ಷಣದ ಯುವ ವಿದ್ಯಾರ್ಥಿಗಳಿಗೆ ವಿಷ ನೀಡಿದ ಆರೋಪದ ಅಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದ 39 ವರ್ಷದ ವಾಂಗ್​ಯುನ್​ ಎಂಬಾಕೆಗೆ ಮರಣದಂಡನೆ ವಿಧಿಸಲಾಗಿದೆ. “ಸಹೋದ್ಯೋಗಿಯೊಂದಿಗೆ ಜಗಳವಾಡಿದ ನಂತರ ಸೇಡು ತೀರಿಸಿಕೊಳ್ಳಲು” ವಾಂಗ್ ತನ್ನ ಸಹೋದ್ಯೋಗಿಯ ವಿದ್ಯಾರ್ಥಿಗಳ ಉಪಹಾರವನ್ನು ಸೋಡಿಯಂ ನೈಟ್ರೈಟ್‌ನೊಂದಿಗೆ ಕಲಬೆರಕೆ ಮಾಡಿದ್ದಾಳೆ ಎಂದು ಸ್ಥಳೀಯ ಅಧಿಕಾರಿಗಳು ಆ ಸಮಯದಲ್ಲಿ ತಿಳಿಸಿದ್ದಾರೆ. ಶಿಕ್ಷಕಿಯು ತನ್ನ ಮರಣದಂಡನೆ ಶಿಕ್ಷೆಯನ್ನು ಮರುಪರಿಶೀಲನೆ ಮಾಡುವಂತೆ ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಹೆನಾನ್ ಪ್ರಾಂತ್ಯದ ಜಿಯಾಜುವೋ ನಗರದ ನ್ಯಾಯಾಲಯವು ಮರಣದಂಡನೆ ಶಿಕ್ಷೆಯನ್ನು ನೀಡಿತ್ತು. ಆಕೆಯನ್ನು ಗಲ್ಲಿಗೇರಿಸಲಾಗಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್: ಅಮೆರಿಕ ಸರ್ಕಾರದ ವಶದಲ್ಲಿ ಯುಎಫ್‌ಒಗಳು ಮತ್ತು ಮಾನವಯೇತರ ಜೀವಿಗಳ ದೇಹಗಳು ಇವೆ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿ ಡೇವಿಡ್ ಗ್ರುಸ್ಚ್ ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿ ಸದನ ಮೇಲ್ವಿಚಾರಣಾ…

ಅಮೆರಿಕದಲ್ಲಿ ಅದೃಷ್ಟಶಾಲಿಯೊಬ್ಬರು ದಾಖಲೆಯ ಮೊತ್ತದ ಲಾಟರಿಯನ್ನು ಗೆದ್ದಿದ್ದಾರೆ. 1 ಬಿಲಿಯನ್ ಡಾಲರ್ ಅಂದರೆ 8206 ಕೋಟಿ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ ಇವರು. ಈ ವ್ಯಕ್ತಿ ಲಾಸ್ ಏಂಜಲೀಸ್ ಮೂಲದವರು.…

ಬೀಜಿಂಗ್: ಪಾಕಿಸ್ತಾನ (Pakistan), ಭಾರತ (India) ಆಯ್ತು.. ಈಗ ಚೀನಾ ದೇಶ ಗಡಿಯಾಚೆಯ ಪ್ರೇಮಕಥೆ ವಿಷಯಕ್ಕೆ ಸುದ್ದಿಯಾಗಿದೆ. ಚೀನಾದ (China) ಯುವತಿಯೊಬ್ಬಳು ತನ್ನ ದೇಶ ತೊರೆದು ಪಾಕಿಸ್ತಾನಿ ವ್ಯಕ್ತಿಯನ್ನು…