Browsing: ಲೈಫ್ ಸ್ಟೈಲ್

ಬೆಳಗ್ಗೆ ಎದ್ದ ಕೂಡಲೇ ಡ್ರೈ ಫ್ರೂಟ್ಸ್ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಯೋಗ್ಯವಲ್ಲ. ಬೆಳಗ್ಗೆ ಎದ್ದ ಕೂಡಲೇ ಕೆಲವು ಬಗೆಯ ಬೀಜಗಳು ಹಾಗೂ ಒಣ ಹಣ್ಣುಗಳು ತಿನ್ನಲು ಯೋಗ್ಯವಲ್ಲ…

ಚರ್ಮದ ಸಮಸ್ಯೆಗಳಲ್ಲಿ ಮೊಡವೆ ಕಲೆಗಳೂ ಕೂಡಾ ಒಂದು. ಮೊಡವೆಗಳಾಗಿ ಮೊಡವೆಗಳು ಹೋದರೂ ಅದರ ಕಲೆ ಮಾತ್ರ ಹಾಗೇ ಇರುತ್ತದೆ. ಈ ಕಲೆಗಳು ಮುಖದ ಅಂದವನ್ನು ಹಾಳುಮಾಡಿಬಿಡುತ್ತವೆ. ಇದಕ್ಕೆ…

ರಾತ್ರಿ ಚೆನ್ನಾಗಿ ನಿದ್ದೆ ಬರಬೇಕಾದ್ರೆ ಕೆಲವು ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಸೂಕ್ತ. ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವುದು ಉತ್ತಮ. ಈ ಬದಲಾವಣೆಗಳು ನಿಮಗೆ ಹೆಚ್ಚು ಶಾಂತವಾದ ನಿದ್ರೆಯನ್ನು…

ಮಾನವ ಸೇರಿದಂತೆ ಇತರ ಪ್ರಾಣಿ, ಪಕ್ಷಿಗಳು, ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ. ಇದರೆ ಇತ್ತಿಚಿನ ದಿನಗಳಲ್ಲಿ ಮಾನವನು…

ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳೂ ಟೀ ಕುಡಿಯುವ ಚಟಕ್ಕೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿಮ್ಮ ಮಗುವೂ ಚಹಾ ಕುಡಿಯಲು ಒತ್ತಾಯಿಸಿದರೆ, ಚಹಾ ಬೇಕು ಎಂದು ಹಠ ಮಾಡುತ್ತಿದ್ದರೆ…

ವೀಳ್ಯದೆಲೆ ಕುದಿಸಿದ ನೀರನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಇದಕ್ಕಾಗಿ ಮೊದಲು ಒಲೆಯ ಮೇಲೆ ಪಾತ್ರೆಯನ್ನು ಇಟ್ಟು ಒಂದು ಲೋಟ ನೀರು ಹಾಕಿ ವೀಳ್ಯದೆಲೆಯನ್ನು ತುಂಡು…

ಸರಿಯಾದ ವಿಧಾನವನ್ನು ಅನುಸರಿಸಿದರೆ ಬಾಂಬೆ ಚಟ್ನಿ, ಪೂರಿಗೆ ಪರ್ಫೆಕ್ಟ್ ಕಾಂಬಿನೇಷನ್ ಆಗಿರುತ್ತದೆ. ಆಲೂಗಡ್ಡೆ ಪಲ್ಯಕ್ಕಿಂತ ಈ ಬಾಂಬೆ ಚಟ್ನಿ ಪೂರಿ ಜೊತೆ ತಿನ್ನಲು ಸಖತ್ ಟೇಸ್ಟಿ ಆಗಿರುತ್ತದೆ.…

ಮೊಟ್ಟೆಗಳು ಆಹಾರದ ಪ್ರಮುಖ ಭಾಗವಾಗಿದೆ. ಮೊಟ್ಟೆ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭಿಸುತ್ತವೆ. ಯುನೈಟೆಡ್ ಸ್ಟೇಟ್ಸ್ ಪ್ರತಿ ವರ್ಷ ಜೂನ್ 3ರಂದು ರಾಷ್ಟ್ರೀಯ ಮೊಟ್ಟೆ ದಿನವನ್ನು ಆಚರಿಸುತ್ತದೆ.…

ನೊಣಗಳು ಕೊಳಕು ಸ್ಥಳಗಳಲ್ಲಿ ವಾಸಿಸುವುದರಿಂದ ಅವು ಯಾವಾಗಲೂ ನಾನಾ ರೋಗಗಳನ್ನು ತಂದೊಡ್ಡುತ್ತದೆ. ಪ್ರತಿ ನೊಣವು ಅದರ ದೇಹದಲ್ಲಿ ಸುಮಾರು 2 ಮಿಲಿಯನ್ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತದೆ. ಕಾಲರಾ, ಭೇದಿ,…

ನಾವು ನಮ್ಮ ದಿನನಿತ್ಯದ ಆಹಾರದಲ್ಲಿ ಹಲವಾರು ರೀತಿಯ ಬೀಜಗಳನ್ನು ಧಾನ್ಯಗಳನ್ನು ಸೇವಿಸುತ್ತೇವೆ. ಅವುಗಳೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ನಾವಿಂದು ಅಂತಹದ್ದೇ ಒಂದು ಕಪ್ಪು ಬೀಜದ…