Subscribe to Updates
Get the latest creative news from FooBar about art, design and business.
Browsing: ವಿಡಿಯೋ
ರಾಮನಗರ: ಆಸ್ತಿಗಾಗಿ ಎರಡು ಸಮುದಾಯಗಳ ನಡುವೆ ಕಿತ್ತಾಟ ನಡೆದಿದ್ದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ಘಟನೆಯಾಗಿದೆ. ಒಬ್ಬ ಪುರುಷ, ಮೂವರು ಮಹಿಳೆಯರ ನಡುವೆ ಮಾರಾಮಾರಿ…
ಚಾಮರಾಜನಗರ: ಚಾಮರಾಜನಗರ ಜಿಲ್ಲಾದ್ಯಂತ ಕಳೆದ 3 ದಿನಗಳಿಂದ ತುಂತುರು ಮಳೆಯಾಗುತ್ತಿದ್ದು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲೂ(Bandipur Tiger Reserve is a forest area) ಬಿರುಸಿನ…
ಮನೆಯಲ್ಲಿ ಸಾಕು ಪ್ರಾಣಿಗಳು ಮಾಡುವ ಚೇಷ್ಟೆ ಒಂದೆರಡಲ್ಲ, ಅದು ನಮಗೆ ಒಂದು ಬಾರಿ ನಗು ತರಿಸುತ್ತದೆ. ಮಕ್ಕಳಂತೆ ಅವುಗಳು ಮುಗ್ದ ಜೀವಿಗಳು. ಮನೆಯಲ್ಲಿ ಮಕ್ಕಳಿಗೂ ಅವುಗಳ ಈ ಆಟವೇ ಇಷ್ಟ. ಇದೆ ರೀತಿಯ ವೀಡಿಯೊವೊಂದು ವೈರಲ್ ಆಗಿದೆ. ಬೆಕ್ಕೊಂದು ಗೊಂದಲಕ್ಕೆ ಒಳಗಾಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಕ್ಕು ಬಬಲ್ ಒಡೆದು ಮಾಯವಾಗುತ್ತಿದಂತೆ ಬೆಕ್ಕಿಗೆ ಗೊಂದಲ ಶುರುವಾಗಿದೆ. ಈ ವೀಡಿಯೊ ಅನೇಕರಿಗೆ ಮನರಂಜನೆಯನ್ನು ನೀಡಿದೆ. ತೇಲುವ ಗುಳ್ಳೆಗಳು ಸಿಡಿಯುತ್ತಲೇ ಇರುವಾಗ ಬೆಕ್ಕು ಒಂದು ಬಾರಿ ಬಬಲ್ ಎಲ್ಲಿಗೆ ಹೋಯಿತು ಎಂದು ಹುಡುಕಾಡಿದೆ. ಈ ವೈರಲ್ ವೀಡಿಯೊ ಅನೇಕರನ್ನು ನಗೆಯಲ್ಲಿ ತೇಲಿಸಿದ, ಅನೇಕರು ಈ ವೀಡಿಯೊವನ್ನು ನೋಡಿ ಖುಷಿಪಟ್ಟಿದ್ದಾರೆ. ಆ ವೀಡಿಯೊ ಇಲ್ಲಿದೆ ನೋಡಿ. ಈ ವಿಡಿಯೊದಲ್ಲಿ ಗುಳ್ಳೆಗಳ ಚಲನೆಯನ್ನು ನೋಡಿ ಬೆಕ್ಕುಗಳಿಗೆ ಗೊಂದಲ ಉಂಟಾಗಿದೆ. ಈ ವೀಡಿಯೊದ ಜೊತೆಗೆ ಒಂದು ಶೀರ್ಷಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊದಲ್ಲಿ ಎರಡು ಬೆಕ್ಕುಗಳು ಗುಳ್ಳೆಯನ್ನು ನೋಡುತ್ತಿರುವುದನ್ನು ತೋರಿಸಲಾಗಿದೆ. ಈ ಎರಡು ಬೆಕ್ಕುಗಳಲ್ಲಿ ಒಂದು ಬೆಕ್ಕು ಈ ಗುಳ್ಳೆಯನ್ನು ಗಮನಿಸುವುದಿಲ್ಲ. ಆದರೆ ಇನ್ನೊಂದು ಬೆಕ್ಕು ವಸ್ತುವಿನಂತೆ ತೇಲುವ ಹೊಳೆಯುವ ಗುಳ್ಳೆಯನ್ನು ನೋಡುತ್ತದೆ. ಗುಳ್ಳೆ ಹರುವುದನ್ನು ಕಂಡು ತಕ್ಷಣವೇ ಕುತೂಹಲದಿಂದ ಅದರ ಜತೆಗೆ ಆಟವಾಡಲು ಮುಂದಾಗುತ್ತದೆ. ಗುಳ್ಳೆ ನೆಲಕ್ಕೆ ಬಿದ್ದ ತಕ್ಷಣ ಸಿಡಿಯುತ್ತಿದ್ದಂತೆ, ಬೆಕ್ಕು ಮುಖದಲ್ಲಿ ಗೊಂದಲದ ನೋಟ ಮೂಡುತ್ತದೆ ಮತ್ತು ಬೆಕ್ಕು ಅದನ್ನು ಹುಡುಕುತ್ತಲೇ ಇರುತ್ತದೆ. ಗುಳ್ಳೆಯು ತನ್ನ ದಾರಿಯಲ್ಲಿ ಬಂದಾಗಲೆಲ್ಲಾ ಅದು ಸಿಡಿಯುತ್ತದೆ.
ಸಾಕಷ್ಟು ಪ್ರಾಣಿಗಳು ಬೇಟೆಯಲ್ಲಿ ಪಳಗಿರುತ್ತವೆ. ಇವುಗಳು ಗುರಿ ಇಟ್ಟು ಬೆನ್ನಟ್ಟಿದರೆ ತನ್ನ ಪ್ರಯತ್ನದಲ್ಲಿ ವಿಫಲವಾಗುವುದೇ ಅಪರೂಪ. ಅಷ್ಟರಮಟ್ಟಿಗೆ ನಿಖರವಾಗಿ ಮತ್ತು ಅಷ್ಟೇ ಶಕ್ತಿಯುತವಾಗಿ ಇವುಗಳು ವ್ಯೂಹವನ್ನು ರಚಿಸುತ್ತವೆ.…
ತಾಯಿ ಮಮತೆಯ ದೃಶ್ಯವಿದು. ತಾಯಿಯ ಶಕ್ತಿಯ ಎದುರು ಬೇಟೆಗೆ ಬಂದಿದ್ದ ಸಿಂಹಿಣಿಯೇ ಓಡಿ ಹೋಗಿತ್ತು. ತಾಯಿಯ ಧೈರ್ಯದಿಂದ ಪುಟಾಣಿ ಜಿರಾಫೆಯ ಜೀವ ಉಳಿದಿತ್ತು. ಪ್ರಾಣಿಗಳ ಬದುಕಿಗೆ ಸಂಬಂಧಿಸಿದ…
ಮಗನ ತಪ್ಪಿಗೆ ಅಪ್ಪನಿಗೆ ಸಂಕಷ್ಟ ಇನ್ನು ಪತ್ತೆಯಾಗದ ಮಾಡಾಳ್ ವಿರುಪಾಕ್ಷಪ್ಪ. | PRAJAATV KANNADA | BJP | https://www.youtube.com/watch?v=pHm9fYpYkL8
Amitabh Bachchan : ಶೂಟಿಂಗ್ ವೇಳೆ ಅಮಿತಾಬ್ ಬಚ್ಚನ್ ಗೆ ಗಂಭೀರ ಗಾಯ. ಆಸ್ಪತ್ರೆಗೆ ದಾಖಲು.| PRAJAATV KANNADA https://www.youtube.com/watch?v=plD72LrHwv4